ವರುಣನ ಅಬ್ಬರದಿಂದ ಬಾಬರ್ ತಂಡಕ್ಕೆ ಜಯದ ಸಂತಸ
ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಪಾಕ್ಗೆ 21 ರನ್ಗಳ ಜಯ
ನ್ಯೂಜಿಲೆಂಡ್ನ 401 ರನ್ಗಳ ಟಾರ್ಗೆಟ್ ಅನ್ನು ಕೊಚ್ಚಿಕೊಂಡು ಹೋದ ವರುಣ
ಪಾಕ್ಗೆ ಇಂದು ಅದೃಷ್ಟ ಕೈ ಹಿಡಿದಿದೆ. ವರುಣನ ಅಬ್ಬರದಿಂದ ಬಾಬರ್ ತಂಡಕ್ಕೆ ಜಯದ ಸಂತಸ ಸಿಕ್ಕಿದೆ. ಇಂದಿನ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಪಾಕ್ 21 ರನ್ಗಳ ಜಯ ಸಾಧಿಸಿದೆ.
ಪ್ರಾರಂಭದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ದುಕೊಂಡಿತ್ತು. ಬಳಿಕ ಇಂಗ್ಲೆಂಡ್ ತಂಡವನ್ನು ಹಿಡಿದಿಡಲು ಸತತ ಪ್ರಯತ್ನ ಮಾಡಿತು. ಆದರೆ 6 ವಿಕೆಟ್ ಕಳೆದುಕೊಳ್ಳುವ ಮೂಲಕ ನ್ಯೂಜಿಲೆಂಡ್ 401 ರನ್ಗಳ ಟಾರ್ಗೆಟ್ ನೀಡಿತು.
ಇನ್ನು ಭಾರತ ಮೂಲದ ರಚಿನ್ ರವೀಂದ್ರ ಶತಕ ಸಿಡಿಸಿದರೆ, ಕೇನ್ ವಿಲಿಯಂಸನ್ 95 ರನ್ಗಳನ್ನು ಬಾರಿಸುವ ಮೂಲಕ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ.
That was for u @babarazam258. That was for my team. That was for all the fans of Pakistan cricket. Allhamdulillah 🙏#PAKvsNZ pic.twitter.com/Wu14sw6kgF
— Fakhar Zaman (@FakharZamaanPAK) November 4, 2023
ನ್ಯೂಜಿಲೆಂಡ್ ಎಸೆದ ಸವಾಲನ್ನು ಸ್ವೀಕರಿಸಿದಾಗ ಪಾಕ್ಗೆ ವರುಣ ಅಡ್ಡಿಪಡಿಸಿದ್ದಾನೆ. ಅತ್ತ ಫಖರ್ ಜಮಾನ್ 126 ರನ್ ಬಾರಿಸಿದರೆ, ಬಾಬರ್ ಅಜಂ 66 ರನ್ ಬಾರಿಸಿದ್ದಾನೆ. ಈ ವೇಳೆಗೆ 1 ವಿಕೆಟ್ ಕಳೆದುಕೊಂಡ ಪಾಕ್ 200 ಗಡಿಹತ್ರ ಬಂದು ನಿಂತಿದೆ. ಆದರೆ ಮಳೆಯ ತೊಂದರೆಯಿಂದ ಡಿಎಲ್ಎಸ್ ವಿಧಾನ ಅನುಸರಿಸುವ ಮೂಲಕ ಪಾಕ್ಗೆ ಜಯ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ