newsfirstkannada.com

×

‘ಮಚ್ಚು ಕೊಡಲಿ ಇಟ್ಕೊಂಡು ಓಡಾಡಿದ್ದೇನೆ’- ನ್ಯಾಯ ಕೇಳಲು ಹೋದವರಿಗೆ ಸಚಿವ ಡಿ. ಸುಧಾಕರ್‌ ಧಮ್ಕಿ

Share :

Published September 11, 2023 at 9:29pm

    ಬಾರೋ ಲೇ ಅಲ್ಲಿಗೆ ಬರ್ತೀನಿ ಅಲ್ಲಿಗೆ ಯಾವನ್ ಬರ್ತನೋ

    ಅವೆಲ್ಲಾ ನನತ್ರ, ಗಾಂಚಾಲಿ, ಗಿಂಚಾಲಿ ಎಲ್ಲಾ ನಡೆಯೋಲ್ಲ

    ದುಡ್ಡು ಹಾಕಬೇಕಾದ್ರೆ ದಡ್ಡ ಸೂ..ಮಕ್ಕಳಲ್ಲ..! ಎಲ್ಲದಕ್ಕೂ ರೆಡಿಯಾಗಿರ್ತೀವೋ

ಬೆಂಗಳೂರು: ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ದಲಿತರ ಭೂಮಿ ಕಬಳಿಸೋ ಆರೋಪದಲ್ಲಿ ಸಚಿವರ ವಿರುದ್ಧ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದೆ. ಈ ಪ್ರಕರಣದಲ್ಲಿ ಸಚಿವ ಡಿ. ಸುಧಾಕರ್ ಅವರು A2 ಆರೋಪಿಯಾಗಿದ್ದಾರೆ. ನ್ಯೂಸ್ ಫಸ್ಟ್ ಚಾನೆಲ್ ಈ ಪ್ರಕರಣದ ಇಂಚಿಂಚೂ ಮಾಹಿತಿಯನ್ನ ಬಯಲಿಗೆಳೆದಿದ್ದು, ಸಚಿವ ಡಿ. ಸುಧಾಕರ್ ಧಮ್ಕಿ ಹಾಕಿರುವ ವಿಡಿಯೋವನ್ನು ಬಹಿರಂಗಪಡಿಸಿದೆ.

ಇದನ್ನೂ ಓದಿ: ಹಲ್ಲೆ, ಜಾತಿ ನಿಂದನೆ ಆರೋಪ; ಸಚಿವ ಡಿ. ಸುಧಾಕರ್‌ ವಿರುದ್ಧ ಕೇಸ್​; ಏನಿದು ಪ್ರಕರಣ?

ಸಚಿವ ಡಿ. ಸುಧಾಕರ್ ಅವರು ನ್ಯಾಯ ಕೇಳಲು ಹೋದವರಿಗೆ ಧಮ್ಕಿ ಹಾಕಿದ್ದಾರೆ. ರೌಡಿ ರೀತಿ ನ್ಯಾಯ ಕೇಳಲು ಹೋದವರಿಗೆ ರೌಡಿ ರೀತಿ ಧಮ್ಕಿ ಹಾಕಿದ್ದಾರೆ. ನನತ್ರ, ಗಾಂಚಾಲಿ, ಗಿಂಚಾಲಿ ಎಲ್ಲಾ ನಡೆಯೋಲ್ಲ. ಆಂಧ್ರ ಪ್ರದೇಶದಲ್ಲಿ ಮಚ್ಚು ಕೊಡಲಿ ಇಟ್ಕೊಂಡು ಓಡಾಡಿದ್ದೇನೆ. ಯಲಹಂಕ ದೊಡ್ಡದೇನೋ ನನಗೆ. ಬಾರೋ ಲೇ ಅಲ್ಲಿಗೆ ಬರ್ತೀನಿ, ಯಾವನ್ ಬರ್ತಾನೋ ನೋಡ್ತೀನಿ ಅಂತಾ ಸಚಿವ ಸುಧಾಕರ್ ದರ್ಪ ಮೆರೆದಿದ್ದಾರೆ.

ಸಚಿವರ ನುಡಿಮುತ್ತುಗಳು ಹೀಗಿದೆ ನೋಡಿ!

ಹೇ ನೋಡು ನಿನ್ ಮಾತನಾಡ್ಬೇಡಾ. ನೀನ್ ಏನಾದ್ರೂ ಮಾತನಾಡಿದ್ರೆ, ನಿನಗೂ ನನಗೂ ಸಂಬಂಧವಿಲ್ಲ. ನೀನು ಕೂಲಾಗಿ ಮಾತನಾಡಿದ್ರೆ ಬಾ.. ನೀನು ಜೋರಾಗಿ ಮಾತನಾಡಿದ್ರೆ ಅಲ್ಲಿಗೆ ಹೋಗಿ ಬಾ, ಲೇ, ಯಲಹಂಕ ನನಗೆ ಹೊಸದೇನೋ ಲೇ, ಇಡೀ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಮಚ್ಚು ಕೊಡಲಿ ಇಟ್ಟುಕೊಂಡು ಓಡಾಡಿದ್ದೇವೆ ನಾವು. ಏನೋ, 50-60 ವರ್ಷವಾಯ್ತಾ ಬಂತು, ಮಚ್ಚು ಕೊಡಲಿ ಇಟ್ಟುಕೊಂಡು ಓಡಾಡಿದೇವೋ, ಯಲಹಂಕ ದೊಡ್ಡದೇನೋ ನನಗೆ. ಬಾರೋ ಲೇ ಅಲ್ಲಿಗೆ ಬರ್ತೀನಿ ಅಲ್ಲಿಗೆ ಯಾವನ್ ಬರ್ತನೋ, ಅವೆಲ್ಲಾ ನನತ್ರ, ಗಾಂಚಾಲಿ, ಗಿಂಚಾಲಿ ಎಲ್ಲಾ ನಡೆಯೋಲ್ಲ. ಹೋ ದುಡ್ಡು ಹಾಕಬೇಕಾದ್ರೆ ** ಮಕ್ಕಳು ಅಲ್ಲ.

ದುಡ್ಡು ಹಾಕಬೇಕಾದ್ರೆ ದಡ್ಡ ಸೂ..ಮಕ್ಕಳಲ್ಲ..! ಎಲ್ಲದಕ್ಕೂ ರೆಡಿಯಾಗಿ ಬಂದ್ ನಿಂತಿರ್ತೀವೋ.. ಸತ್ತೋಗಿರೋ ಪ್ರಾಪರ್ಟಿ ಉಳಿಸಿಕೊಟ್ಟಿದ್ದೀನೋ.. ಹೇ.. ಕೇಳಮ್ಮ.. ಮಾದಕ್ಕ ಕೇಳು.. ಹೇ ಕೇಳಮ್ಮ ಸುಮ್ನೆ.. ನಂಗೆ ರೇಗಿಬಿಡುತ್ತೆ ನೋಡು.. ಸತ್ತೊಗಿರೋ ಫೈಲ್​ಗೆ ಜೀವ ಕೊಟ್ನಲ್ಲ.. ಈಗ ನಿಂತ್ರಾ ನೀವೆಲ್ಲ.. ನೋಡು ಇದಲ್ಲ ಮಾತಾಡ್ ಕೂಡದು ನೀನು.. ಸತ್ ಹೆಣ., ಊತು ಇಟ್ಟಿರೋ ಹೆಣ ಇನ್ನು ಜೀವ ಬಂದೇ ಇಲ್ಲ. ಆಗ್ಲೇ ಚೇಷ್ಟೆಗಳು.. ನಿಮ್ ಪ್ರಾಪರ್ಟಿ ಉಳಿಸಿಕೋ ಹೋಗ್ರಿ ನೋಡೋಣ…

ಹೇ ನನ್ ಎಲ್ಲಿಗೆ ಬೇಕಾದ್ರು ಹೋಗ್ಬಿಡ್ತೀನಿ. ಒಳ್ಳೆ ಕಥೆ ಆಯ್ತಲ್ವೋ.. ಇದೆಲ್ಲ ನನ್ ಹತ್ರಾ ನಡೆಯಲ್ಲ.. ನೀನು ಬರ್ತಿಯಾ ಅಂದಿದ್ದಕ್ಕೆ ಬಾ ಅಂದೆ.. ಹೇ ಕೇಳಪ್ಪ ಯಲ್ಲಪ್ಪಾ… ದಯಮಾಡಿ ಇವ್ನ ಮಾತ್ರ ನಂಬಬೇಡ ನಾನು ಅಥೆಂಟಿಕ್​ಕೇಟೆಡ್​ ಆಗಿ.. ದಯಾನಂದ ಪೈ ನನಗೆ ದೋಸ್ತು ಕಣಯ್ಯ ಎಷ್ಟು ವರ್ಷದಿಂದ ದೋಸ್ತು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮಚ್ಚು ಕೊಡಲಿ ಇಟ್ಕೊಂಡು ಓಡಾಡಿದ್ದೇನೆ’- ನ್ಯಾಯ ಕೇಳಲು ಹೋದವರಿಗೆ ಸಚಿವ ಡಿ. ಸುಧಾಕರ್‌ ಧಮ್ಕಿ

https://newsfirstlive.com/wp-content/uploads/2023/09/Minister-Sudhakar.jpg

Load More