newsfirstkannada.com

ಹಾರ್ಟ್​ ಅಟ್ಯಾಕ್.. ಚಿಕಿತ್ಸೆ ಫಲಿಸದೇ ಯಾದಗಿರಿ ಕಾನ್ಸ್​ಟೇಬಲ್ ಸಾವು

Share :

24-08-2023

    ಶಹಾಪುರ ತಾಲೂಕಿನ ಗೋಗಿ ಠಾಣೆ ಪೇದೆ ನಿಧನ

    ಪೇದೆ ದೇವಿಂದ್ರಪ್ಪ ನಿಧನಕ್ಕೆ ಕಂಬನಿ ಮಿಡಿದ ಅಧಿಕಾರಿಗಳು

    ಶೋಕದಲ್ಲಿ ಮುಳುಗಿದ ದೇವಿಂದ್ರಪ್ಪ ಕುಟುಂಬ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕಂಡುಬರ್ತಿವೆ. ಹೃದಯಾಘಾತದಿಂದಾಗಿ ಪೊಲೀಸ್ ಕಾನ್ಸ್‌ಟೇಬಲ್ ಸಾವನ್ನಪಿರುವ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಠಾಣೆಯ ಕಾನ್ಸ್​ಟೇಬಲ್ ಆಗಿ 40 ವರ್ಷದ ದೇವಿಂದ್ರಪ್ಪ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮೂರು‌ ತಿಂಗಳಿನಿಂದ‌ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಆಸ್ಪತ್ರೆಗೆ ತೋರಿಸಲು ಬೆಂಗಳೂರಿಗೆ‌ ಹೋಗಿದ್ದರು. ಆಸ್ಪತ್ರೆಗೆ ತೋರಿಸುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪೊಲೀಸ್ ಕಾನ್ಸಟೇಬಲ್ ಸಾವಿಗೆ ಯಾದಗಿರಿ ಪೊಲೀಸರು ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾರ್ಟ್​ ಅಟ್ಯಾಕ್.. ಚಿಕಿತ್ಸೆ ಫಲಿಸದೇ ಯಾದಗಿರಿ ಕಾನ್ಸ್​ಟೇಬಲ್ ಸಾವು

https://newsfirstlive.com/wp-content/uploads/2023/08/Devindrappa.jpg

Load More