ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ದ್ರಾವಿಡ್ ಕಾರಣ
ರಾಹುಲ್ ದ್ರಾವಿಡ್ ವಿರುದ್ಧ ಪಾಕ್ ಮಾಜಿ ಕ್ರಿಕೆಟರ್ ಕಿಡಿ
ಪಾಕ್ ಮಾಜಿ ಆಟಗಾರ ಬಸಿತ್ ಅಲಿ ಕೆಂಡಾಮಂಡಲ!
ಇಸ್ಲಾಮಾಬಾದ್: ಸದ್ಯ ಲಂಡನ್ನ ಓವಲ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ವಿಶ್ವ ಟೆಸ್ಟ್ ಚಾಂಪಿಯನ್ಶೀಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಕೇವಲ 296 ರನ್ಗೆ ಆಲೌಟ್ ಆಗಿದೆ. ಈಗ ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕಾಗಿ ಪಾಕಿಸ್ತಾನ ತಂಡದ ಮಾಜಿ ಆಟಗಾರ ಬಸಿತ್ ಅಲಿ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಟೀಕಿಸಿದ್ದಾರೆ.
ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಬದಲಿಗೆ ಮೊದಲು ಬ್ಯಾಟ್ ಆಯ್ಕೆ ಮಾಡಿಕೊಳ್ಳಬೇಕಿತ್ತು. ಯಾವಾಗ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತೋ ಆಗಲೇ ಭಾರತ ತಂಡ ಪಂದ್ಯವನ್ನು ಕಳೆದುಕೊಂಡಿದೆ. ಈಗ ಟೀಂ ಇಂಡಿಯಾ ಗೆಲ್ಲಬೇಕಾದರೆ ಏನಾದ್ರೂ ಪವಾಡ ನಡೆಯಬೇಕು ಎಂದಿದ್ದಾರೆ.
ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಬಿಟ್ಟರೆ ಮತ್ಯಾರು ಫಿಟ್ ಆಗಿಲ್ಲ. ಫಿಟ್ ಆದ ಆಟಗಾರರನ್ನು ಆಯ್ಕೆ ಮಾಡುವಲ್ಲಿ ಕೋಚ್ ರಾಹುಲ್ ದ್ರಾವಿಡ್ ಎಡವಿದ್ದಾರೆ. ದ್ರಾವಿಡ್ ಒಬ್ಬ ಕಳಪೆ ಕೋಚ್ ಎಂದರು ಬಸಿತ್ ಅಲಿ.
‘ನಾನು ದ್ರಾವಿಡ್ ಬಿಗ್ ಫ್ಯಾನ್’ ಎಂದ ಅಲಿ
ನಾನು ರಾಹುಲ್ ದ್ರಾವಿಡ್ ದೊಡ್ಡ ಅಭಿಮಾನಿ. ಅವರು ಕ್ಲಾಸ್ ಪ್ಲೇಯರ್ ಅನ್ನೋದರಲ್ಲಿ ಯಾವುದೇ ಅನುಮಾನ ಇಲ್ಲ. ದ್ರಾವಿಡ್ ಲೆಜೆಂಡ್ ಕ್ರಿಕೆಟರ್, ಆದರೆ ಕೋಚ್ ಆಗಿ ಸಂಪೂರ್ಣ ವಿಫಲ. ಇದಕ್ಕೆ ಕಾರಣ ಈಗ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಕಳಪೆ ಪ್ರದರ್ಶನ ಎಂದು ಬಸಿತ್ ಅಲಿ ಕುಟುಕಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ