newsfirstkannada.com

ಸುಮಲತಾ ಅಂಬರೀಶ್​ಗೆ ವಿಶೇಷ ಪತ್ರ ಬರೆದ ಪ್ರಧಾನಿ ಮೋದಿ & ದ್ರೌಪದಿ ಮುರ್ಮು; ಕಾರಣವೇನು?

Share :

28-08-2023

  ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್​ ಬರ್ತ್​ಡೇ

  ಸುಮಲತಾ ಬರ್ತ್​ಡೇಗೆ ಪ್ರಧಾನಿ ಮೋದಿ, ದ್ರೌಪದಿ ಮುರ್ಮು ಪತ್ರ

  ಪತ್ರ ಬರೆದು ವಿಶ್​ ಮಾಡಿದ ಪ್ರಧಾನಿ ಮೋದಿ ಏನಂದ್ರು ಗೊತ್ತಾ?

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪತ್ರ ಬರೆದಿದ್ದಾರೆ. ಕೇವಲ ರಾಷ್ಟ್ರಪತಿ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಕೂಡ ಪತ್ರ ಬರೆದು ಸಂಸದೆ ಸುಮಲತಾ ಅಂಬರೀಶ್​​ ಬರ್ತ್​ಡೇಗೆ ವಿಶ್​ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಸುಮಲತಾ ಅಂಬರೀಶ್​ ಅವರು, ನನ್ನ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ ಮಾನ್ಯ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಮತ್ತು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ಸದಾ ಎಲ್ಲರಿಗೂ ಒಳಿತು ಬಯಸುವ, ಹಾರೈಸುವ ಈ ನಿಮ್ಮ ಗುಣ ಯಾವತ್ತಿಗೂ ಮಾದರಿ. ನಿಮ್ಮ ಹಾರೈಕೆ ಮತ್ತು ಮಾರ್ಗದರ್ಶನ ಸದಾ ಹೀಗೆಯೇ ಇರಲಿ. ಈ ನಿಮ್ಮ ಶುಭ ಹಾರೈಕೆಗಳು ನನ್ನಲ್ಲಿ ಚೈತನ್ಯ ತುಂಬಿ, ಮತ್ತಷ್ಟು ಉತ್ತಮ ಜವಾಬ್ದಾರಿಯುತ ಕೆಲಸಗಳನ್ನು ಮಾಡಲು ಪ್ರೇರಣೆಯಾಗಲಿವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಮಲತಾ ಅಂಬರೀಶ್​ಗೆ ವಿಶೇಷ ಪತ್ರ ಬರೆದ ಪ್ರಧಾನಿ ಮೋದಿ & ದ್ರೌಪದಿ ಮುರ್ಮು; ಕಾರಣವೇನು?

https://newsfirstlive.com/wp-content/uploads/2023/08/Modi_Sumalatha.jpg

Load More