newsfirstkannada.com

Video: ಓವರ್​ ಟೇಕ್​ ಮಾಡಲು ಹೋಗಿ ಪಲ್ಟಿ ಹೊಡೆದ ಕಾರು.. ನಡುರಸ್ತೆಯಲ್ಲೇ ತಲೆಕೆಳಗಾಗಿ ಬಿದ್ದ ಹುಂಡೈ ಕ್ರೆಟಾ

Share :

01-09-2023

    ನಿಯಂತ್ರಣಕ್ಕೆ ಸಿಗದೆ ಸಂಭವಿಸಿದ ಕಾರು ಅಪಘಾತ

    ವೇಗ ಹೆಚ್ಚಿದ್ದ ಕಾರಣ ಪಲ್ಟಿ ಹೊಡೆದ ಹುಂಡೈ ಕಾರು

    ಕಾರಿನಲ್ಲಿ ಪ್ರಯಾಣಿಸುತ್ತಿದ್ರು ಒಂದೇ ಕುಟುಂಬದ ಐವರು

ಓವರ್​ ಟೇಕ್​ ಮಾಡಲು ಹೋಗಿ ಕಾರೊಂದು ಪಲ್ಟಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಶಹೀದ್ ಪಥದ ಮುಂದೆ ಕಾರ್​ ಪಲ್ಟಿಯಾಗಿದೆ.

ಕಾರ್​ನಲ್ಲಿ ಒಂದೇ ಕುಟುಂಬದ ಐವರು ಪ್ರಯಾಣಿಸುತ್ತಿದ್ರು ಈ ವೇಳೆ ಮತ್ತೊಂದು ವಾಹನವನ್ನ ಓವರ್​ಟೇಕ್​ ಮಾಡಲು ಹೋದಾಗ ನಿಯಂತ್ರಣಕ್ಕೆ ಸಿಗದೆ ಅಪಘಾತ​ ಸಂಭವಿಸಿದೆ. ವೇಗ ಹೆಚ್ಚಿದ್ದ ಕಾರಣ ಕಾರು ಪಲ್ಟಿ ಹೊಡೆದಿದೆ.

ಸದ್ಯ ಪ್ರಾಣಾಪಾಯ ಸಂಭವಿಸಿಲ್ಲ. ಕಾರ್​ನಲ್ಲಿದ್ದವರನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಓವರ್​ ಟೇಕ್​ ಮಾಡಲು ಹೋಗಿ ಪಲ್ಟಿ ಹೊಡೆದ ಕಾರು.. ನಡುರಸ್ತೆಯಲ್ಲೇ ತಲೆಕೆಳಗಾಗಿ ಬಿದ್ದ ಹುಂಡೈ ಕ್ರೆಟಾ

https://newsfirstlive.com/wp-content/uploads/2023/09/Car.jpg

Load More