newsfirstkannada.com

ಲೇಡಿ ಡಾಕ್ಟರ್ ಜುಟ್ಟು ಹಿಡಿದು ಸ್ಟೀಲ್ ರಾಡ್‌ಗೆ ಚಚ್ಚಿದ ಕಿರಾತಕ; ಆಸ್ಪತ್ರೆಯಲ್ಲಿ ಭಯಾನಕ ದೃಶ್ಯ ಸೆರೆ!

Share :

Published August 27, 2024 at 5:03pm

Update August 27, 2024 at 5:07pm

    ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರ ಸುರಕ್ಷತೆಗೆ ಈಗಾಗಲೇ ಎದ್ದಿರುವ ಪ್ರಶ್ನೆಗಳು

    ತಿರುಪತಿಯ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ರೋಗಿಯಿಂದ ಹಲ್ಲೆ

    ತುರ್ತುಸೇವಾ ವಿಭಾಗದಲ್ಲಿದ್ದ ವೈದ್ಯೆಯ ಜುಟ್ಟು ಹಿಡಿದು ಕಾಟ್​ ಹೊಡೆದ ರೋಗಿ

ತಿರುಪತಿ: ಕೊಲ್ಕತ್ತಾದಲ್ಲಿ ನಡೆದ ಘಟನೆ ದೇಶದಲ್ಲಿ ವೈದ್ಯರ ಸುರಕ್ಷತೆ, ಭದ್ರತೆಯ ಬಗ್ಗೆ ನೂರಾರು ಪ್ರಶ್ನೆಗಳನ್ನು ಎತ್ತಿದೆ. ಅದರಲ್ಲೂ ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ದೊಡ್ಡ ಹೋರಾಟವೇ ನಡೆಯುತ್ತಿದೆ. ಇಂತಹ ಸಮಯದಲ್ಲಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರು ಸುರಕ್ಷರಾಗಿದ್ದಾರೆ. ಅವರಿಗೆ ನಿಜಕ್ಕೂ ಸಿಗಬೇಕಾದ ಗೌರವ, ಸಮ್ಮಾನ ಸಿಗುತ್ತಿದ್ಯಾ ಅನ್ನೋ ಅನುಮಾನ ಮಾಡಿದೆ. ತಿರುಪತಿಯ ಶ್ರೀ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಹಿಳಾ ವೈದ್ಯಯ ಮೇಲಾದ ಹಲ್ಲೆ ನಿಜಕ್ಕೂ ಭಯಾನಕವಾಗಿದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಚಮತ್ಕಾರ; 12 ಕೋಟಿ ಗುರಿಯಿಟ್ಟಿದ್ದ ಕಂಪನಿಗೆ ಸಾವಿರಾರು ಕೋಟಿ ಚಾಕ್‌ಪಾಟ್‌!

ತಿರುಪತಿಯ ಸ್ವಿಮ್ಸ್​ ಆಸ್ಪತ್ರೆಯಲ್ಲಿ ಒಂದು ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಆ ಭಯಾನಕ ದೃಶ್ಯ ರೆಕಾರ್ಡ್ ಆಗಿದೆ. ರೋಗಿಯೊಬ್ಬ ಮಹಿಳಾ ವೈದ್ಯೆಯ ಕೂದಲ ಹಿಡಿದೆಳೆದು ಆಸ್ಪತ್ರೆಯ ಬೆಡ್​ನ ಸ್ಟೀಲ್ ರಾಡ್​ಗೆ ಚಚ್ಚಿದ್ದಾನೆ. ರೋಗಿಯ ಈ ದಿಢೀರ್​ ವರ್ತನೆಯನ್ನು ಕಂಡ ಉಳಿದ ವೈದ್ಯರು ಓಡಿ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಜೊತೆಗೆ ರೋಗಿಯನ್ನು ಬೇರೆಯ ಕಡೆಗೆ ಎಳೆದುಕೊಂಡು ಹೋಗಿದ್ದಾರೆ.

ಈ ಬಗ್ಗೆ ಸ್ವಿಮ್ಸ್​ನ ಉಪ ಕುಲಪತಿ ಡಾ ಆರ್ ವಿ ಕುಮಾರ್​ಗೆ ಪತ್ರ ಬರೆದಿರುವ ವೈದ್ಯೆ ನಾನು ತುರ್ತು ಸೇವಾ ವಿಭಾಗದಲ್ಲಿ ಆ ವೈದ್ಯೆ ಕಾರ್ಯನಿರ್ವಹಿಸುತ್ತಿದ್ದೆ ಬಂಗಾರು ರಾಜು ಎನ್ನುವ ರೋಗಿಯೊಬ್ಬ ಅಚಾನಕ್ಕಾಗಿ ನನ್ನ ಮೇಲೆ ದಾಳಿ ನಡೆಸಿದ್ದಾನೆ. ಹಿಂದಿನಿಂದ ಬಂದು ನನ್ನ ಜಡೆಯನ್ನು ಹಿಡಿದೆಳೆದು ಬೆಡ್​​ನ ಸ್ಟೀಲ್​ ರಾಡ್​ಗೆ ಹೊಡೆದಿದ್ದಾನೆ ಎಂದ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಂಚದ ಮೇಲೆ ಮಲಗಿದ್ರೆ ಮಾತ್ರ ನಟಿಯರಿಗೆ ಚಾನ್ಸ್​​; ಸಿನಿಮಾ ಇಂಡಸ್ಟ್ರಿ ಕರಾಳ ಸತ್ಯ ಬಿಚ್ಚಿಟ್ಟ ಕೇಸ್​ಗೆ ಟ್ವಿಸ್ಟ್​​

ಈ ಒಂದು ಘಟನೆ ಆಸ್ಪತ್ರೆಯಲ್ಲಿ ವೈದ್ಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎದ್ದಿದೆ. ಒಂದು ವೇಳೆ ರೋಗಿಯ ಕೈಯಲ್ಲಿ ಮಾರಕಾಸ್ತ್ರಗಳಂತ ವಸ್ತುಗಳಿದ್ದರೆ ಏನು ಗತಿ ಎಂದು ಅಲ್ಲಿ ನೆರೆದಿದ್ದ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದು. ನಮಗೆ ಸೂಕ್ತ ಭದ್ರತೆ ಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೇಡಿ ಡಾಕ್ಟರ್ ಜುಟ್ಟು ಹಿಡಿದು ಸ್ಟೀಲ್ ರಾಡ್‌ಗೆ ಚಚ್ಚಿದ ಕಿರಾತಕ; ಆಸ್ಪತ್ರೆಯಲ್ಲಿ ಭಯಾನಕ ದೃಶ್ಯ ಸೆರೆ!

https://newsfirstlive.com/wp-content/uploads/2024/08/SVIMS-HOSPITAL-ISSUE-3.jpg

Load More