newsfirstkannada.com

ಬೈಕ್​​, ಸ್ಕಾರ್ಪಿಯೋ ಕಾರ್​​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಸಾವು

Share :

14-11-2023

    ದ್ವಿಚಕ್ರ ವಾಹನಕ್ಕೆ ಸ್ಕಾರ್ಪಿಯೋ ವಾಹನ ಡಿಕ್ಕಿ, ಸಾವು!

    ವಿಜಯನಗರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಘಟನೆ

    ಡಾನಾಪುರ್ ಬಳಿ ಬೈಕ್ ಸವಾರ ಚನ್ನಬಸವ ನಿಧನ

ವಿಜಯನಗರ: ರಸ್ತೆ ಮೇಲೆ ವಾಹನ ಚಾಲನೆ ಮಾಡುವಾಗ ಬೈಕ್​ನವರು ಹೆಲ್ಮೆಟ್​ ಹಾಕಿರಬೇಕು. ಕಾರಿನವರು ಸೀಟ್ ಬೆಲ್ಟ್​ ಹಾಕಿರಬೇಕು. ಇದೆಲ್ಲದಕ್ಕಿಂತ ಬಹಳ ಎಚ್ಚರದಿಂದಿರಬೇಕು.

ಇಲ್ಲಿನ ವಿಜಯನಗರದ ಡಾನಾಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ದ್ವಿಚಕ್ರ ವಾಹನಕ್ಕೆ ಸ್ಕಾರ್ಪಿಯೋ ಕಾರು ಡಿಕ್ಕಿಯಾಗಿ ಬೈಕ್ ಸವಾರ ಚನ್ನಬಸವ (61) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಬೈಕ್ ಸವಾರ ಚನ್ನಬಸವ ಅವರು ಪೂಜೆಗೆ ಎಂದು ಹೂ ತೆಗೆದುಕೊಂಡು ಹೋಗುತ್ತಿದ್ದರು.

ಇನ್ನು, ಈ ವೇಳೆ ವೇಗದಿಂದ ಬಂದ ಸ್ಕಾರ್ಪಿಯೋ ವಾಹನ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸಾವು ಸಂಭವಿಸಿದೆ. ಈ ಸಂಬಂಧ ದಾವಣಗೆರೆ ಮೂಲದ ಕಾರು ಚಾಲಕನನ್ನು ಮರಿಯಮ್ಮನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​​, ಸ್ಕಾರ್ಪಿಯೋ ಕಾರ್​​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಸಾವು

https://newsfirstlive.com/wp-content/uploads/2023/11/Accident_News1.jpg

Load More