newsfirstkannada.com

World Cup 2023: ‘ದಯವಿಟ್ಟು ಫೈನಲ್​ ಪಂದ್ಯ ವೀಕ್ಷಿಸಬೇಡಿ’.. ಅಮಿತಾಬ್​ ಬಚ್ಚನ್​ಗೆ ವಾರ್ನಿಂಗ್​!

Share :

16-11-2023

    ಸೆಮಿಫೈನಲ್​ ಗೆದ್ದ ಟೀಂ ಇಂಡಿಯಾಗೆ ಶುಭಾಶಯಗಳ ಸುರಿಮಳೆ

    ಟೀಂ ಇಂಡಿಯಾದ ಪಂದ್ಯ ಕುರಿತು ಟ್ವೀಟ್​ ಮಾಡಿದ ಅಮಿತಾಬ್​ ಬಚ್ಚನ್​

    ಬಿಗ್​ ಬಿ ಅಮಿತಾಬ್ ಟ್ವೀಟ್​ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ

ಟೀಂ ಇಂಡಿಯಾವು ನ್ಯೂಜಿಲೆಂಡ್​ ತಂಡವನ್ನು 70 ರನ್​ನಿಂದ ಸೋಲಿಸುವ ಮೂಲಕ ಫೈನಲ್​ಗೆ​ ಪ್ರವೇಶಿಸಿದೆ. ಹೀಗಾಗಿ ಅನೇಕ ತಾರೆಯರು ರೋಹಿತ್​ ಮತ್ತು ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಅದರ ಜೊತೆಗೆ ಮತ್ತೊಂದು ಟ್ವೀಟ್​ ಮಾಡಿದ ಬಿಗ್​ ಬಿ ‘ನಾನು ಪಂದ್ಯವನ್ನು ನೋಡದೆ ಇದ್ದಾಗ ಟೀಂ ಇಂಡಿಯಾ ಗೆಲ್ಲುತ್ತದೆ’ ಎಂದು ಹೇಳಿದ್ದಾರೆ.

ನಿನ್ನೆ ವಾಂಖೆಡೆಯಲ್ಲಿ ನಡೆದ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪರ್ಪಾಮೆನ್ಸ್ ನೀಡಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಕೊಹ್ಲಿ, ಶ್ರೇಯಸ್​​ ಅಯ್ಯರ್​, ಶಮಿ, ರೋಹಿತ್​ ಶರ್ಮಾ ಎಲ್ಲರ ಗಮನ ಸೆಳೆದಿದ್ದರು. ಒಟ್ಟಿನಲ್ಲಿ ಪಂದ್ಯ ಗೆಲುವಿನ ಲಯಕ್ಕೆ ಬಂದಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನು ಓದಿ: World Cup 2023: ಟೀಂ ಇಂಡಿಯಾ ವಿಶ್ವಕಪ್​ ಗೆದ್ದರೆ ಬೀಚ್​ನಲ್ಲಿ ಬೆತ್ತಲಾಗಿ ಓಡಾಡುತ್ತೇನೆಂದ ನಟಿ! ಯಾರೀಕೆ?

ಅದರಂತೆಯೇ ಬಿಗ್​ ಬಿ ಅಮಿತಾಬ್​ ಬಚ್ಚನ್​ ಕೂಡ ಶುಭಾಶಯ ತಿಳಿಸುವ ಮೂಲಕ ನಾನು ಪಂದ್ಯವನ್ನು ನೋಡದಿದ್ದಾಗ ಪಂದ್ಯ ಗೆಲ್ಲುತ್ತದೆ ಎಂದು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಅವರ ಟ್ವೀಟ್​ ವೈರಲ್​ ಆಗಿದೆ.

ಇನ್ನು ಬಿಗ್​ ಬಿ ಟ್ವೀಟ್​ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ಅದರಲ್ಲೊಬ್ಬ ದಯವಿಟ್ಟು ಫೈನಲ್​ ಪಂದ್ಯ ವೀಕ್ಷಿಸಬೇಕು ಎಂದು ಕಾಮೆಂಟ್​ ಬರೆದಿದ್ದಾನೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup 2023: ‘ದಯವಿಟ್ಟು ಫೈನಲ್​ ಪಂದ್ಯ ವೀಕ್ಷಿಸಬೇಡಿ’.. ಅಮಿತಾಬ್​ ಬಚ್ಚನ್​ಗೆ ವಾರ್ನಿಂಗ್​!

https://newsfirstlive.com/wp-content/uploads/2023/11/Amitab-Bacchan.jpg

Load More