newsfirstkannada.com

×

ಸೀರಿಯಲ್​ ಬಿಟ್ಟು ವಿದೇಶಕ್ಕೆ ಹಾರಿದ ಕಿರುತೆರೆ ನಟಿ ಮೋಕ್ಷಿತಾ ಪೈ; ಸದ್ಯದಲ್ಲೇ ಗುಡ್​ನ್ಯೂಸ್ ಕೊಡ್ತಾರಾ?

Share :

Published September 17, 2024 at 9:50am

    ಪಾರು ಸೀರಿಯಲ್​ ಮೂಲಕ ಖ್ಯಾತಿ ಪಡೆದುಕೊಂಡಿದ್ದ ನಟಿ

    ಸಾಮಾಜಿಕ ಜಾಲತಾಣದಲ್ಲಿ ಹಾಟ್‌ ಟಾಪಿಕ್ ಆದ ಮೋಕ್ಷಿತಾ

    ದೇಶ ವಿದೇಶ ಸುತ್ತುತ್ತಿರೋ ನಟಿ ಮೋಕ್ಷಿತಾಗೆ ಬಾರೀ ಡಿಮ್ಯಾಂಡ್

ಕನ್ನಡದ ಪಾರು ಧಾರಾವಾಹಿಯ ಮೂಲಕ ಕರುನಾಡ ಮನೆ ಮಾತಾಗಿದ್ದಾರೆ ನಟಿ ಮೋಕ್ಷಿತಾ. ಪಾರು ಪಾತ್ರದ ಮೂಲಕ ಮೋಕ್ಷಿತಾ ಅವರಿಗೆ ಜನಪ್ರಿಯತೆ ದೊರೆಕಿದೆ. ಸದ್ಯ ಪಾರು ಧಾರಾವಾಹಿ ಮುಕ್ತಾಯದ ಬಳಿಕ ನಟಿ ಮೋಕ್ಷಿತಾ ಪರ್ಸನಲ್ ಲೈಫ್​ಗೆ ಸಮಯ ಕೊಡುತ್ತಿದ್ದಾರೆ.

ಇದನ್ನೂ ಓದಿ: ಇಬ್ಬರಲ್ಲೂ ಒಳ್ಳೆಯ ಕೆಮಿಸ್ಟ್ರಿ ಇದೆ ಆದರೆ.. ಜಸ್ವಂತ್, ​ಆಕ್ರಿತಿ ಲವ್​ ಬಗ್ಗೆ ಪೋಷಕರು ಹೇಳಿದ್ದೇನು?

ಒಂದೇ ಒಂದು ಧಾರಾವಾಹಿಯಿಂದ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ಮೋಕ್ಷಿತಾ ಸಖತ್​ ಜಾಲಿ ಮೂಡ್​ನಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೇರೆ ಬೇರೆ ವೆಕೇಶನ್​ಗೆ ಹೋಗಿ ಬ್ಯೂಟಿಫುಲ್​ ಫೋಟೋಸ್​ಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಅದರಂತೆ ನಟಿ ಮೋಕ್ಷಿತಾ ಅವರು ಈ ಬಾರಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ಮೋಕ್ಷಿತಾ ಸಖತ್ ಮಿಂಚುತ್ತಿದ್ದಾರೆ. ದೇಶ ವಿದೇಶ ಸುತ್ತುತ್ತಿರೋ ನಟಿ ಮೋಕ್ಷಿತಾ ಸದ್ಯ ಬಾಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಇದರ ಜೊತೆಗೆ ಈ ಬಾರಿಯ ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಡ್ತಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಗುಸುಗುಸು ಶುರುವಾಗಿವೆ. ಪಾರು ಮುಕ್ತಾಯವಾಗಿ ತಿಂಗಳುಗಳೇ ಉರುಳಿವೆ. ನಾಯಕಿ ಪಾರು ಪಾತ್ರ ನಿರ್ವಹಿಸಿದ್ದ ಮೋಕ್ಷಿತಾ ಇದುವರೆಗೂ ಯಾವುದೇ ಹೊಸ ಪ್ರಾಜೆಕ್ಟ್​ನ ಅನೌನ್ಸ್​ ಮಾಡಿಲ್ಲ.

View this post on Instagram

A post shared by Mokshitha Pai (@mokshitha22)

ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಆಗಾಗ ಹೊಸ ಪ್ಲೇಸ್​ಗಳನ್ನ ಎಕ್ಸ್‌ಪ್ಲೋರ್​ ಮಾಡುತ್ತಾ ಇರ್ತಾರೆ. ಪಾರು ನಂತರ ಜಾಲಿ ಮೂಡ್‌ಗೆ ಜಾರಿರೋ ಮೋಕ್ಷಿತಾ ಅವ್ರಿಗೆ ಬಿಗ್​ಬಾಸ್​ ಮನೆ ಪ್ರವೇಶಕ್ಕೆ ಆಹ್ವಾನ ಹೋಗಿದೆಯಂತೆ ಅನ್ನೋದು ಸದ್ಯದ ಹಾಟ್‌ ಟಾಪಿಕ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೀರಿಯಲ್​ ಬಿಟ್ಟು ವಿದೇಶಕ್ಕೆ ಹಾರಿದ ಕಿರುತೆರೆ ನಟಿ ಮೋಕ್ಷಿತಾ ಪೈ; ಸದ್ಯದಲ್ಲೇ ಗುಡ್​ನ್ಯೂಸ್ ಕೊಡ್ತಾರಾ?

https://newsfirstlive.com/wp-content/uploads/2024/09/mokshitha2.jpg

Load More