Advertisment

VIDEO: ಗ್ಯಾಂಗ್​ ಮೇಲೆ ಕಾರನ್ನೇ ಹತ್ತಿಸಿದ ಕಿಡಿಗೇಡಿ.. ಓರ್ವ ಸಾವು.. ಐವರ ಸ್ಥಿತಿ ಗಂಭೀರ!

author-image
Ganesh Nachikethu
Updated On
VIDEO: ಗ್ಯಾಂಗ್​ ಮೇಲೆ ಕಾರನ್ನೇ ಹತ್ತಿಸಿದ ಕಿಡಿಗೇಡಿ.. ಓರ್ವ ಸಾವು.. ಐವರ ಸ್ಥಿತಿ ಗಂಭೀರ!
Advertisment
  • ಯುವಕರ ಪಾಲಿಗೆ ಯಮನಾದ ಕಾರು ಚಾಲಕ
  • ಕಾರಿನ ಅಬ್ಬರಕ್ಕೆ ಸ್ಥಳದಲ್ಲೇ ಯುವಕನ ಸಾವು
  • ಬಿರುಗಾಳಿ ಸ್ಪೀಡಲ್ಲಿ ಬಂದು ಶಾಕ್​ ನೀಡಿದ ಕಾರು

ದೆಹಲಿ: ನಾವು ಎಷ್ಟೇ ಕೇರ್​ ಫುಲ್​ ಆಗಿ ಡ್ರೈವ್​ ಮಾಡಿದ್ರೂ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಡ್ರೈವರ್​ ತಪ್ಪು ಮಾಡಿದ್ರೂ ಜೀವಕ್ಕೆ ಹಾನಿಕರ. ರಸ್ತೆಯಲ್ಲಿ ಹೋಗೋ ಜನ ಮೈ ಮರೆತು ವಾಹನಕ್ಕೆ ಅಡ್ಡ ಬಂದ್ರೂ ಜೀವಕ್ಕೆ ತೊಂದರೆ. ಹೀಗಾಗಿ ಯಾವಾಗಲೂ ಎಚ್ಚರದಿಂದಲೇ ಡ್ರೈವ್​ ಮಾಡಬೇಕು. ಇಷ್ಟಾದ್ರೂ ಹಲವು ಬಾರಿ ಅಪಘಾತಗಳು ನಡೆಯುತ್ತವೆ.

Advertisment

ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಅನಾಹುತ ನಡೆದಿದೆ. ದೆಹಲಿ ಎನ್​​ಸಿಆರ್​​ ಭಾಗದಲ್ಲಿರೋ ನೋಯ್ಡಾದ ಪ್ರಮುಖ ರಸ್ತೆ ಪಕ್ಕದಲ್ಲಿ ನಿಂತಿದ್ದ 6 ಮಂದಿ ಯುವಕರ ಮೇಲೆ ಡ್ರೈವರ್​​ ಕಾರ್​​ ಹತ್ತಿಸಿ ಹೋಗಿದ್ದಾನೆ.


">November 26, 2023

ಇನ್ನು, ಕಾರು ಹತ್ತಿಸಿದ ರಭಸಕ್ಕೆ ಹಲವರಿಗೆ ಗಂಭೀರ ಗಾಯಗಳಾಗಿವೆ. ಈ ಪೈಕಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, 5 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಾರ್​ ಡ್ರೈವರ್​ ಎಸ್ಕೇಪ್​​ ಆಗಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment