newsfirstkannada.com

×

ಭಾರ ತಡೆಯಲಾರದೆ 20 ಪ್ರಯಾಣಿಕರನ್ನು ಕೆಳಗಿಳಿಸಿ ಹಾರಿದ ವಿಮಾನ!

Share :

Published July 11, 2023 at 8:36am

Update July 11, 2023 at 8:37am

    ಜೆಟ್​.ಕಾಮ್​​ ಸಂಸ್ಥೆಯ ವಿಮಾನದಲ್ಲಿ ನಡೆದ ಘಟನೆ

    ಭಾರ ಹೊರಲು ಸಾಧ್ಯವಾಗುತ್ತಿಲ್ಲ ಎಂದ ಪೈಲಟ್​

    20 ಜನರನ್ನು ಕೆಳಗಿಳಿಸಿ ಹೋದ ಈಜಿ ಜೆಟ್​​ ವಿಮಾನ

ಸಾಮಾನ್ಯವಾಗಿ ವಿಮಾನ ಹಾರೋಡದಕ್ಕೂ ಮುನ್ನ ಲಗೇಜ್ ಮತ್ತು ಪ್ರಯಾಣಿಕರ ಭಾರವನ್ನು ಪರಿಶೀಲಿಸುತ್ತದೆ. ವಿಮಾನ ಎಷ್ಟು ಭಾರವನ್ನು ಹೊರುತ್ತದೋ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಟೇಕ್​ ಆಫ್​ ಆಗುತ್ತದೆ. ಆದರೆ ಪ್ರಯಾಣಿಕರು, ಲಗೇಜ್​ ಭಾರ ಇವೆಲ್ಲವನ್ನು ಮೊದಲೇ ಪರಿಶೀಲಿಸಿಕೊಂಡ ವಿಮಾನ ಆಕಾಶದತ್ತ ಹಾರುತ್ತದೆ. ಆದರೆ ಇಲ್ಲೊಂದು ವಿಮಾನ ಭಾರವಾಯ್ತೆಂದು 20 ಜನರನ್ನು ಕೆಳಗಿಳಿಸಿ ಹೋದ ಘಟನೆಯೊಂದು ಲ್ಯಾಂಜರೂಟ್​​ನಲ್ಲಿ ನಡೆದಿದೆ.

ಅಂದಹಾಗೆಯೇ ಈಜಿ ಜೆಟ್​​ ವಿಮಾನವು ಅಟ್ಲಾಂಟಿಕ್​ ಸಮುದ್ರದ ಲ್ಯಾಂಜರೂಟ್​ನಿಂದ ಲಿವರ್​ಪೂಲ್​ಗೆ ಪ್ರಯಾಣಿಸಲು ಸಿದ್ದವಾಗಿತ್ತು. ಆದರೆ ಪ್ರಯಾಣಿಕರ ಭಾರ ಜಾಸ್ತಿಯಾಗಿದ್ದರಿಂದ ಟೇಕ್​ ಆಫ್​ ಆಘಲು ಸಾಧ್ಯವಾಗಲಿಲ್ಲ.

ಭಾರ ಹೊರಲು ಸಾಧ್ಯವಾಗದೆ ವಿಮಾನದ ಪೈಲಟ್​ ​ಪ್ರಯಾಣಿಕ ಬಳಿ ಬಂದು ಮನವಿ ಮಾಡುತ್ತಾನೆ. ‘ಅವಸರವಿಲ್ಲದ ಪ್ರಯಾಣಿಕರು ಸ್ವಯಂಪ್ರೇರಿತರಾಗಿ ಕೆಳಗಿಳಿಯಿರಿ. ಇಂದಿನ ಪ್ರಯಾಣವನ್ನು ಮೊಟಕುಗೊಳಿಸಿ’ ಎಂದು ಹೇಳಿದ್ದಾನೆ.

ಪೈಲಟ್​ ಮಾತಿಗೆ ಕಿವಿಗೊಟ್ಟು ರಿಸ್ಕ್​ ಬೇಡವೆಂದು 20 ಜನ ಪ್ರಯಾಣಿಕರು ವಿಮಾನದಿಂದ ಕೆಳಗಿಳಿದಿದ್ದಾರೆ. ಇನ್ನು ಜೆಟ್​.ಕಾಮ್​​ ವಿಮಾನಯಾನ ಸಂಸ್ಥೆ ಈ ಪ್ರಯಾಣಿಕರಿಗೆ 45 ಸಾವಿರ ರೂಪಾಯಿಯನ್ನು ಪಾವತಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರ ತಡೆಯಲಾರದೆ 20 ಪ್ರಯಾಣಿಕರನ್ನು ಕೆಳಗಿಳಿಸಿ ಹಾರಿದ ವಿಮಾನ!

https://newsfirstlive.com/wp-content/uploads/2023/07/Easy-Get-Flight.jpg

Load More