newsfirstkannada.com

Video: ಓವರ್​ ಟೇಕ್​ ಭರದಲ್ಲಿ ಅಪಘಾತ.. ಕಾರು ಗುದ್ದಿದ ರಭಸಕ್ಕೆ ಬೈಕ್​​ ಪುಡಿ ಪುಡಿ, ಸವಾರನ ಕಥೆ?

Share :

26-08-2023

    ಹೈವೆಯಲ್ಲಿ ಅಪಘಾತ.. ಬೈಕ್​ಗೆ ಗುದ್ದಿದ ಕಾರು

    ಟ್ರಕ್ ಓವರ್ ಟೇಕ್ ಮಾಡಲು ಹೋಗಿ ಅಪಘಾತ

    ಅಪಘಾತದಿಂದ ಗಾಳಿಗೆ ಹಾರಿ ರಸ್ತೆಗೆ ಎಸೆದ ಬೈಕ್​ ಸವಾರ

ಓವರ್​ ಟೇಕ್​ ಮಾಡುವ ಭರದಲ್ಲಿ ಕಾರು ಸವಾರ ಬೈಕ್ ಸವಾರನಿಗೆ ಗುದ್ದಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್​ ಆಗಿದೆ.

ರಸ್ತೆಯಲ್ಲಿ ತನ್ನ ಪಾಡಿಗೆ ಬೈಕ್​ ಸವಾರ ಬರುತ್ತಿದ್ದ. ಈ ವೇಳೆ ಎದುರಿಂದ ಬರುತ್ತಿದ್ದ ಟ್ರಕ್ ಓವರ್ ಟೇಕ್ ಮಾಡಲು ಕಾರು ಚಾಲಕ ಮುಂದಾಗಿದ್ದಾನೆ. ಓವರ್​ ಟೇಕ್​ ಮಾಡುವ ಬರದಲ್ಲಿ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ.

ಕಾರು ಗುದ್ದಿದ ರಭಸಕ್ಕೆ ಬೈಕ್ ಪುಡಿ ಪುಡಿಯಾಗಿದೆ. ಸವಾರ ಬೈಕ್​ನಿಂದ ಹಾರಿ ಗಾಳಿಯಲ್ಲಿ ಪಲ್ಟಿ ಹೊಡೆದ ನೆಲಕ್ಕೆ ಬಿದ್ದಿದ್ದಾನೆ. ಮೇಲ್ನೋಟಕ್ಕೆ ಬೈಕ್​ ಚಾಲಕ ಸ್ಥಳದಲ್ಲೇ ಅಸುನೀಗಿದಂತೆ ಕಾಣುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಓವರ್​ ಟೇಕ್​ ಭರದಲ್ಲಿ ಅಪಘಾತ.. ಕಾರು ಗುದ್ದಿದ ರಭಸಕ್ಕೆ ಬೈಕ್​​ ಪುಡಿ ಪುಡಿ, ಸವಾರನ ಕಥೆ?

https://newsfirstlive.com/wp-content/uploads/2023/08/Accident-11.jpg

Load More