ರೋಡಿಸ್ ಶೋ ಮೂಲಕ ಸಖತ್ ಫೇಮಸ್ ಆಗಿದ್ದ ನಂದು ಮತ್ತು ಜಶ್ವಂತ್
ಜನಪ್ರಿಯ ರಿಯಾಲಿಟಿ ಶೋನ ಫೈನಲ್ನಲ್ಲಿ ಗೆದ್ದ ಜಶ್ವಂತ್, ಆಕ್ರಿತಿ ನೇಗಿ
ಬಿಗ್ಬಾಸ್ ಜಶ್ವಂತ್ ಹಾಗೂ ಆಕ್ರಿತಿ ನೇಗಿ ಲವ್ ಬಗ್ಗೆ ಏನ್ ಹೇಳ್ತಾರೆ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಒಟಿಟಿ ಸೀಸನ್ 1ರ ಸ್ಪರ್ಧಿಗಳು ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬಿಗ್ ಮನೆಗೆ ಒಟ್ಟಿಗೆ ಎಂಟ್ರಿ ಕೊಟ್ಟಿದ್ದ ಜಸ್ವಂತ್ ಹಾಗೂ ನಂದು ಜೋಡಿ ತುಂಬಾನೇ ಫೇಮಸ್.
ಇದನ್ನೂ ಓದಿ: ಡೇಟಿಂಗ್ ಶೋನಲ್ಲಿ ಗೆದ್ದು ಬೀಗಿದ ಬಿಗ್ಬಾಸ್ ಮಾಜಿ ಸ್ಪರ್ಧಿ ಜಸ್ವಂತ್ ಬೋಪಣ್ಣ; ನಂದು ಫ್ಯಾನ್ಸ್ ಬೇಸರ
ಸ್ಟಾರ್ ನಟ ಸೋನು ಸೂದ್ ಹೋಸ್ಟ್ ಮಾಡ್ತಿದ್ದ ರೋಡಿಸ್ ಶೋ ಮೂಲಕ ಫೇಮಸ್ ಆಗಿದ್ದ ನಂದು ಮತ್ತು ಜಶ್ವಂತ್ ಪ್ರೇಮ ಪಕ್ಷಿಗಳಾಗಿ ಕನ್ನಡ ಬಿಗ್ಬಾಸ್ ಒಟಿಟಿಗೆ ಕಾಲಿಟ್ಟಿದ್ದರು. ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಜೋಡಿ ಸಖತ್ ಟ್ರೆಂಡ್ ಆಗಿತ್ತು. ಬಿಗ್ಬಾಸ್ಗೆ ಎಂಟ್ರಿ ಕೊಟ್ಟಾಗ ಇಬ್ಬರಲ್ಲೂ ಮನಸ್ಥಾಪ ಮೂಡಿತ್ತು. ಅದೇ ಮನಸ್ಥಾಪ ಇಬ್ಬರ ಬ್ರೇಕ್ ಅಪ್ಗೆ ಕಾರಣವಾಯಿತು. ಬಿಗ್ಬಾಸ್ ಮನೆಯಿಂದ ಆಚೆ ಬಂದ ಬಳಿಕ ಇವರಿಬ್ಬರು ಪ್ರೀತಿಗೆ ಗುಡ್ ಬೈ ಹೇಳಿದ್ದರು.
ಬಿಗ್ಬಾಸ್ ಮುಕ್ತಾಯದ ಬಳಿಕ ಹಿಂದಿ ಸ್ಪ್ಲಿಟ್ಸ್‌ವಿಲ್ಲಾ (MTV Splitsvilla X5) ಶೋನಲ್ಲಿ ಕೊಡಗಿನ ಜಶ್ವಂತ್ ಬೋಪಣ್ಣ ವಿನ್ನರ್ ಆಗಿ ಹೊರ ಹೊಮ್ಮಿದ್ದರು. ಇದೇ ಡೇಟಿಂಗ್ ರಿಯಾಲಿಟಿ ಶೋ ಮೂಲಕ ಆಕ್ರಿತಿ ನೇಗಿ ಪರಿಚಯವಾಗಿತ್ತು. ಸಾಕಷ್ಟು ಮಂದಿ ಈ ಇಬ್ಬರು ಲವ್ನಲ್ಲಿ ಇದ್ದಾರೆ. ಈ ಇಬ್ಬರು ಮದುವೆ ಆಗ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಚರ್ಚೆಯಾಗುತ್ತಿತ್ತು. ಇದೀಗ ಇದೇ ವಿಚಾರವಾಗಿ ಜಶ್ವಂತ್ ಪೋಷಕರು ನ್ಯೂಸ್ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತಾಡಿದ ಜಶ್ವಂತ ತಾಯಿ ಬಿಂದು, ಇಬ್ಬರು ಕೂಡ ತುಂಬಾ ಯಂಗ್ ಆಗಿದ್ದಾರೆ. ಮುಂದೆ ಸಾಧನೆ ಮಾಡುವುದು ತುಂಬಾನೇ ಇದೆ. ಇಬ್ಬರಲ್ಲೂ ಒಳ್ಳೆಯ ಕೆಮಿಸ್ಟ್ರಿ ಇದೆ. ಜಶ್ವಂತ್ ಹಾಗೂ ಆಕ್ರಿತಿ ಒಳ್ಳೆಯದಾಗಲಿ. ಮುಂದೆ ಇದನ್ನೇ ಮುಂದುವರೆಸಿಕೊಂಡು ಹೋಗಲಿ ಅಂತ ಹೇಳಿದ್ದಾರೆ. ಈ ಬಗ್ಗೆ ಮಾತಾಡಿದ ಜಶ್ವಂತ್ ತಂದೆ, ಇವರ ಮುಂದಿನ ಭವಿಷ್ಯ ನಮ್ಮ ಕೈಯಲ್ಲಿ ಇಲ್ಲ. ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅಂತ ಗಾದೆಯೇ ಇದೆ. ಅವರು ಇನ್ನೂ ಯಂಗ್ ಆಗಿದ್ದಾರೆ. ಕೆರಿಯರ್ ಬಗ್ಗೆ ತುಂಬಾನೇ ಫೋಕಸ್ ಮಾಡಬೇಕಾಗುತ್ತೆ. ಫ್ಯಾನ್ಸ್ ಥಟ್ ಅಂತ ಮ್ಯಾರೇಜ್ಗೆ ಹೋಗಿ ಬಿಡ್ತಾರೆ. 30 ವಯಸ್ಸಿನವರೆಗೂ ಅದರ ಬಗ್ಗೆ ಯೋಚನೆ ಮಾಡಬಾರದು. ಇಬ್ಬರು ಹೊಂದಿಕೊಂಡು ಹೋಗುತ್ತಿದ್ದಾರೆ. ಮುಂದಿನದು ದೈವ ಇಚ್ಛೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ