ಇಂಗ್ಲೆಂಡ್ ವಿರುದ್ಧ ಗೆದ್ದರೂ ರೋಹಿತ್ಗೆ ಟೆನ್ಶನ್
ಗೆಲುವಿನ ನಡುವೆಯೂ ತಂಡಕ್ಕಿಲ್ಲ ಸಂತಸ..!
ಅಗ್ನಿಪರೀಕ್ಷೆ ಗೆಲ್ಲುವಲ್ಲಿ ಟೀಮ್ ಇಂಡಿಯಾ ಪಲ್ಟಿ
ಲಕ್ನೋದಲ್ಲಿ ವಿಜಯಲಕ್ಷ್ಮೀ ಟೀಮ್ ಇಂಡಿಯಾ ಕೈಹಿಡಿತು. ಪರಿಣಾಮ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ನಾಗಲೋಟ ಮುಂದುವರಿಸಿತು. ನಿನ್ನೆ ರೋಹಿತ್ ಪಡೆ ಕ್ಯಾಂಪ್ನಲ್ಲಿ ಗೆಲುವಿನ ಸಂಭ್ರಮಕ್ಕಿಂತ ಹೆಚ್ಚಾಗಿ ಒಂದು ಅಂಶ ಬೇಸರಕ್ಕೆ ಕಾರಣವಾಯ್ತು.
ಚೇಸಿಂಗ್ ಮಾಸ್ಟರ್ ಟೀಮ್ ಇಂಡಿಯಾ, ಫಸ್ಟ್ ಬ್ಯಾಟಿಂಗ್ನಲ್ಲೂ ಗೆದ್ದು ಬೀಗಿದೆ. ಗೆಲುವಿನ ನಾಗಲೋಟದೊಂದಿಗೆ ಸೆಮೀಸ್ ಸ್ಥಾನ ಬಹುತೇಕ ಕನ್ಫರ್ಮ್ ಮಾಡಿಕೊಂಡಿದೆ. ಆದ್ರೆ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ರೂ ಸ್ಟಾರ್ ಬ್ಯಾಟ್ಸ್ಮನ್ಗಳ ಫೇಲ್ಯೂರ್ ತಂಡಕ್ಕೆ ಆತಂಕ ತಂದೊಡ್ಡಿದೆ.
ಚೇಸಿಂಗ್ನಲ್ಲಿ ಅಬ್ಬರಿಸಿ ಸೈ ಅನ್ನಿಸಿಕೊಂಡಿದ್ದ ಸ್ಟಾರ್ ಪ್ಲೇಯರ್ಸ್ ಫಸ್ಟ್ ಬ್ಯಾಟಿಂಗ್ನಲ್ಲಿ ಅಕ್ಷರಶಃ ಪಂಚರ್ ಆಗಿದ್ದು ಸುಳ್ಳಲ್ಲ. ಸೆಮೀಸ್ಗೂ ಮುನ್ನವೇ ಪಂಚ ಮಹಾಶಯರು ನಿನ್ನೆಯ ಆಟದಿಂದ ಪಾಠ ಕಲಿಯಬೇಕಿದೆ.
ಸಂತೋಷ್ – ಸ್ಪೋರ್ಟ್ಸ್ ಬ್ಯೂರೋ ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್