ಫುಕೆಟ್ನತ್ತ ಮುಖ ಮಾಡಿದ ಬಿಗ್ಬಾಸ್ ಖ್ಯಾತಿಯ ಜಯಶ್ರೀ
ಬಿಗ್ಬಾಸ್ OTT ಸೀಸನ್ 1ರ ಸ್ಪರ್ಧಿಯಾಗಿದ್ದ ಜಯಶ್ರೀ ಆರಾಧ್ಯ
ಹಾಟ್ ಆಗಿರೋ ಫೋಟೋಸ್ ಶೇರ್ ಮಾಡಿದ ಬಿಗ್ಬಾಸ್ ಬೆಡಗಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಒಟಿಟಿ ಸೀಸನ್ 1ರ ಖ್ಯಾತಿಯ ಜಯಶ್ರೀ ಆರಾಧ್ಯ ಸಖತ್ ಬ್ಯುಸಿಯಾಗಿದ್ದಾರೆ. ಬಿಗ್ ಮನೆಯಿಂದ ಹೊರ ಬಂದ ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಕಾರಣ, ತಮ್ಮ ಪರ್ಸನಲ್ ಕೆಲಸಗಳಲ್ಲಿ ಹಾಗೂ ಬಿಸಿನೆಸ್ಗಳಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಆಗಿದ್ದಾರೆ. ಆದರೆ ಆ ಎಲ್ಲಾ ಬ್ಯುಸಿ ನಡುವೆಯೂ ಕೂಡ ಜಯಶ್ರೀ ಬಿಡುವು ಮಾಡಿಕೊಂಡು ಫುಕೆಟ್ ಥೈಲ್ಯಾಂಡ್ ಕಡೆ ಟ್ರಿಪ್ ಹಾಕಿದ್ದಾರೆ.
ಸದ್ಯ ಥೈಲ್ಯಾಂಡ್ ಪ್ರವಾಸಿಗರ ಫೇವರೇಟ್ ತಾಣವಾಗಿದೆ. ಎಲ್ಲ ದೇಶ ವಿದೇಶಿಗರನ್ನ ಫುಕೆಟ್ ಬೀಚ್, ಐಲ್ಯಾಂಡ್ಗಳು ಕೈ ಬೀಸಿ ಕರೆಯುತ್ತಿವೆ. ಜಯಶ್ರೀ ಕೂಡ ಎಲ್ಲಾ ಬ್ಯುಸಿ ನಡುವೆಯೂ ಫ್ರೀ ಮಾಡಿಕೊಂಡು ಒಳ್ಳೆಯ ವೆಕೇಷನ್ನ ಸ್ಪೆಂಡ್ ಮಾಡಿದ್ದಾರೆ. ಬಿಗ್ ಬುದ್ಧ ಸ್ಟ್ಯಾಚ್ಯೂ, ಕಾರ್ಬಿ ಬೀಚ್, ಮೆಬೆ ಐಲ್ಯಾಂಡ್ ಹೀಗೆ ಬಹಳಷ್ಟು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಫುಕೆಟ್ ಪ್ರವಾಸಿ ತಾಣವು ಎಲ್ಲಾ ಪ್ರವಾಸಿಗರ ಡ್ರೀಮ್ ಡೆಸ್ಟಿನೇಷನ್.
ಆ ಡೆಸ್ಟಿನೇಷನ್ನಲ್ಲಿ ಜಯಶ್ರೀ ಅವರು ಸಖತ್ ಆಗಿರೋ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ನಂತರದಲ್ಲಿ ತಮ್ಮದೇ ಲೋಕದಲ್ಲಿ ಬ್ಯುಸಿ ಆಗಿದ್ದ ಜಯಶ್ರೀ ಒಂದು ಸ್ಮಾಲ್ ವೆಕೇಷನ್ನಲ್ಲಿ ಬ್ರೇಕ್ ತಗೊಂಡು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಹಾಟ್ ಆಗಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ