newsfirstkannada.com

VIDEO: ಪಾಕ್​ ವಾಯುನೆಲೆ ಮೇಲೆ ಆತ್ಮಾಹುತಿ ಬಾಂಬ್​ ದಾಳಿ; 9 ಉಗ್ರರ ಹತ್ಯೆ

Share :

04-11-2023

    ಮುಂಜಾನೆ ವೇಳೆ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್​ಗಳು

    ವಾಯನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಉಗ್ರರು

    ಮಿಯಾನ್ವಾಲಿಯಲ್ಲಿ ತರಬೇತಿ ಏರ್​ ಬೇಸ್​​ ಮೇಲೆ ದಾಳಿ ನಡೆಸಲು ಯತ್ನ

ಇಂದು ಪಾಕಿಸ್ತಾನದ ವಾಯುನೆಲೆ ಮೇಲೆ ಆತ್ಮಾಹುತಿ ಬಾಂಬರ್​ಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಮಾರು 9 ಉಗ್ರರು ಹತರಾಗಿದ್ದಾರೆ.

ಪಾಕಿಸ್ತಾನ ವಾಯುಪಡೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಶಸ್ತ್ರಸಜ್ಜಿತ ಗುಂಪೊಂದು ಮುಂಜಾನೆ ವೇಳೆ ದಾಳಿ ನಡೆಸಿದೆ. ಭಯೋತ್ಪಾದಕರು ವಾಯನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೆ. ಆದರೆ ಅವರು ವಾಯುನೆಲೆ ಪ್ರವೇಶಿಸುವ ಮುನ್ನ ದಾಳಿಯನ್ನು ವಿಫಲಗೊಳಿಸಿದರು ಎಂದು ಹೇಳಿದೆ.

ಮಿಯಾನ್ವಾಲಿಯಲ್ಲಿ ತರಬೇತಿ ಏರ್​ ಬೇಸ್​​ ಮೇಲೆ ಉಗ್ರರು ಬಾಂಬ್​ ನಡೆಸಿದ್ದರು. ಈ ವೇಳೆ ಸಿಬ್ಬಂದಿಗಳ ಸುರಕ್ಷತೆ ಮತ್ತು ಭದ್ರತೆಗೆ ಗಮನಹರಿಸಲಾಗಿದೆ. ಈ ವೇಳೆ ಮೂರು ಭಯೋತ್ಪಾಕರು ವಾಯುನೆಲೆ ಪ್ರವೇಶಿಸುವ ಮುನ್ನ ಹೊಡೆದುರುಳಿಸಲಾಗಿದೆ. ಒಟ್ಟು 9 ಜನರು ಉಗ್ರರನ್ನು ಪಾಕ್​ ಸೈನ್ಯ ಹೊಡೆದುರುಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪಾಕ್​ ವಾಯುನೆಲೆ ಮೇಲೆ ಆತ್ಮಾಹುತಿ ಬಾಂಬ್​ ದಾಳಿ; 9 ಉಗ್ರರ ಹತ್ಯೆ

https://newsfirstlive.com/wp-content/uploads/2023/11/PaK.jpg

Load More