Advertisment

VIDEO: ಬೈಕ್​​, ಬಸ್​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಒಂದು ಸಾವು

author-image
Ganesh Nachikethu
Updated On
VIDEO: ಬೈಕ್​​, ಬಸ್​ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಒಂದು ಸಾವು
Advertisment
  • ಅತಿವೇಗದ ಬಸ್ ಚಾಲನೆ.. ಮುಗ್ಧ ಜೀವದ ಬಲಿ!
  • ಸಿಗ್ನಲ್​​ನಲ್ಲಿ ಸ್ಪೀಡಾಗಿ ಬಸ್ ಚಲಾಯಿಸಿದ​ ಚಾಲಕ
  • ಬೈಕ್​ನಲ್ಲಿ ಹೋಗ್ತಿದ್ದ ದಂಪತಿಗೆ ಗುದ್ದಿದ ಬಸ್..!

ಅಹಮದಾಬಾದ್: ಬಸ್​​ ಚಾಲಕನ ಅಜಾಗರೂಕತೆಗೆ ಜೀವವೊಂದು ಬಲಿಯಾಗಿದೆ. ಸಿಗ್ನಲ್​ನಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಬಸ್ಸೊಂದು ಬೈಕ್​ಗೆ​ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮಹಿಳೆ ಬಸ್​ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾಳೆ.

Advertisment

ಇನ್ನು, ಈ ಭಯಾನಕ ಅಪಘಾತ ನಡೆದಿದ್ದು ಗುಜರಾತ್​ನ ಶಿವರಂಜಿನಿ ಸೇತುವೆ ಬಳಿ ಇರುವ ಸಿಗ್ನಲ್​ನಲ್ಲಿ. ಸಿಗ್ನಲ್​ ಬೀಳೋದಕ್ಕಿಂತ ಮುಂಚೆ ದಾಟಬೇಕು ಅಂತ ಖಾಸಗಿ ಬಸ್​ ಒಂದು ಸ್ಪೀಡಾಗಿ ಬಂದಿದೆ. ಹೀಗೆ ಬಂದ ಬಸ್​ ಸಿಗ್ನಲ್​ ದಾಟುತ್ತಿದ್ದ ಬೈಕ್​ ಸವಾರನಿಗೆ ಡಿಕ್ಕಿ ಹೊಡೆದಿದೆ.


">November 26, 2023

ಇದರಿಂದ ಬೈಕ್​ ಹಿಂಬದಿ ಕೂತಿದ್ದ ಮಹಿಳೆ ಬಸ್​ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾಳೆ. ಘಟನೆ ನಡೆಯುತ್ತಿದ್ದಂತೆ ಬಸ್​ ಚಾಲಕ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆದ್ರೆ ಬಸ್​ ಚಾಲಕನ ವೇಗದ ಚಾಲನೆಯಿಂದ ಒಂದು ಮುಗ್ಧ ಜೀವ ಬಲಿಯಾಗಿರೋದು ನಿಜಕ್ಕೂ ವಿಪರ್ಯಾಸ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment