newsfirstkannada.com

Video: ರಾಖಿ ಕಟ್ಟಿದ್ದಕ್ಕೆ ಮುತ್ತು ಕೊಟ್ಟ ಮೋದಿ.. ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ

Share :

30-08-2023

  ಶಾಲಾ ಮಕ್ಕಳೊಂದಿಗೆ ಮೋದಿ ರಕ್ಷಾ ಬಂಧನ ಆಚರಣೆ

  ಪ್ರಧಾನಿಗೆ ಒಬ್ಬೊಬ್ಬರಂತೆ ರಾಖಿ ಕಟ್ಟಿದ ಪುಟಾಣಿಗಳು

  ಮಕ್ಕಳೊಂದಿಗೆ ಸಮಯ ಕಳೆದ ಪ್ರಧಾನ ಮಂತ್ರಿ

ಪ್ರಧಾನಿ ನರೇಂದ್ರ ಮೋದಿ ಪುಟಾಣಿ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿಕೊಂಡಿದ್ದಾರೆ. ಶಾಲಾ ಮಕ್ಕಳ ಕೈಯಿಂದ ರಾಖಿಯನ್ನು ಕಟ್ಟಿಸಿಕೊಂಡಿದ್ದಾರೆ.

ಇಂದು ದೇಶದಾದ್ಯಂತ ರಕ್ಷಾ ಬಂಧನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಆಚರಿಸಿಕೊಂಡಿದ್ದಲ್ಲದೆ, ಮಕ್ಕಳೊಂದಿಗೆ ಕೆಲ ಕಾಲ ಕಳೆದಿದ್ದಾರೆ. ಈ ವೇಳೆ ಪುಟಾಣಿಯೊಬ್ಬಳು ರಕ್ಷೆಯನ್ನು ಕಟ್ಟಿದ್ದಕ್ಕಾಗಿ ಆಕೆಗೆ ಪ್ರಿತಿಯಿಂದ ಮುತ್ತು ನೀಡಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

ಸಂಸದ ಪ್ರತಾಪ್​​ ಸಿಂಹ ತಮ್ಮ ಟ್ವಿಟ್ಟರ್​ನಲ್ಲಿ ಪ್ರಧಾನಿ ಮೋದಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿಕೊಂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ‘ಶಾಲಾ ಬಾಲಕಿಯರು ಪ್ರಧಾನಿಗೆ ರಾಖಿ ಕಟ್ಟಿದರು’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಪ್ರಧಾನಿ ಮೋದಿಗೆ ಟ್ಯಾಗ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ರಾಖಿ ಕಟ್ಟಿದ್ದಕ್ಕೆ ಮುತ್ತು ಕೊಟ್ಟ ಮೋದಿ.. ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ

https://newsfirstlive.com/wp-content/uploads/2023/08/Modi-10.jpg

Load More