newsfirstkannada.com

‘ಲಿಯೋ’ ಬ್ಯಾಗ್ರೌಂಡ್ ಮ್ಯೂಸಿಕ್ ಕದ್ರಾ ಅನಿರುದ್ಧ್ ರವಿಚಂದ್ರನ್.. ವಿಜಯ್​ ದಳಪತಿ ಸಿನಿಮಾಕ್ಕೆ ಕಪ್ಪು ಚುಕ್ಕೆ!

Share :

24-10-2023

  ಈಗಾಗಲೇ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಸಿನಿಮಾ

  ಖ್ಯಾತ ವಿದೇಶಿ ಮ್ಯೂಸಿಷಿಯನ್ ಸಾಂಗ್ ಕಾಪಿ ಮಾಡಿದ್ರಾ ಅನಿರುದ್ಧ್

  ಸದ್ಯ ಲಿಯೋ ಸಿನಿಮಾ ಎಷ್ಟು ಕೋಟಿ ರೂಪಾಯಿಗಳನ್ನ ಬಾಚಿದೆ..?​

ದಸರಾ ಹಬ್ಬದ ಮುನ್ನವೇ ಗ್ರ್ಯಾಂಡ್ ಆಗಿ ರಿಲೀಸ್ ಆಗಿರುವ ದಳಪತಿ ವಿಜಯ್ ಹಾಗೂ ತ್ರಿಷಾ ಅಭಿನಯದ ಲಿಯೋ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಈ ಸಿನಿಮಾ ತೆರೆ ಕಂಡು 4 ದಿನಗಳು ಕಳೆದಿದ್ದು, 400 ಕೋಟಿಗೂ ಅಧಿಕ ದುಡ್ಡು ಸಂಗ್ರಹ ಮಾಡಿ ವಿಶ್ವದ್ಯಾಂತ ಸಖತ್ ಸೌಂಡ್ ಮಾಡುತ್ತಿದೆ. ಸದ್ಯ ಈ ಎಲ್ಲದರ ಮಧ್ಯೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರ ಲಿಯೋ ಸಿನಿಮಾದಲ್ಲಿನ ಬ್ಯಾಗ್ರೌಂಡ್​ ಮ್ಯೂಸಿಕ್ ವಿವಾದಕ್ಕೆ ಗುರಿಯಾಗಿದೆ.

ಲಿಯೋ ಸಿನಿಮಾದಲ್ಲಿ ವಿಜಯ್​ ಆ್ಯಕ್ಟಿಂಗ್​ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದು ಒಂದು ಕಡೆಯಾದ್ರೆ, ಅನಿರುದ್ಧ್ ರವಿಚಂದ್ರನ್ ಅವರ ಮ್ಯೂಸಿಕ್​ ಸಿನಿಮಾಗೆ ಸಖತ್ ಕಿಕ್​ ಕೊಟ್ಟಿದೆ. ಈ ಸಿನಿಮಾದ ‘Ordinary Person’ (ಆರ್ಡನರಿ ಪರ್ಸನ್​) ಸಾಂಗ್​ನ ನಿನ್ನೆ ಯುಟ್ಯೂಬ್​ಗೆ ರಿಲೀಸ್ ಮಾಡಿದ್ದಾರೆ. ಆದ್ರೆ ಈ ಸಾಂಗ್​ ಅನ್ನು ಅನಿರುದ್ಧ್ ರವಿಚಂದ್ರನ್ ಕಾಪಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಕೆಲ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದು ದಳಪತಿ ವಿಜಯ್​ ಮೂವಿಗೆ ಕದ್ದು ಸಾಂಗ್ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ದಳಪತಿ ವಿಜಯ್

ಇದನ್ನೂ ಓದಿ: ‘ಲಿಯೋ’ ಸಿನಿಮಾ ಕ್ರೇಜ್‌ ಹೇಗಿದೆ? ವಿಜಯ್‌ಗೆ ರಜನಿಕಾಂತ್ ಏನಂದ್ರು? ನಾಳೆ ಕೋರ್ಟ್‌ನಲ್ಲಿ ಫ್ಯಾನ್ಸ್ ಶೋ ಭವಿಷ್ಯ!

ಆರ್ಡನರಿ ಪರ್ಸನ್​ ಲಿಯೋ ಸಿನಿಮಾದಲ್ಲಿನ ಸಾಂಗ್​ ಅನ್ನು ಬೆಲರಿಸಿಯನ್​ನ ಮ್ಯೂಸಿಸಿಯನ್​ Otnicka (ಓಟ್ನಿಕಾ) ಅವರ ಫೇಮಸ್ ಸಾಂಗ್ ಆಗಿದೆ. ಓಟ್ನಿಕಾ ಅವರ i am not outsider i’m a peaky blinder ಎಂದು ಸಾಂಗ್ ಪ್ರಾರಂಭವಾಗುತ್ತದೆ. ಮ್ಯೂಸಿಕ್ ಮಾತ್ರ ಸೇಮ್ ಟು ಸೇಮ್ ಇದ್ದು ಭಾಷೆ ಮಾತ್ರ ಅನಿರುದ್ಧ್ ಲಿಯೋದಲ್ಲಿ ಚೇಂಜ್ ಮಾಡಿದ್ದಾರೆ. ಅನಿರುದ್ಧ್​ ಕಾಪಿ ಮಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಓಟ್ನಿಕಾ ಅವರಿಗೆ ಫ್ಯಾನ್ಸ್​ ಮೆಸೇಜ್ ಮಾಡಿ ಎಲ್ಲಿದಿಯಾ ಎಂದು ಕೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲಿಯೋ’ ಬ್ಯಾಗ್ರೌಂಡ್ ಮ್ಯೂಸಿಕ್ ಕದ್ರಾ ಅನಿರುದ್ಧ್ ರವಿಚಂದ್ರನ್.. ವಿಜಯ್​ ದಳಪತಿ ಸಿನಿಮಾಕ್ಕೆ ಕಪ್ಪು ಚುಕ್ಕೆ!

https://newsfirstlive.com/wp-content/uploads/2023/10/LEO_VIJAY.jpg

Load More