newsfirstkannada.com

ODI ವಿಶ್ವಕಪ್​ನಲ್ಲಿ ಭಾರತ ತಂಡದ ಪಂದ್ಯಗಳು.. ಬದ್ಧವೈರಿ ಪಾಕ್ ವಿರುದ್ಧ ಯಾವಾಗ ಗೊತ್ತಾ..? 

Share :

12-06-2023

    ಡ್ರಾಪ್ ಶೆಡ್ಯೂಲ್ ಐಸಿಸಿಗೆ ರವಾನೆ

    ಅ.5 ರಿಂದ ನ. 19ವರೆಗೆ ODI ವಿಶ್ವಕಪ್

    ಭಾರತದಲ್ಲೇ ವಿಶ್ವಕಪ್ ಆಯೋಜನೆ

ವಿಶ್ವಕಪ್ ತಯಾರಿಯಲ್ಲಿರುವ ಬಿಸಿಸಿಐ ಪಂದ್ಯಗಳಿಗೆ ಶೆಡ್ಯೂಲ್​ಗಳನ್ನು ಮಾಡಿಕೊಳ್ತಿದೆ. ಅದರಂತೆ ಭಾರತ ಈ ಬಾರಿ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಹೆಚ್ಚಾಗಿ ಭಾರತ ಪಾಕಿಸ್ತಾನದ ವಿರುದ್ಧ ಆಡುತ್ತಿತ್ತು. ಈ ಬಾರಿ ಸಣ್ಣ ಬದಲಾವಣೆ ಇರಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೇ ಬಿಸಿಸಿಐ, ಟೀಂ ಇಂಡಿಯಾ ಪಂದ್ಯಗಳ ಬಗ್ಗೆ ಶೆಡ್ಯೂಲ್ ಮಾಡಿದೆ. ಡ್ರಾಪ್ ಶೆಡ್ಯೂಲ್ ಪ್ರಕಾರ, ಅಕ್ಟೋಬರ್ 8 ರಂದು ಅಹ್ಮದಾಬಾದ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಹೇಗಿದೆ ಸಂಭಾವ್ಯ ಪಂದ್ಯಗಳ ಪಟ್ಟಿ..?

  1. ಅಕ್ಟೋಬರ್ 8: ಇಂಡಿಯಾ vs ಆಸ್ಟ್ರೇಲಿಯಾ (ಅಹ್ಮದಾಬಾದ್)
  2. ಅಕ್ಟೋಬರ್ 11: ಇಂಡಿಯಾದ vs ಅಫ್ಘಾನಿಸ್ತಾನ್ (ಚೆನ್ನೈ)
  3. ಅಕ್ಟೋಬರ್ 15: ಭಾರತ vs ಪಾಕಿಸ್ತಾನ (ಡೆಲ್ಲಿ)
  4. ಅಕ್ಟೋಬರ್ 19: ಇಂಡಿಯಾ vs ಬಾಂಗ್ಲದೇಶ (ಅಹ್ಮದಾಬಾದ್)
  5. ಅಕ್ಟೋಬರ್ 22: ಇಂಡಿಯಾ vs ನ್ಯೂಜಿಲೆಂಡ್ (ಪುಣೆ)
  6. ಅಕ್ಟೋಬರ್ 29: ಇಂಡಿಯಾ vs ಇಂಗ್ಲೆಂಡ್ (ಧರ್ಮಸಾಲಾ)
  7. ನವೆಂಬರ್ 2: ಇಂಡಿಯಾ vs ಕ್ವಾಲಿಫೈಯರ್ (ಲಖನೌ)
  8. ನವೆಂಬರ್ 5: ಇಂಡಿಯಾ vs ದಕ್ಷಿಣ ಆಫ್ರಿಕಾ (ಕೋಲ್ಕತ್ತ)
  9. ನವೆಂಬರ್ 11: ಇಂಡಿಯಾ vs ಕ್ವಾಲಿಫೈಯರ್ (ಬೆಂಗಳೂರು)

ತಾತ್ಕಾಲಿಕವಾಗಿ ಶೆಡ್ಯೂಲ್​ ಮಾಡಿರುವ ಬಿಸಿಸಿಐ, ಐಸಿಸಿ ಒಪ್ಪಿಗೆಗಾಗಿ ಕಳುಹಿಸಿಕೊಟ್ಟಿದೆ. ಮುಂದಿನ ವಾರ ಅಧಿಕೃತ ಪಟ್ಟಿ ಹೊರ ಬೀಳಲಿದೆ.

ವಿಶೇಷ ಸೂಚನೆ: ಕ್ರಿಕೆಟ್​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ODI ವಿಶ್ವಕಪ್​ನಲ್ಲಿ ಭಾರತ ತಂಡದ ಪಂದ್ಯಗಳು.. ಬದ್ಧವೈರಿ ಪಾಕ್ ವಿರುದ್ಧ ಯಾವಾಗ ಗೊತ್ತಾ..? 

https://newsfirstlive.com/wp-content/uploads/2023/06/KOHLI-3.jpg

Load More