newsfirstkannada.com

ತಮ್ಮ ಡ್ರೋನ್​​ ಪ್ರತಾಪ್​​ ಚೆನ್ನಾಗಿ ಆಡುತ್ತಿದ್ದಾನೆ.. ಬಿಗ್​ಬಾಸ್​ ಟ್ರೋಫಿ ಗೆಲ್ಲೋದ್ಯಾರು? ಲಾರ್ಡ್​ ಪ್ರಥಮ್ ಹೇಳಿದ್ದಿಷ್ಟು!

Share :

Published November 18, 2023 at 7:45pm

    ನಾನು ಏನು ಹೇಳೋಕು ಆಗುವುದಿಲ್ಲ ಕಿಚ್ಚ ಸುದೀಪ್​ ನೋಡಿಕೊಳ್ಳಲಿ!​

    ಬಿಗ್​ಬಾಸ್​ ಸೀಸನ್ 10ಕ್ಕೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದ​ ಪ್ರಥಮ್!

    ಬಿಗ್​ಬಾಸ್​ ಬರೋ ಮುಂಚೆನೇ ನನ್ನ ತಮ್ಮ ಎಂದಿದ್ದ ನಟ ಪ್ರಥಮ್​

ಕನ್ನಡ ಕಿರುತೆರೆಯ ಬಿಗ್‌ ರಿಯಾಲಿಟಿ ಶೋ​ ಅಂದ್ರೆ ಬಿಗ್​ಬಾಸ್. ಈ ಬಿಗ್ ಹೌಸ್​ಗೆ ನಟ ಪ್ರಥಮ್ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಮನೆಯಲ್ಲಿ ಸ್ಪರ್ಧಿಗಳ ಬಗ್ಗೆ ತಿಳಿದುಕೊಂಡು ಕೆಲ ಟಿಪ್ಸ್ ಕೊಟ್ಟಿದ್ದರು. ಯಾರೆಲ್ಲ ಮನೆಯಲ್ಲಿ ಮೌನವಾಗಿದ್ದಾರೆ. ಯಾವ ಸ್ಪರ್ಧಿ ಚೆನ್ನಾಗಿ ಆಟವಾಡುತ್ತಿದ್ದಾರೆ. ಯಾವ ಕಂಟೆಸ್ಟೆಂಟ್ ಉತ್ತಮವಾಗಿ ಗೇಮ್ ಪ್ಲೇ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದರು. ಬಳಿಕ ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್​ ಜೊತೆ ಸಹ ಮಾತುಕತೆ ನಡೆಸಿದ್ದರು.

ಇನ್ನೂ, ಬಿಗ್​ಬಾಸ್​ ಬರೋ ಮುಂಚೆನೇ ನನ್ನ ತಮ್ಮ ಎಂದು ಹೇಳಿಕೊಂಡಿದ್ದ ಒಳ್ಳೆಯ ಹುಡುಗ ಪ್ರಥಮ್​ ಈಗ ಡ್ರೋನ್ ಪ್ರತಾಪ್​ ಬಗ್ಗೆ ಮಾತಾಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿ ಡ್ರೋನ್‌ ಪ್ರತಾಪ್‌ ಚೆನ್ನಾಗಿ ಆಡುತ್ತಿದ್ದಾರೆ. ಹಾಗೇ ಆಡಲಿ. ನಾನು ಏನು ಹೇಳೋಕು ಆಗುವುದಿಲ್ಲ. ಕಿಚ್ಚ ಸುದೀಪ್​​ ಅವರು ಕೊನೆಗೆ ಯಾರ ಕೈ ಅನ್ನು ಮೇಲಕ್ಕೆ ಎತ್ತುತ್ತಾರೋ ಅವರು ಬಿಗ್​ಬಾಸ್​ ಗೆಲ್ಲುತ್ತಾರೆ ಎಂದು ಉತ್ತರ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ತಮ್ಮ ಡ್ರೋನ್​​ ಪ್ರತಾಪ್​​ ಚೆನ್ನಾಗಿ ಆಡುತ್ತಿದ್ದಾನೆ.. ಬಿಗ್​ಬಾಸ್​ ಟ್ರೋಫಿ ಗೆಲ್ಲೋದ್ಯಾರು? ಲಾರ್ಡ್​ ಪ್ರಥಮ್ ಹೇಳಿದ್ದಿಷ್ಟು!

https://newsfirstlive.com/wp-content/uploads/2023/11/prathap.jpg

Load More