newsfirstkannada.com

ಉತ್ತರ ಭಾರತದಲ್ಲಿ 100 ಮಂದಿ ಕೊಂದ ಮಳೆರಾಯ.. ಹಿಮಾಚಲ ಪ್ರದೇಶ ಒಂದರಲ್ಲೇ 80 ಸಾವು.. ಡೆಂಜರ್ಸ್ ಆಗ್ತಿದೆ ಮುಂಗಾರು ಮಳೆ..!

Share :

12-07-2023

    ಉತ್ತರಾಖಂಡ್​​ನಲ್ಲಿ 5000 ಯಾತ್ರಿಗಳಿಗೆ ಜೀವ ಭಯ

    ದೆಹಲಿಯನ್ನು ಕಂಗಾಲು ಮಾಡಿದ ಯಮುನಾ ನದಿ

    ಹರಿಯಾಣ, ಪಂಜಾಬ್​ನಲ್ಲಿ ಏನೆಲ್ಲ ಅನಾಹುತ ಆಗಿದೆ..?

ಉತ್ತರ ಭಾರತದಲ್ಲಿ ಮಳೆರಾಯನ ಆಟರ್ಭಕ್ಕೆ ಸಾವು-ನೋವುಗಳು ಹೆಚ್ಚಾಗುತ್ತಿವೆ. ಕಳೆದ 24 ಗಂಟೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮಳೆ ಮಾಡಿದ ಅನಾಹುತದಿಂದ ಇದುವರೆಗೆ 100ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ 80 ಮಂದಿ ಸಾವು

ಮುಂಗಾರು ಮಳೆಯು ಹಿಮಾಚಲ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿ ಮಾಡಿದೆ. ಮಳೆಯ ಆರ್ಭಟಕ್ಕೆ ನಿನ್ನೆಯವರೆಗೆ ಒಟ್ಟು 31 ಮಂದಿ ಸಾವನ್ನಪ್ಪಿದ್ದಾರೆ. ಅದೇ ರೀತಿ ಮುಂಗಾರು ಮಳೆ ಶುರುವಾದಾಗಿಂದ ಸಂಭವಿಸಿದ ಅನಾಹುಗಳಿಂದ ಒಟ್ಟು 80ಜನ ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಮಳೆ ಅನಾಹುತ

  • ಜಮ್ಮು-ಕಾಶ್ಮೀರ, ಉತ್ತರಾಖಂಡ್, ಹಿಮಾಚಲಪ್ರದೇಶ
  • ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ಪ್ರವಾಹ
  • ರಸ್ತೆಗಳ ಸಂಪರ್ಕ ಕಡಿತ, ವಿದ್ಯುತ್​ ಸಂಪರ್ಕವೂ ಇಲ್ಲ
  • ಹಿಮಾಚಲ ಪ್ರದೇಶ 1300 ರಸ್ತೆಗಳಲ್ಲಿ ಸಂಚಾರ ಬಂದ್
  • ಸುಮಾರು 40ಕ್ಕೂ ಹೆಚ್ಚು ಬ್ರಿಡ್ಜ್​​ಗಳು ಕೊಚ್ಚಿ ಹೋಗಿವೆ
  • 1284 ಕಡೆಗಳಿಗೆ ಪ್ರಯಾಣಿಸಬೇಕಿದ್ದ ಬಸ್ ಸಂಚಾರ ತಡೆ
  • ಶಿಮ್ಲಾ, ಮನಾಲಿ, ಚಂಡಿಗಢದಲ್ಲಿ ಭಾರೀ ಅನಾಹುತ
  • ಶಮ್ತಿಯಲ್ಲಿ ಭೂಕುಸಿತ ಸಂಭವಿಸಿ 10 ಮನೆಗಳಿಗೆ ಹಾನಿ

ದೆಹಲಿಯಲ್ಲಿ ಅನಾಹುತ

  • ದೆಹಲಿಯಲ್ಲಿ ಯಮುನಾ ನದಿ ಅಪಾಯ ಮೀರಿ ಹರಿಯುತ್ತಿದೆ
  • ನದಿ ನೀರಿನ ಮಟ್ಟ ಹೆಚ್ಚಿದ್ದರಿಂದ ಮನೆಗಳಿಗೆ ನೀರು ಎಂಟ್ರಿ
  • ಹಳೆಯ ರೈಲು ನಿಲ್ದಾಣ ಮುಳುಗಡೆ, ಅಲ್ಲಲ್ಲಿ ರಸ್ತೆ ತುಂಬಾ ನೀರು
  • ಕಳೆದ 10 ವರ್ಷಗಳಲ್ಲೇ ನೀರಿನ ಮಟ್ಟದಲ್ಲಿ ಅತೀ ಹೆಚ್ಚು ಏರಿಕೆ
  • ದೆಹಲಿಯಲ್ಲಿ 24 ಗಂಟೆಯಲ್ಲಿ 153 ಮಿಲಿ ಮೀಟರ್ ಮಳೆ
  • 1982 ರಿಂದ ದೆಹಲಿಯಲ್ಲಿ ಈ ರೀತಿಯ ಮಳೆ ಬಿದ್ದಿರಲಿಲ್ಲ
  • ವಾಡಿಕೆಗಿಂತ 107 ಮಿಲಿಮೀಟರ್ ಹೆಚ್ಚು ಮಳೆ ಸ್ವೀಕರಿಸಿರುವ ದೆಹಲಿ
  • 45 ಬೋಟ್​ಗಳಿಂದ ಪ್ರವಾಹ ಸಂತ್ರಸ್ತರ ರಕ್ಷಣೆ ನಡೆಯುತ್ತಿದೆ

ಉತ್ತರಾಖಂಡ್​ನಲ್ಲಿ ಏನಾಗಿದೆ..?

  • 9 ಯಾತ್ರಾರ್ಥಿಗಳು ಮಳೆಯ ಅನಾಹುತಕ್ಕೆ ಸಾವು
  • 13 ಯಾತ್ರಿಗಳು ಗಾಯಗೊಂಡಿದ್ದು ಚಿಕಿತ್ಸೆ ನಡೆಯುತ್ತಿದೆ
  • 24 ಗಂಟೆಯಲ್ಲಿ ಹಲವಾರು ಮನೆಗಳು ನೆಲಸಮ
  • ಅಲ್ಲಲ್ಲಿ ಭೂಕುಸಿತ, ಸಾವು-ನೋವುಗಳ ಆತಂಕ
  • ಗಂಗಾ, ಯಮುನಾ ನದಿಯ ನೀರಿನ ಮಟ್ಟದಲ್ಲಿ ಏರಿಕೆ
  • ಜೋಶಿಮಠಕ್ಕೆ ಸಂಪರ್ಕಿಸುವ ನೀತಿ ವ್ಯಾಲಿ ಕೊಚ್ಚಿ ಹೋಗಿದೆ
  • ಪ್ರಾಣಾಪಾಯದಲ್ಲಿ ಸುಮಾರು 3,000-5,000 ಪ್ರಯಾಣಿಕರು

ಹರಿಯಾಣ ಮತ್ತು ಪಂಜಾಬ್

  • ಮಳೆಗೆ ಒಟ್ಟು 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
  • ನಿನ್ನೆ ಒಂದೇ ದಿನ ಒಟ್ಟು 6 ಜನರು ಅಸುನೀಗಿದ್ದಾರೆ
  • ಪಂಜಾಬ್​ನಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಭಾರತದಲ್ಲಿ 100 ಮಂದಿ ಕೊಂದ ಮಳೆರಾಯ.. ಹಿಮಾಚಲ ಪ್ರದೇಶ ಒಂದರಲ್ಲೇ 80 ಸಾವು.. ಡೆಂಜರ್ಸ್ ಆಗ್ತಿದೆ ಮುಂಗಾರು ಮಳೆ..!

https://newsfirstlive.com/wp-content/uploads/2023/07/RAIN-1-3.jpg

Load More