newsfirstkannada.com

VIDEO: ಭೀಕರ ಕಾರು ಅಪಘಾತ; ಈ ವ್ಯಕ್ತಿ ಪಾರಾಗಿದ್ದೇ ರೋಚಕ..!

Share :

02-11-2023

  ಏಕಾಏಕಿ ರಸ್ತೆ ಪಕ್ಕದ ವಾಹನಗಳಿಗೆ ಕಾರು ಡಿಕ್ಕಿ

  ಚಾಲಕನ ಬೇಜವಾಬ್ದಾರಿಯಿಂದ ಅವಾಂತರ

  ಕಾರು ಡಿಕ್ಕಿ ಕಂಡು ಯುವತಿಗೆ ಫುಲ್​​ ಗಾಬರಿ

ಮುಂಬೈ: ಕಾರು ಚಾಲಕನ ಬೇಜವಾಬ್ದಾರಿಗೆ ಒಂದು ಜೀವವೇ ಬಲಿಯಾಗಬೇಕಿತ್ತು. ಆದರೆ, ಅದೃಷ್ಟವಶಾತ್​​ ಈ ಭೀಕರ ಅಪಘಾತದಿಂದ ವ್ಯಕ್ತಿ ಜಸ್ಟ್​ ಮಿಸ್​ ಆಗಿದ್ದಾರೆ.

ಹೌದು, ಮುಂಬೈನಲ್ಲಿ ರಸ್ತೆಯಲ್ಲಿ ಚಲಿಸಬೇಕಿದ್ದ ಕಾರು ಏಕಾಏಕಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಜತೆಗೆ ನಿಂತಿದ್ದ ವಾಹನಗಳನ್ನು ಒಂದಷ್ಟು ದೂರ ಎಳೆದೊಯ್ದಿದೆ.

ಇನ್ನು, ಕಾರ್​​​ ರಸ್ತೆ ಬದಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆಯೋ ಮುನ್ನ ವ್ಯಕ್ತಿಯೋರ್ವ ಸ್ಕೂಟಿ ನಿಲ್ಲಿಸಿ ಸೈಡ್​ ಆಗಿದ್ದಾನೆ. ಇದರ ಪರಿಣಾಮ ಕಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಸ್ಕೂಟಿ ಮೇಲಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಭೀಕರ ಕಾರು ಅಪಘಾತ; ಈ ವ್ಯಕ್ತಿ ಪಾರಾಗಿದ್ದೇ ರೋಚಕ..!

https://newsfirstlive.com/wp-content/uploads/2023/11/Car_Accident1.jpg

Load More