newsfirstkannada.com

​​ಏಷ್ಯಾಕಪ್​​​ ಫೈನಲ್​​.. ಹೈವೋಲ್ಟೇಜ್​​ ಪಂದ್ಯದಲ್ಲಿ ಮತ್ತೆ ಭಾರತ, ಪಾಕ್​​ ಜಿದ್ದಾಜಿದ್ದಿ? ಸ್ಟೋರಿ ಓದಿ!

Share :

13-09-2023

    ಬಹುನಿರೀಕ್ಷಿತ 2023 ಏಷ್ಯಾಕಪ್ ಟೂರ್ನಿಯ ಫೈನಲ್​ ಪಂದ್ಯ

    ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಜಿದ್ದಾಜಿದ್ದಿ..?

    ನಾಳೆ ಲಂಕಾ ವಿರುದ್ಧ ಗೆದ್ದು ಫೈನಲ್​ಗೆ ಹೋಗುತ್ತಾ ಪಾಕ್​​ ಟೀಮ್​​?

ಬಹುನಿರೀಕ್ಷಿತ 2023 ಏಷ್ಯಾಕಪ್​ ಟೂರ್ನಿಯಲ್ಲಿ ಆಡಿರೋ ಮೂರು ಪಂದ್ಯಗಳಲ್ಲಿ ಮೂರು ಗೆದ್ದಿರೋ ರೋಹಿತ್​ ಶರ್ಮಾ ನೇತೃತ್ವದ ಟೀಂ ಇಂಡಿಯಾ ನೇರ ಫೈನಲ್​​ ಪ್ರವೇಶಿಸಿದೆ. ಕಳೆದ ರಾತ್ರಿ ನಡೆದ ಸೂಪರ್-4 ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ ಕೊನೆಗೂ ಫೈನಲ್​ಗೆ ಲಗ್ಗೆ ಇಟ್ಟಿದೆ. ಈಗ ಫೈನಲ್​​ನಲ್ಲಿ ಭಾರತದ ಎದುರಾಳಿ ಪಾಕಿಸ್ತಾನ ತಂಡ ಆಗೋ ಸಾಧ್ಯತೆ ಇದ್ದು, ಹೇಗೆ? ಎಂದು ಈ ಸ್ಟೋರಿ ಓದಿ.

ಲಂಕಾ ವಿರುದ್ಧ ಗೆದ್ದು ಪಾಕ್​​ಗೆ ನೆರವಾದ ಭಾರತ

ಸೂಪರ್-4 ಸುತ್ತಿನಲ್ಲಿ ನಾಲ್ಕು ತಂಡಗಳು ಆಡುತ್ತಿವೆ. ಈ ಪೈಕಿ ಈಗಾಗಲೇ ಟೀಂ ಇಂಡಿಯಾ ಮೂರು ಪಂದ್ಯ ಗೆದ್ದು ಫೈನಲ್​ ಪ್ರವೇಶಿಸಿದೆ. ಶ್ರೀಲಂಕಾ ಸೋತ ಕಾರಣ ಬಾಂಗ್ಲಾದೇಶವೂ ಅಧಿಕೃತವಾಗಿ ಟೂರ್ನಿಯಿಂದಲೇ ಹೊರಬಿದ್ದಿದೆ. ಹೀಗಾಗಿ ನಾಳೆ ಪಾಕ್​​, ಶ್ರೀಲಂಕಾ ಮಧ್ಯೆ ಕೊನೇ ಫೈಟ್​ ನಡೆಯಲಿದೆ. ಇಲ್ಲಿ ಯಾವ ತಂಡ ಗೆಲ್ಲಲಿದೆಯೋ ಆ ತಂಡವೇ ಫೈನಲ್​ ಪ್ರವೇಶಿಸಲಿದೆ. ನಾಳೆ ಅಂತೂ ಲಂಕಾ ವಿರುದ್ಧ ಗೆಲ್ಲೋ ಫೇವರೇಟ್​​ ತಂಡ ಪಾಕ್​ ಎಂಬ ಚರ್ಚೆ ಜೋರಾಗಿದೆ.

ಟೀಂ ಇಂಡಿಯಾ, ಪಾಕ್​ ಮಧ್ಯೆ ಫೈನಲ್ ಮ್ಯಾಚ್​ ಫಿಕ್ಸ್​..!​

ಮ್ಯಾಚ್​ ಒಂದು ವೇಳೆ ಮಳೆಯಿಂದ ರದ್ದಾದರೆ ಮಾತ್ರ ಶ್ರೀಲಂಕಾಗೆ ಫೈನಲ್​ ಪ್ರವೇಶ ಮಾಡೋ ಅವಕಾಶ ಇದೆ. ಪಂದ್ಯ ನಿಂತು ಹೋದರೆ ಎರಡು ತಂಡಗಳು ತಲಾ ಒಂದು ಅಂಕ ಹಂಚಿಕೊಳ್ಳಲಿವೆ. ಹೀಗಾದರೆ ರನ್​ ರೇಟ್​ ಆಧಾರದ ಮೇಲೆ ಲಂಕಾ ಫೈನಲ್​ಗೆ ಹೋಗಲಿದೆ. ಸದ್ಯ ಶ್ರೀಲಂಕಾದ ರನ್​​ ರೇಟ್​​ -0.200 ಇದ್ದರೆ, ಪಾಕಿಸ್ತಾನದ್ದು ರನ್ ರೇಟ್ -1.892 ಇದೆ. ಆದರೆ, ಮಳೆ ಬರೋ ಸಾಧ್ಯತೆ ಕಡಿಮೆ ಇದ್ದು, ಬಹುತೇಕ ನಾಳೆ ಮ್ಯಾಚ್​​ ಗೆಲ್ಲೋದು ಪಕ್ಕಾ ಪಾಕ್​ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಫೈನಲ್​​ ಪಂದ್ಯದಲ್ಲಿ ಭಾರತದ ಎದುರಾಳಿ ಪಾಕ್​ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​ಏಷ್ಯಾಕಪ್​​​ ಫೈನಲ್​​.. ಹೈವೋಲ್ಟೇಜ್​​ ಪಂದ್ಯದಲ್ಲಿ ಮತ್ತೆ ಭಾರತ, ಪಾಕ್​​ ಜಿದ್ದಾಜಿದ್ದಿ? ಸ್ಟೋರಿ ಓದಿ!

https://newsfirstlive.com/wp-content/uploads/2023/09/IND_PAK-1-1.jpg

Load More