ಸಾಕಷ್ಟು ರೀಲ್ಸ್ ಮಾಡುವ ಮೂಲಕ ಫೇಮಸ್ ಆದ ಹೈದರ್
ಪಬ್ಜಿ ಪ್ರಿಯಕರನಿಗಾಗಿ ಮಕ್ಕಳ ಜತೆ ಭಾರತಕ್ಕೆ ಬಂದ ಸೀಮಾ
ಸಾಕಷ್ಟು ಚಾನೆಲ್ಗಳಿಂದ ಸೀಮಾ ಹೈದರ್‌ಗೆ ಬಂಪರ್ ಆಫರ್‌ಗಳು
ಪಬ್ಜಿ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸೀಮಾ ಹೈದರ್ ಬಗ್ಗೆ ಸದಾ ಒಂದಲ್ಲಾ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಆದರೀಗ ಸೀಮಾ ಹೈದರ್‌ಗೆ ಮತ್ತೊಂದು ಬಿಗ್ ಆಫರ್ ಒಲಿದು ಬಂದಿದೆ ಎಂಬ ಸುದ್ದಿ ಬಹಿರಂಗವಾಗಿದೆ.
ಪಾಕ್ನಿಂದ ದುಬೈಗೆ ಹೋಗಿ ಬಳಿಕ ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸೀಮಾಗೆ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ನಲ್ಲಿ ಸ್ಪರ್ಧಿಸಲು ಅವಕಾಶ ಬಂದಿದೆ. ಬಿಗ್ ಬಾಸ್ ಜೊತೆಗೆ ಕಪಿಲ್ ಶರ್ಮ ಶೋ ಮತ್ತು ಇನ್ನಿತರ ಚಾನೆಲ್ಗಳು ಆಫರ್ ಕೊಟ್ಟಿವೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸೀಮಾ ಹೈದರ್ ಹಾಗೂ ಸಚಿನ್ ಯಾವುದೇ ಶೋನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಸೀಮಾ ಹೈದರ್ ಬಿಗ್ಬಾಸ್ನಿಂದ ಆಫರ್ ಬಂದಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಯಾವುದೇ ರಿಯಾಲಿಟಿ ಶೋಗೆ ಹೋಗುವ ಇಚ್ಛೆ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ನಾನೇನಾದರೂ ಬಿಗ್ಬಾಸ್ಗೆ ಹೋಗಲು ಇಚ್ಛಿಸಿದರೆ ಈ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಸೀಮಾ ಹೈದರ್‌ಗೆ ಬಾಲಿವುಡ್ ಸಿನಿಮಾದಲ್ಲಿ ನಟಸುವ ಅವಕಾಶವೂ ಸಿಕ್ಕಿತ್ತು. ಗಡಿ ದಾಟಿ ಬಂದ ಸೀಮಾಳನ್ನು ಬಾಲಿವುಡ್ ನಿರ್ದೇಶಕ ಜಯಂತ್ ಸಿಂಗ್, ಭರತ್ ಸಿಂಗ್ ಅವರು ಭೇಟಿ ಮಾಡಿ, ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಆಫರ್ ನೀಡಿದ್ದರು. ಆ ಆಫರ್ ಅನ್ನು ಸೀಮಾ ಹೈದರ್ ನಿರಾಕರಿಸಿದ್ದರು. ಸದ್ಯ ಸೀಮಾ ಹೈದರ್ ಪಬ್ಜಿ ಪ್ರೀಯಕರ ಸಚಿನ್‌ನೊಂದಿಗೆ ರಬುಪುರದ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತ ಸಾಕಷ್ಟು ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
लो सीमा हैदर को बिग बॉस से ऑफर मिल गया. जहां बहुत सारे लोग सीमा हैदर को जासूस बोल रहे हैं. तो वहीं फ़िल्म और बिग बॉस वाले इनको फेमस करने में जुटे हैं #BoggBoss #seema #SeemaHaider #SachinSeema #SalmanKhan #SachinMeena pic.twitter.com/m0qpFnM8r8
— Sanjeev Sharma (@SanjeevSTV) August 31, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ