ಹರ್ಭಜನ್ ಸಿಂಗ್ರಿಂದ ಅಚ್ಚರಿ ಆಟಗಾರರ ಆಯ್ಕೆ
ಇಬ್ಬರು ಭಾರತೀಯ ಆಟಗಾರರಿಗೆ ಸ್ಥಾನ ನೀಡಿರುವ ಭಜ್ಜಿ
ಹರ್ಭಜನ್ ಸಿಂಗ್ ಟೀಂ ಇಂಡಿಯಾದ ಮಾಜಿ ಆಟಗಾರ
ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್, ವಿಶ್ವದ ಐವರು ಶ್ರೇಷ್ಠ ಟೆಸ್ಟ್ ಕ್ರಿಕೆಟಿಗರನ್ನು ಆಯ್ಕೆ ಮಾಡಿದ್ದಾರೆ. ಅವರಲ್ಲಿ ವಿರಾಟ್ ಕೊಹ್ಲಿ ಮತ್ತು ಆರ್.ಅಶ್ವಿನ್ಗೆ ಸ್ಥಾನ ನೀಡಿಲ್ಲ.
ಹರ್ಭಜನ್ ಆಯ್ಕೆ ಮಾಡಿರುವ ಐವರು ಆಟಗಾರರಲ್ಲಿ ಇಬ್ಬರು ಭಾರತೀಯರೇ ಇದ್ದಾರೆ. ಬಜ್ಜಿ ಪ್ರಕಾರ, ನೆಥನ್ ಲಿಯಾನ್, ಸ್ಟೀವ್ ಸ್ಮಿತ್, ರಿಷಬ್ ಪಂತ್, ರವೀಂದ್ರ ಜಡೇಜಾ, ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್ನ ಶ್ರೇಷ್ಠ ಕ್ರಿಕೆಟಿಗರು ಎಂದು ತಿಳಿಸಿದ್ದಾರೆ.
ಕ್ರಿಕೆಟ್ವಾಲ್ ಟ್ವಿಟರ್ನಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಇವತ್ತು ಯಾರು ಐವರು ಆಟಗಾರರು? ಎಂದು ಕೇಳಲಾಗಿತ್ತು. ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿ ಹರ್ಭಜನ್ ಸಿಂಗ್ ಐವರು ಹೆಸರನ್ನು ಸೂಚಿಸಿದ್ದಾರೆ.
ಹರ್ಭಜನ್ ಸಿಂಗ್ ಸೂಚಿಸಿರುವ ಇಬ್ಬರು ಭಾರತೀಯರಲ್ಲಿ ರಿಷಬ್ ಪಂತ್, ಸದ್ಯ ಕ್ರಿಕೆಟ್ ಲೋಕದಿಂದ ಹೊರಗುಳಿದಿದ್ದಾರೆ. ರವೀಂದ್ರ ಜಡೇಜಾ, ಟೆಸ್ಟ್ ಕ್ರಿಕೆಟ್ ಆಡುತ್ತಿದ್ದು ವೆಸ್ಟ್ ವಿಂಡೀಸ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಭಾಗಿಯಾಗಲಿದ್ದಾರೆ. ಕೊಹ್ಲಿ, ಅಶ್ವಿನ್ ಹೆಸರು ಟಾಪ್ ಐದರಲ್ಲಿ ಇಲ್ಲದಿರೋದು ಅಚ್ಚರಿಗೆ ಕಾರಣವಾಗಿದೆ.
Nathan lyon
Steav Smith
Rishab Panth
Ravinder Jadeja
Ben strokes https://t.co/joWrcVEE9X— Harbhajan Turbanator (@harbhajan_singh) July 3, 2023
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್