newsfirstkannada.com

ನಿನ್ನ ಪಡೆಯೋಕೆ ಪುಣ್ಯ ಮಾಡಿದ್ದೆ ಅಮ್ಮ; ಜೈಲಲ್ಲಿರೋ ಪವಿತ್ರಾ ಗೌಡಳ ನೆನೆದ ಪುತ್ರಿ

Share :

Published September 4, 2024 at 12:12pm

Update September 4, 2024 at 4:05pm

    ಕೇಸ್​ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿಗಳು ಜೈಲಿಗೆ

    ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ರೇಣುಕಾಸ್ವಾಮಿ ಕೊಲೆ ಕೇಸ್​​

    ನಟಿ ಪವಿತ್ರಾ ಗೌಡಗೆ ಮಗಳು ಖುಷಿ ಇನ್​ಸ್ಟಾ ಸ್ಟೋರಿ ಮೂಲಕ ಸಂದೇಶ

ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನಟ ದರ್ಶನ್ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ ಚಾರ್ಜ್ ಶೀಟ್ ಸಲ್ಲಿಕೆ ಕುತೂಹಲದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದು ವೈರಲ್ ಆಗುತ್ತಿದೆ.

ಇದನ್ನೂ ಓದಿ: ದರ್ಶನ್ ಕೇಸ್​ಗೆ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!

ಅತ್ತ ಬೇಲ್ ರಿಜಿಕ್ಟ್ ಆಗಿ ಟೆನ್ಷನ್​ನಲ್ಲಿರುವ ಪವಿತ್ರ ಗೌಡ ನೆನೆದು ಪುತ್ರಿಯ ಭಾವುಕ ಪೋಸ್ಟ್​ ಹಾಕಿದ್ದಾರೆ. ನಿನ್ನನ್ನು ತಾಯಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ ಅಂತ ಪುತ್ರಿ ಖುಷಿ ಪೋಸ್ಟ್​ ಹಾಕಿದ್ದಾರೆ. ಈ ಬಗ್ಗೆ ಪವಿತ್ರಾ ಗೌಡ ಪುತ್ರಿ ಖುಷಿ ಗೌಡ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ.

ಈ ಬಗ್ಗೆ ಬರೆದ ಖುಷಿ ಗೌಡ, ಯಾವುದೇ ಪರಿಸ್ಥಿತಿಯಲ್ಲಿದ್ದರೂ ಅವಳು ನನಗೆ ಸಹಾಯ ಮಾಡುತ್ತಾಳೆ. ನನಗೆ ಗೊತ್ತು ಈ ದಿನದಲ್ಲಿ ನನಗೆ ಏನೇ ಬೇಕಿದ್ದರೂ ಆಕೆ ನನ್ನ ಜೊತೆಗೆ ಇದ್ದಾಳೆ ಎಂದು. ಹೀಗಾಗಿಯೇ ಆಕೆಯನ್ನು ಬೆಸ್ಟ್‌ ಅಮ್ಮ ಎಂದು ಕರೆಯುವುದು ಅಲ್ಲದೆ, ಆಕೆಯನ್ನು ತಾಯಿಯಾಗಿ ಪಡೆಯುವುದಕ್ಕೆ ಅದೃಷ್ಟಶಾಲಿ ಮಾಡಿದ್ದೀನಿ ಎಂದು ಖುಷಿ ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: ಅಮ್ಮನ ಆಸೆ ಈಡೇರಿಸಲು ಪಣತೊಟ್ಟ ಪವಿತ್ರಾ ಗೌಡ ಮಗಳು ಖುಷಿ ಗೌಡ; ವಿಡಿಯೋ ಸಖತ್‌ ವೈರಲ್‌!

ಇನ್ನು ತನ್ನ ತಾಯಿ ಸ್ಥಾಪನೆ ಮಾಡಿದ ರೆಡ್‌ ಕಾರ್ಪೆಟ್‌ 777 ಡಿಸೈನರ್ ಸ್ಟುಡಿಯೋವನ್ನು ಸದ್ಯ ಪುತ್ರಿ ಖುಷಿ ನಡೆಸಿಕೊಂಡು ಹೋಗುತ್ತಿದ್ದಾಳೆ. ಸದ್ಯ ಮುಂಬರುವ ಗೌರಿ ಗಣೇಶ್ ಹಬ್ಬಕ್ಕೆ ತಮ್ಮ ಶಾಪ್​ಗೆ ಬಂದ ಹೊಸ ಕಲೆಕ್ಷನ್​ ಆಫರ್ ಬಗ್ಗೆ ರೆಡ್‌ ಕಾರ್ಪೆಟ್‌ 777 ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನ ಪಡೆಯೋಕೆ ಪುಣ್ಯ ಮಾಡಿದ್ದೆ ಅಮ್ಮ; ಜೈಲಲ್ಲಿರೋ ಪವಿತ್ರಾ ಗೌಡಳ ನೆನೆದ ಪುತ್ರಿ

https://newsfirstlive.com/wp-content/uploads/2024/09/Pavithra-gowda-Daughter.jpg

Load More