newsfirstkannada.com

ಅಪರೂಪದ ಮೀನು ಮಾರಿ ರಾತ್ರೋರಾತ್ರಿ 7 ಕೋಟಿ ಒಡೆಯನಾದ ಬಡವ.. ನೀವು ಓದಲೇಬೇಕಾದ ಸ್ಟೋರಿ ಇದು!

Share :

11-11-2023

    ಭಾರೀ ಬೇಡಿಕೆಯಿರೋ ಅಪರೂಪದ ಮೀನು ಇದು

    ಮೀನು ಮಾರಿ ಕೋಟ್ಯಾಧಿಪತಿಯಾದ ಮೀನುಗಾರ!

    ಗೋಲ್ಡನ್​​ ಮೀನು ಮಾರಿ 7 ಜನ ಹಣ ಹಂಚಿಕೊಂಡ್ರು

ಭಾರೀ ಬೇಡಿಕೆಯಿರೋ ಹಲವು ಔಷಧೀಯ ಗುಣಗಳನ್ನು ಹೊಂದಿರೋ ಅಪರೂಪದ ಮೀನುಗಳನ್ನು ಮಾರಾಟ ಮಾಡಿ ಪಾಕ್​​ ಮೀನುಗಾರನೋರ್ವ ರಾತ್ರೋರಾತ್ರಿ ಕೋಟ್ಯಧಿಪತಿ ಆದ ಸ್ಟೋರಿ ಇದು.

ಹೌದು, ಹಾಜಿ ಬಲೋಚ್​​ ಮತ್ತಾತನ ಸಂಗಡಿಗರು ಅರಬ್ಬಿ ಸಮುದ್ರದಲ್ಲಿ ಗೋಲ್ಡನ್ ಫಿಶ್ ಹಿಡಿದಿದ್ದರು. ಇದನ್ನು ಸೋವಾ ಎಂದು ಕರೆಯಲಾಗುತ್ತದೆ. ಈ ಗೋಲ್ಡನ್​​ ಮೀನುಗಳನ್ನು ಮಾರಿ 7 ಮಂದಿ ಹಣ ಹಂಚಿಕೊಂಡಿದ್ದಾರೆ.

7 ಕೋಟಿಗೆ ಮಾರಾಟ..!

ಗೋಲ್ಡನ್​ ಮೀನು ಹಿಡಿದಿದ್ದ ಹಾಜಿ ಬಲೋಚ್​​ ಮತ್ತಾತನ ಸಂಗಡಿಗರು ಮಾರಾಟ ಮಾಡಲು ನಿರ್ಧರಿಸಿದರು. ಕರಾಚಿ ಬಂದರಿನಲ್ಲಿ ಮೀನುಗಳನ್ನು ಹರಾಜು ಹಾಕಿದ್ರು. ಈ ಅಪರೂಪದ ಮೀನುಗಳು ಸುಮಾರು 7 ಕೋಟಿಗೆ ಮಾರಾಟವಾಗಿದೆ.

ಏನಿದು ಸೋವಾ ಮೀನು..?

ಸೋವಾ ಬಹಳ ಅಪರೂಪದ ಮೀನು. ಈಗಲೂ ಹೆಚ್ಚು ಬೆಲೆ ಬಾಳುವಂತದ್ದು. ಕಾರಣ ಮನುಷ್ಯನ ಹಲವು ರೋಗಗಳಿಗೆ ಇದೇ ಮದ್ದು. ಕಾಯಿಲೆಗಳನ್ನು ಗುಣಪಡಿಸುವ ಔಷಧಿ ಕೂಡ ಹೌದು. ಒಂದು ಮೀನು ಅಂತೂ ಸುಮಾರು 70 ಲಕ್ಷ ರೂಪಾಯಿಗೆ ಸೇಲ್​ ಆಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪರೂಪದ ಮೀನು ಮಾರಿ ರಾತ್ರೋರಾತ್ರಿ 7 ಕೋಟಿ ಒಡೆಯನಾದ ಬಡವ.. ನೀವು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/11/Fish.jpg

Load More