newsfirstkannada.com

ಊಟವೂ ಸೇರ್ತಿಲ್ಲ.. ನಿದ್ದೆಯೂ ಬರ್ತಿಲ್ಲ.. ಪ್ರವಿತ್ರ ಗೌಡರ ಜೈಲ್ ಲೈಫು ಹೆಂಗಿದೆ..?

Share :

Published June 25, 2024 at 1:23pm

    ಅತ್ತ ಪತ್ನಿ ಭೇಟಿಯಿಂದ ದರ್ಶನ್ ನಿರಾಳ, ಇತ್ತ ಪವಿತ್ರಾ ವಿಲವಿಲ

    ಜೈಲಿಗೆ, ಜೈಲೂಟಕ್ಕೆ ಹೊಂದಿಕೊಳ್ಳದೇ ಚಡಪಡಿಸ್ತಿರುವ ಪವಿತ್ರಾ

    ರಾಯಲ್ ಲೈಫ್ ಲೀಡ್ ಮಾಡ್ತಿದ್ದ ಪವಿತ್ರಾಗೆ ಒಗ್ಗದ ಜೈಲೂಟ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ನಿನ್ನೆಯವರೆಗೆ ಚಡಪಡಿಕೆಯಲ್ಲಿದ್ದರು. ಆದರೆ ಪತ್ನಿ ವಿಜಯಲಕ್ಷ್ಮೀ ಬಂದು ಹೋದ ಮೇಲೆ ಕೊಂಚ ನಿರಾಳರಾಗಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿ ದರ್ಶನ್​ಗೆ ಊಟದ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ ಸಾಂಬಾರ್ ಮಜ್ಜಿಗೆ ನೀಡಲಾಗಿತ್ತು. ಜೈಲೂಟ ಸೇವಿಸಿ 12 ಗಂಟೆ ಸುಮಾರಿಗೆ ನಿದ್ರೆ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಜೈಲಿನಲ್ಲಿ ದರ್ಶನ್ ಚಡಪಡಿಸುತ್ತಿದ್ದರು. ಪತ್ನಿ ಮತ್ತು ಮಗನ ಭೇಟಿ ವೇಳೆ ಕಣ್ಣೀರು ಹಾಕಿ ಮನಸ್ಸು ಹಗುರ ಆಗಿತ್ತು. ಕಳೆದ ಹದಿನೈದು ದಿನಗಳ ನೋವು, ಹತಾಶೆ ಬೇಸರಕ್ಕೆ ಮಡದಿ ಮಗ ಸಾಂತ್ವನ ಸಿಕ್ಕಿತು. ವಿಜಯಲಕ್ಷ್ಮೀ ಅವರು ನಿನ್ನೆ ಜೈಲಿಗೆ ಭೇಟಿ ನೀಡಿ ದರ್ಶನ್​ಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಇವರ ಭೇಟಿಯಿಂದ ಜೈಲಿನಲ್ಲಿ ಕೊಂಚ ರಿಲೀಫ್.. ದರ್ಶನ್ ಜೈಲ್ ಡೈರಿ..!

ಬೆಳಗ್ಗೆ 6 ಗಂಟೆ ಸುಮಾರಿಗೆ ನಿದ್ದೆಯಿಂದ ಎದ್ದಿದ್ದಾರೆ. ಎದ್ದ ಕೂಡಲೇ ಬಿಸಿ ನೀರು ಕುಡಿದಿದ್ದಾರೆ. ಸಹಕೈದಿಗಳ ಜೊತೆ ದರ್ಶನ್ ಇನ್ನೂ ಸರಿಯಾಗಿ ಬೆರತಿಲ್ಲ. ಕೊಠಡಿಯಲ್ಲಿ ಒಂಟಿಯಾಗಿ ಕುಳಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದು ಕಡೆ.. ಜೈಲಿಗೆ, ಜೈಲೂಟಕ್ಕೆ ಹೊಂದಿಕೊಳ್ಳದೇ ಪವಿತ್ರಾ ಚಡಪಡಿಸ್ತಿದ್ದಾರೆ. ರಾಯಲ್ ಲೈಫ್ ಲೀಡ್ ಮಾಡ್ತಿದ್ದ ಪವಿತ್ರಾಗೆ ಜೈಲೂಟ ಸೇರುತ್ತಿಲ್ಲ. ಅತ್ತ ನಿದ್ದೆಯೂ ಬರ್ತಿಲ್ಲ. ಸರಿಯಾದ ಊಟ, ನಿದ್ದೆ ಮಾಡದೇ ಚಿಂತಾಕ್ರಾಂತರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಜೈಲಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಊಟವೂ ಸೇರ್ತಿಲ್ಲ.. ನಿದ್ದೆಯೂ ಬರ್ತಿಲ್ಲ.. ಪ್ರವಿತ್ರ ಗೌಡರ ಜೈಲ್ ಲೈಫು ಹೆಂಗಿದೆ..?

https://newsfirstlive.com/wp-content/uploads/2024/06/PAVITRA-GOWDA-7.jpg

Load More