newsfirstkannada.com

PHOTOS: ಕನಸಿನ ಮನೆಗೆ ಬಲಗಾಲಿಟ್ಟ ನಾಗಿಣಿ ಸೀರಿಯಲ್​ ನಟಿ ನಮ್ರತಾ ಗೌಡ; ಯಾರ್ ಯಾರು ಬಂದಿದ್ರು?

Share :

12-09-2023

    ಅಭಿಮಾನಿಗಳಿಗೆ ಗುಡ್​​ನ್ಯೂಸ್ ಕೊಟ್ಟ ಕಿರುತೆರೆ ನಟಿ ನಮ್ರತಾ ಗೌಡ!

    ತಮ್ಮ ಪರ್ಸನಲ್ ಲೈಫ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರೋ ಬ್ಯೂಟಿ ಇವ್ರು

    ಹೊಸ ಮನೆಯ ಗೃಹಪ್ರವೇಶ ಮಾಡಿದ ಕಿರುತೆರೆ ನಟಿ ನಮ್ರತಾ ಗೌಡ

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಹೊಸ ಮನೆಯನ್ನು ಕಟ್ಟಬೇಕು ಎಂದು ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಹೀಗೆ ಮನೆ ಕಟ್ಟುವ ಕನಸನ್ನು ನನಸು ಮಾಡಲು ಶತ ಪ್ರಯತ್ನ ಮಾಡುತ್ತಾರೆ. ಅದೇ ರೀತಿ ಇದೀಗ ಕಿರುತೆರೆಯ ಮೊಸ್ಟ್​ ಬ್ಯೂಟಿಫುಲ್ ನಟಿ ನಮ್ರತಾ ಗೌಡ ಅವರು ಅಭಿಮಾನಿಗಳಿಗೆ ಗುಡ್​​ನ್ಯೂಸ್​​ ನೀಡಿದ್ದಾರೆ.

ನಾಗಿಣಿ 2 ಧಾರಾವಾಹಿ ಮುಕ್ತಾಯದ ಬಳಿಕ ತಮ್ಮ ಪರ್ಸನಲ್ ಲೈಫ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಂದ್ರೆ ಫ್ಯಾಮಿಲಿ ಜೊತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಫ್ರೆಂಡ್ಸ್​ ಜೊತೆ ಟ್ರಿಪ್ ಅಂತಾ ಹೀಗೆ ತಮ್ಮ ಪರ್ಸನಲ್ ಲೈಫ್​ ಕಡೆ ಗಮನ ಹರಿಸುತ್ತಾ ಇದ್ದಾರೆ ನಟಿ ನಮ್ರತಾ ಗೌಡ. ಸದ್ಯ ನಿನ್ನೆಯಷ್ಟೆ ನಮ್ರತಾ ಗೌಡ ತಮ್ಮ ಹೊಸ ಮನೆಯ ಗೃಹಪ್ರವೇಶವನ್ನ ಮಾಡಿದ್ದಾರೆ.

ಇದನ್ನು ಒದಿ: ಕಿಲಾಡಿ ಕಳ್ಳ..!! ಪ್ರಯಾಣಿಕರಿದ್ದ ಸರ್ಕಾರಿ ಬಸ್ಸನ್ನೇ ಹೈಜಾಕ್ ಮಾಡಿದ ಭೂಪ.. ಆಮೇಲೆ ಏನಾಯ್ತು..?

ತಮ್ಮ ಕುಟುಂಬದ ಜೊತೆ ಹೊಸ ಮನೆಯ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೊಸ ಮನೆಗೆ ಹೊಸ ಹೊಸ ಕನಸುಗಳನ್ನ ಹೊತ್ತು ನಟಿ ನಮ್ರತಾ ಗೌಡ ತುಂಬಾನೆ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ. ಎಲ್ಲಾ ವಿವಿಧ ಪೂಜೆಗಳಲ್ಲಿ ನಟಿ ಭಾಗಿಯಾಗಿ ಖುಷಿ ಪಟ್ಟಿದ್ದಾರೆ.

ಇನ್ನೂ, ನಮ್ರತಾ ಗೌಡ ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ ಎಲ್ಲ ಸ್ನೇಹಿತರು ಸಂಬಂಧಿಕರು ಬಂದು ಶುಭ ಹಾರೈಸಿದ್ದಾರೆ. ನಮ್ರತಾ ಗೌಡ ಫ್ರೆಂಡ್ಸ್ ಕವಿತಾ ಗೌಡ, ಕಿಶನ್, ನೇಹಾ ಗೌಡ, ಅನುಪಮಾ ಗೌಡ ಹೀಗೆ ಎಲ್ಲಾ ಸ್ನೇಹಿತರು ಕೂಡ ನಮ್ರತಾ ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ ಆಗಮಿಸಿ ಶುಭ ಕೋರಿದ್ದಾರೆ. ಒಟ್ಟಿನಲ್ಲಿ ತಮ್ಮ ಕನಸಿನ ಮನೆಗೆ ಬಲಗಾಲಿಟ್ಟು ಆ ಕನಸುಗಳನ್ನ ಹೊತ್ತು ನಮ್ರತಾ ಗೌಡ ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಕನಸಿನ ಮನೆಗೆ ಬಲಗಾಲಿಟ್ಟ ನಾಗಿಣಿ ಸೀರಿಯಲ್​ ನಟಿ ನಮ್ರತಾ ಗೌಡ; ಯಾರ್ ಯಾರು ಬಂದಿದ್ರು?

https://newsfirstlive.com/wp-content/uploads/2023/09/namrutha-1.jpg

Load More