newsfirstkannada.com

ಇಂದಿನಿಂದ 3 ದಿನ ಹರ್​ ಘರ್ ತಿರಂಗಾ ಅಭಿಯಾನ.. ಎಲ್ಲರ DP ತ್ರಿವರ್ಣ ಧ್ವಜವಾಗಿರಲಿ; ಪ್ರಧಾನಿ ಮೋದಿ

Share :

13-08-2023

    ‘ಮೇರಿ ಮಾತಿ ಮೇರಾ ದೇಶ್’ ಅಭಿಯಾನ ಕಾಶ್ಮೀರದಲ್ಲಿ ಆರಂಭ

    ಧ್ವಜದೊಂದಿಗೆ ಫೋಟೋ ತೆಗೆದು ವೆಬ್​ಸೈಟ್​ಗೆ ಹಾಕಿ- ಮೋದಿ

    ನಿಮ್ಮ ಸೋಷಿಯಲ್​ ಮೀಡಿಯಾ ಡಿಪಿಗೆ ತ್ರಿವರ್ಣ ಧ್ವಜವನ್ನಿಡಿ.!

ನವದೆಹಲಿ: ಭಾರತದ 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಇಂದಿನಿಂದ ಆರಂಭಗೊಂಡಿದ್ದು ಪ್ರಧಾನಿ ಮೋದಿಯವರು ಹರ್​ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಭಾರತೀಯರು ತಮ್ಮ ಸೋಷಿಯಲ್​ ಮೀಡಿಯಾ ಡಿಪಿಗೆ ತ್ರಿವರ್ಣ ಧ್ವಜವನ್ನಿಡಬೇಕು ಎಂದು ಈ ವೇಳೆ ಹೇಳಿದ್ದಾರೆ.

ಆಗಸ್ಟ್​ 13 ರಿಂದ ಆಗಸ್ಟ್​ 15ರವರೆಗೆ ಪ್ರತಿ ಭಾರತೀಯರು ಹರ್​ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಈ ಅಭಿಯಾನಕ್ಕೆ ಉತ್ತೇಜನ ನೀಡಲು ಪ್ರತಿಯೊಬ್ಬರು ತಮ್ಮ ವಾಟ್ಸ್​ ಆಪ್​ ಡಿಪಿ ಹಾಗೂ ಟ್ವಿಟ್ಟರ್​, ಇನ್​ಸ್ಟಾ ಸೇರಿದಂತೆ ಇತರೆ ಸೋಷಿಯಲ್​ ಮೀಡಿಯಾ ಡಿಪಿಗೆ ತ್ರಿವರ್ಣ ಧ್ವಜವನ್ನು ಇಡಬೇಕು ಎಂದು ಮೋದಿ ಕರೆ ನೀಡಿದರು.

ಭಾರತೀಯ ಸೈನಿಕರು

ಹರ್​ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ದೇಶ ಮತ್ತು ನಮ್ಮ ನಡುವಿನ ಬಾಂಧವ್ಯ ಗಾಢವಾಗುತ್ತದೆ. ಇದೊಂದು ದೇಶದ ಒಗ್ಗಟ್ಟಾಗಿದ್ದು ಎಲ್ಲರೂ ಒಟ್ಟಾಗಿ ಬೆಂಬಲಿಸೋಣ ಎಂದು ಹೇಳಿದ್ದಾರೆ. ಇನ್ನು ಪ್ರಧಾನಿ ಮೋದಿಯವರ ಅಧಿಕೃತ ಟ್ವಿಟರ್​ ಅಕೌಂಟ್​, ಫೇಸ್​ಬುಕ್​ ಡಿಪಿಯು ಈಗಾಗಲೇ ತ್ರಿವರ್ಣ ಧ್ವಜದಿಂದ ಕಂಗೊಳಿಸುತ್ತಿದೆ. ಅಲ್ಲದೇ ತ್ರಿವರ್ಣ ಧ್ವಜದೊಂದಿಗೆ ಫೋಟೋ ಕ್ಲಿಕ್​ ಮಾಡಿಕೊಂಡು ಜನರು http://www.harghartiranga.com ವೆಬ್​ಸೈಟ್​ಗೆ ಅಪ್​ಲೋಡ್​ ಮಾಡುವಂತೆ ತಿಳಿಸಿದ್ದಾರೆ.

ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಪೊಲೀಸರು, ಯೋಧರು ಹಾಗೂ ಶಾಲಾ ವಿದ್ಯಾರ್ಥಿಗಳು ಹರ್​ ಘರ್ ತಿರಂಗಾ ಅಭಿಯಾನದ ಱಲಿ ಹಮ್ಮಿಕೊಂಡಿದ್ದು ‘ಮೇರಿ ಮಾತಿ ಮೇರಾ ದೇಶ್’ ಎನ್ನುವ ಆಂದೋಲನದ ಮೂಲಕ ತ್ರಿವರ್ಣ ಧ್ವಜ ಹಿಡಿದು ಮಾರ್ಚ್​ ಮಾಡಿದರು. ಇದು ನಾಳೆ, ನಾಡಿದ್ದು ಸಂಭ್ರಮದಿಂದ ನಡೆಯಲಿದೆ. ಈಗಾಗಲೇ ಬಹುತೇಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಡಿಪಿಯನ್ನು ಬದಲಿಸಿದ್ದಾರೆ. ತ್ರಿವರ್ಣ ಧ್ವಜವನ್ನ ಡಿಪಿ (ಡೈರೆಕ್ಟ್​ ಫೋಟೋ) ಹಾಕಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದಿನಿಂದ 3 ದಿನ ಹರ್​ ಘರ್ ತಿರಂಗಾ ಅಭಿಯಾನ.. ಎಲ್ಲರ DP ತ್ರಿವರ್ಣ ಧ್ವಜವಾಗಿರಲಿ; ಪ್ರಧಾನಿ ಮೋದಿ

https://newsfirstlive.com/wp-content/uploads/2023/08/PM_MODI_13.jpg

Load More