ಹಿಂಬದಿ ಸೀಟಿನ ಪ್ರಯಾಣಿಕರಿಗಾಗಿ ನೋಟಿಸ್ ಅಂಟಿಸಿದ ಚಾಲಕ
ಕ್ಯಾಬ್ನಲ್ಲಿ ಪ್ರಯಾಣಿಸುವ ದಂಪತಿಗೆ ಎಚ್ಚರಿಕೆ ಹಾಗೂ ಸಲಹೆ
ಸಾರ್ವಜನಿಕ ಸ್ಥಳಗಳಲ್ಲಿ ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚನೆ
ಸಾಮಾನ್ಯವಾಗಿ ಬಸ್, ರೈಲ್ವೆಯಲ್ಲಿ ಪ್ರಯಾಣಿಸುವಾಗ ಸಲಹೆ, ಸೂಚನೆ ಬರೆದಿರುವುದನ್ನು ನೋಡಿರುತ್ತೀರಿ. ಪ್ರಯಾಣಿಕರಿಗೆ ವಿವಿಧ ರೀತಿಯ ಸಲಹೆ, ಸೂಚನೆ ಬರೆದಿರುತ್ತಾರೆ. ಸಾಮಾನ್ಯವಾಗಿ ಧೂಮಪಾನ ನಿಷೇಧಿಸಿದೆ ಎಂಬ ಸೂಚನೆ ನೀವು ನೋಡಿರುತ್ತೀರಿ. ಇಲ್ಲೊಬ್ಬ ಕ್ಯಾಬ್ ಚಾಲಕ ಪ್ರಯಾಣಿಕರಿಗೆ ನೋಟಿಸ್ ಕಮ್ ಎಚ್ಚರಿಕೆ ವೈರಲ್ ಆಗಿದೆ.
ಇದನ್ನೂ ಓದಿ: ಮೋರಿಯಲ್ಲಿ ಕೈ ಹಾಕಿದವರಿಗೆಲ್ಲಾ ಸಿಕ್ತು ₹500; ಬಂಡಲ್ ಬಂಡಲ್ ನೋಟುಗಳು ಸಿಕ್ಕವರಿಗೆ ಸೀರುಂಡೆ!
ಹೈದ್ರಾಬಾದ್ನ ಕ್ಯಾಬ್ ಚಾಲಕನೊಬ್ಬ ಹಿಂಬದಿ ಸೀಟಿನ ಪ್ರಯಾಣಿಕರಿಗಾಗಿ ನೋಟಿಸ್ ಅಂಟಿಸಿದ್ದಾನೆ. ನೋಟಿಸ್ನಲ್ಲಿ ತನ್ನ ಕ್ಯಾಬ್ನಲ್ಲಿ ಪ್ರಯಾಣಿಸುವ ದಂಪತಿಗೆ ರೋಮ್ಯಾನ್ಸ್ ಮಾಡದಂತೆ ಸಲಹೆ ನೀಡಿದ್ದಾನೆ.
ಎಚ್ಚರಿಕೆ, ಪ್ರಣಯ ಬೇಡ. ಇದು ಕ್ಯಾಬ್. ನಿಮ್ಮ ಖಾಸಗಿ ಸ್ಥಳವಲ್ಲ ಅಥವಾ OYO ಅಲ್ಲ.. ಆದ್ದರಿಂದ ದಯವಿಟ್ಟು ಅಂತರ ಕಾಯ್ದುಕೊಳ್ಳಿ ಮತ್ತು ಶಾಂತವಾಗಿರಿ’ ಎಂಬ ನೋಟಿಸ್ ನೋಡಿದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಹಿಂಬದಿ ಸೀಟಿನಲ್ಲಿ ಪ್ರಣಯದ ವಿರುದ್ಧ ತಮಾಷೆಯಾಗಿ ಕ್ಯಾಬ್ ಚಾಲಕ ಎಚ್ಚರಿಕೆ ನೀಡಿದ್ದಾನೆ. ಇದು ವಿಶೇಷವಾಗಿ ದಂಪತಿಯನ್ನೇ ಗುರಿಯಾಗಿಸಿ ಅಂಟಿಸಿರುವ ಸೂಚನೆಯಂತಿದೆ. ಕ್ಯಾಬ್ ನಲ್ಲಿ ಅಂಟಿಸಿರುವ ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಸ್ವಾರಸ್ಯಕರವಾಗಿ ಕಮೆಂಟ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸಿರುವ ಕ್ಯಾಬ್ ಚಾಲಕನ ನೋಟಿಸ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ