newsfirstkannada.com

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ಪಿತೃ ವಿಯೋಗ

Share :

06-11-2023

    ಪೇಜಾವರ ಶ್ರೀಗಳ ತಂದೆ ಕೃಷ್ಣ ಭಟ್ಟರು ನಿಧನ

    ಕೃಷ್ಣ ಭಟ್ಟರು ತುಳು ಸೌರ ಪಂಚಾಂಗದ ಕರ್ತೃ ಆಗಿದ್ದರು

    ಕೃಷ್ಣ ಭಟ್ಟರ ನಿಧನಕ್ಕೆ ಗಣ್ಯರು ಸಂತಾಪ

ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ತಂದೆ ಕೃಷ್ಣ ಭಟ್ಟರು ನಿಧನರಾಗಿದ್ದಾರೆ. ಕೃಷ್ಣ ಭಟ್ಟರಿಗೆ 103 ವಯಸ್ಸಾಗಿತ್ತು.

ಪೂರ್ವಾಶ್ರಮದ ಅಂಗಡಿಮಾರು ಕೃಷ್ಣ ಭಟ್ಟರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯಲ್ಲಿರುವ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.

ಹಿರಿಯ ವಿದ್ವಾಂಸ, ತುಳು ಲಿಪಿ ತುಳು ಸೌರ ಪಂಚಾಂಗ ಕರ್ತೃ ಕೃಷ್ಣ ಭಟ್ಟರು. ಇವರು ಐವರು ಪುತ್ರರು, ಆರು ಪುತ್ರಿಯರು ಸೇರಿ ಬಂಧುಬಳಗವನ್ನು ಅಗಲಿದ್ದಾರೆ. ಕೃಷ್ಣ ಭಟ್ಟರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ಪಿತೃ ವಿಯೋಗ

https://newsfirstlive.com/wp-content/uploads/2023/11/KRISHNA.jpg

Load More