ಮೂಢನಂಬಿಕೆಗೆ ಬಲಿಯಾದ ಮಹಾನಗರ ಪಾಲಿಕೆಯ ಅಧಿಕಾರಿಗಳು
ರಸ್ತೆ ಮುಚ್ಚಿಸಿ ಪಾರ್ಕ್ ನಿರ್ಮಾಣ ಮಾಡೋಕೆ ಅಧಿಕಾರಿಗಳು
ನೂರಾರು ಮನೆಗಳ ಜನರು ರಸ್ತೆಯಿಲ್ಲದೇ ಪರದಾಡುವ ಸ್ಥಿತಿ
ಸದಾ ಒಂದಿಲ್ಲೊಂದು ಯಡವಟ್ಟುಗಳ ಮೂಲಕವೇ ಸುದ್ದಿಯಲ್ಲಿರೋ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಇದೀಗ ಮತ್ತೊಂದು ಯಡವಟ್ಟು ಮಾಡ್ಕೊಂಡಿದ್ದಾರೆ. ಮೂರು ದಾರಿ ಕೂಡಿದರೆ ಅಪಶಕುನ ಎಂಬ ಕಾರಣಕ್ಕೆ ಜನರು ಓಡಾಡ್ತಿದ್ದ ರಸ್ತೆ ಮುಚ್ಚಿಸಿ ಪಾರ್ಕ್ ನಿರ್ಮಾಣ ಮಾಡೋಕೆ ಮುಂದಾಗಿದ್ದಾರೆ. ಪರಿಣಾಮ ಎಡವಟ್ಟಿನಿಂದ ನೂರಾರು ಮನೆಗಳ ಜನರು ರಸ್ತೆಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನು, ನಿವೃತ್ತ ಅಧಿಕಾರಿಯ ಮೂಢನಂಬಿಕೆಗೆ ಪಾಲಿಕೆ ಅಧಿಕಾರಿಗಳು ಕೂಡ ಸಾಥ್ ನೀಡ್ತಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ