newsfirstkannada.com

Share :

26-05-2023

    ಕಿರಾಣಿ ಅಂಗಡಿ ಬಳಿ ಸಿಕ್ಕ ಈ ಶ್ವಾನ ಬರೀತು ಗಿನ್ನೆಸ್​ ದಾಖಲೆ

    ಈ ಶ್ವಾನ ಗಿನ್ನೆಸ್​ ದಾಖಲೆ ಮಾಡಿದ್ದು ಹೇಗಂತೀರಾ?

    ಬರೋಬ್ಬರಿ 23 ವರ್ಷ ಬದುಕುತ್ತೆ ಈ ಶ್ವಾನ

ಶ್ವಾನಗಳು ಅಬ್ಬಬ್ಬಾ ಅಂದರೆ 10 ವರ್ಷ ಅದಕ್ಕಿಂತ ಹೆಚ್ಚೆಂದರೆ 15 ವರ್ಷ ಬದುಕುತ್ತವೆ. ಆದರೆ ಸ್ಟೈಕ್​ ಎಂಬ ಶ್ವಾನ ಬರೋಬ್ಬರಿ 23 ವರ್ಷ ಬದುಕುವ ಮೂಲಕ ವಿಶ್ವ ದಾಖಲೆ ಬರೆದಿದೆ. ಅಮೆರಿಕ ಓಹಿಯೋದ ಕಾಮ್ಡೆನ್​ ಪ್ರದೇಶದಲ್ಲಿರುವ ಸ್ಪೈಕ್​ ಎಂಬ ಶ್ವಾನಕ್ಕೆ ಕಳೆದ 23 ವರ್ಷ ತುಂಬಿದ್ದು, ಆ ಮೂಲಕ ವಿಶ್ವದ ಅತಿ ಹಿರಿಯ ವಯಸ್ಸಿನ ನಾಯಿ ಎಂದು ಗುರುತಿಸಿಕೊಂಡಿದೆ.

Trending news: The Oldest Dog Of World: Meet 23-year-old Spike, who is the world's oldest dog, named in the Guinness Book - Hindustan News Hub

ಅಂದಹಾಗೆಯೇ ಈ ಶ್ವಾನವನ್ನು ರಿಟಾ ಕಿಂಬಾಲ್​ ಎಂಬಾಕೆ ಸಾಕುತ್ತಿದ್ದು, 2009ರಲ್ಲಿ ಕಿರಾಣಿ ಅಂಗಡಿ ಬಳಿ ಇದ್ದ ಈ ಶ್ವಾನವನ್ನು ಮನೆಗೆ ತಂದು ಸಾಕಿದ್ದಾರೆ. ಆದರೀಗ ಈ ಶ್ವಾನ ವಿಶ್ವ ದಾಖಲೆಯನ್ನೇ ಬರೆದು ಮಾಲೀಕನನ್ನೂ ಗುರುತಿಸುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More