newsfirstkannada.com

PAKvsAFG: ಸಿಕ್ಸ್​ ಬಾರಿಸಲು ಹೆಚ್ಚು ಪ್ರೋಟಿನ್​ ತಿನ್ನಬೇಕು ಎಂದ ಪಾಕ್​ ಬ್ಯಾಟ್ಸ್​ಮನ್​ ಇಮಾಮ್​ ಉಲ್​ ಹಕ್

Share :

23-10-2023

    ಇಂದು ಪಾಕಿಸ್ತಾನಿ ಮತ್ತು ಬಾಂಗ್ಲಾದೇಶ ಮುಖಾಮುಖಿ

    ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಇತ್ತಂಡಗಳು ಪ್ರದರ್ಶನ

    ಟ್ರೋಲ್​ ಆದ ಪಾಕ್​ ಬ್ಯಾಟ್ಸ್​ಮನ್​ ಇಮಾಮ್​-ಉಲ್-ಹಕ್

ಇಂದು ಪಾಕಿಸ್ತಾನಿ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿದೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಇತ್ತಂಡಗಳು ಜಯಕ್ಕಾಗಿ ಹೋರಾಡಳಿವೆ. ಆದರೆ ಈ ಪಂದ್ಯ ಪ್ರಾರಂಭಕ್ಕೂ ಮುನ್ನ ಪಾಕ್​ ಲೆಫ್ಟ್​ ಹ್ಯಾಂಡ್​​ ಬ್ಯಾಟ್ಸ್​ಮನ್​ ಇಮಾಮ್​-ಉಲ್-ಹಕ್ ಟ್ರೋಲ್​ ಆಗುತ್ತಿದ್ದಾರೆ.

ಇಂದಿನ ಪಂದ್ಯದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, ಕಳೆದ ವರ್ಷ ಏಕದಿನ ಪಂದ್ಯಗಳ ಆರಂಭಿಕ 10 ಓವರ್​ಗಳಲ್ಲಿ ಪಾಕಿಸ್ತಾನಿ ಬ್ಯಾಟ್ಸ್​ಮನ್​ಗಳು ಯಾಕೆ ಯಾವುದೇ ಸಿಕ್ಸರ್​ ಬಾರಿಸಲಿಲ್ಲ ಎಂದು ಕೇಳುತ್ತಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಇಮಾಮ್​ ಉಲ್​ ಹಕ್, ನಾವು ಹೆಚ್ಚು ಪ್ರೊಟಿನ್​ ತಿನ್ನಲು ಬಯಸುತ್ತೇವೆ, ಕಾರ್ಬ್ಸ್​ ಅಲ್ಲ. ನಾವು ಮಾತನಾಡಲು ಬಯಸೋದಿಲ್ಲ. ನಾವು ಸಿಕ್ಸ್​ ಅಥವಾ ಬೌಂಡರಿ ಬಾರಿಸದೆ ಇದ್ದರೆ ಅದನ್ನು ಅನುಭವಿಸಲು ಸಾಧ್ಯವಾಗುದಿಲ್ಲ. ಇನ್ನು ಸೆಮಿಫೈನಲ್​ಗೆ ಐದು ಪಂದ್ಯ ಬಾಕಿ ಇದ್ದು, ಗೆಲ್ಲುವುದು ಮುಖ್ಯ ಎಂದು​ ಮಾತನಾಡಿದ್ದಾರೆ.

ಸದ್ಯ ಇಮಾಮ್​ ಉಲ್​ ಹಕ್ ಮಾತನಾಡಿರುವ ದೃಶ್ಯ ವೈರಲ್​ ಆಗಿದೆ. ಸಾಮಾಜಿಕ ಜಾಲತಾನವಾದ ಎಕ್ಸ್​ನಲ್ಲಿ ಶೇರ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PAKvsAFG: ಸಿಕ್ಸ್​ ಬಾರಿಸಲು ಹೆಚ್ಚು ಪ್ರೋಟಿನ್​ ತಿನ್ನಬೇಕು ಎಂದ ಪಾಕ್​ ಬ್ಯಾಟ್ಸ್​ಮನ್​ ಇಮಾಮ್​ ಉಲ್​ ಹಕ್

https://newsfirstlive.com/wp-content/uploads/2023/10/Imam-Ul-haq.jpg

Load More