newsfirstkannada.com

‘ಕೋಳಿ ಎಸೆದಂಗೆ ಗೋಡೆಗೆ ಎಸೆದಿದ್ದ’- ದರ್ಶನ್ ಕ್ರೌರ್ಯ ಎಳೆ ಎಳೆಯಾಗಿ ಬಿಚ್ಚಿಟ್ರಾ ಪೊಲೀಸ್ ಅಧಿಕಾರಿ?

Share :

Published June 14, 2024 at 1:19pm

Update June 14, 2024 at 2:05pm

  ಕೊಲೆಯಾದ ರೇಣುಕಾಸ್ವಾಮಿ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ

  ಕಟುಕರ ಕ್ರೈಮ್‌ ಸ್ಟೋರಿ ಕೇಳಿದ್ರೆ ನಿಜಕ್ಕೂ ಮೈ ಜುಮ್ಮೆನ್ನಿಸುತ್ತೆ

  ಕೊಲೆ ಆರೋಪಿಗಳಿಗೆ ಜಾಮೀನು ಸಿಗೋದು ತುಂಬಾ ಕಷ್ಟ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅದೆಷ್ಟು ಕ್ರೌರ್ಯ ನಡೆದಿದೆ ಗೊತ್ತಾ? ಅಸಲಿ ಸತ್ಯ ನಿಜಕ್ಕೂ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಕಟುಕರ ಕ್ರೈಮ್‌ ಸ್ಟೋರಿ ಕೇಳಿದ್ರೆ ನಿಜಕ್ಕೂ ಮೈ ಜುಮ್ಮೆನ್ನಿಸುವಂತಿದೆ. ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್‌ ಅನ್ನು ಪೊಲೀಸರು ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘ಬಾಸ್​ ಹೆಂಡ್ತಿಗೆ ಮೆಸೇಜ್ ಮಾಡ್ತಿಯಾ ಎಂದು ಹೊಡೆದ್ವಿ..’ ಇಂಚಿಂಚು ಮಾಹಿತಿ ಬಿಚ್ಚಿಟ್ನಂತೆ ರಾಘವೇಂದ್ರ 

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ವೇಳೆ ಅತ್ಯಂತ ಆಘಾತಕಾರಿ ಅಂಶಗಳು ಬಯಲಾಗಿವೆ. ತನಿಖೆಯಲ್ಲಿ ಕೊಲೆಯ ಸಾಕ್ಷಿಗಳು ಸಿಕ್ಕಿರುವಾಗಲೇ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ನ್ಯೂಸ್ ಫಸ್ಟ್ ಚಾನೆಲ್‌ಗೆ ಲಭ್ಯವಾಗಿದೆ. ಆ ಆಡಿಯೋದಲ್ಲಿ ದರ್ಶನ್ ಮತ್ತವರ ಗ್ಯಾಂಗ್ ರೇಣುಕಾಸ್ವಾಮಿ ಅದೆಷ್ಟು ಕಠೋರವಾಗಿ ಸಾಯಿಸಿದ್ದಾರೆ ಅನ್ನೋ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪೊಲೀಸ್ ಅಧಿಕಾರಿ ಹೇಳಿದ್ದೇನು?
ಕೊಲೆಯಾದ ರೇಣುಕಾಸ್ವಾಮಿಗೆ ಸಿಕ್ಕಾಪಟ್ಟೆ ಟಾರ್ಚರ್ ಮಾಡಿದ್ದಾರೆ. ರಾಡ್ ಅಲ್ಲಿ ಹೊಡೆದಿದ್ದಾರೆ. ಆ ಬೌನ್ಸರ್‌ಗಳು ಹೊಡೆಯೋ ಏಟು ತಡೆಯೋಕೆ ಆಗತ್ತಾ? ಆ ಚಿಕ್ಕ ಹುಡುಗ. ಏನೋ ಕುಡಿದು ಬಂದು ಏನೋ ಮಾಡಿರೋದಲ್ಲ. ಕೋಳಿಯನ್ನ ಗೋಡೆಗೆ ಎಸೆದು ಬಿಡುವ ಆಗೇ ಎಸೆದಿದ್ದಾರೆ. ಸುಮ್ಮನೆ ವಾರ್ನ್ ಮಾಡಿಬಿಟ್ಟಿದ್ರೆ, ಒಂದು ಸ್ಟೇಷನ್‌ಗೆ ಕಂಪ್ಲೆಂಟ್ ಕೊಟ್ಟಿದ್ರೆ ಆಗುತ್ತಾ ಇತ್ತು. ಪೊಲೀಸ್ರು ಕರೆದು ವಾರ್ನ್ ಮಾಡಿರುತ್ತಾ ಇದ್ದರು.

ಇದನ್ನೂ ಓದಿ: ಹೀರೋನೇ ಇಲ್ಲದ ಸಿನಿಮಾ.. ‘ಡೆವಿಲ್’ ಚಿತ್ರೀಕರಣ ಪ್ಯಾಕಪ್.. ಲಕ್ಷಾಂತರ ರೂಪಾಯಿ ನಷ್ಟ 

ದೊಂಬಿಯಾಗಿ 13 ಜನ ಕೊಲೆಯಾದ ಜಾಗದಲ್ಲಿ ಸೇರಿದ್ದರು. ಕೊಲೆ ಆರೋಪಿಗಳಿಗೆ ಜಾಮೀನು ಸಿಗೋದು ತುಂಬಾ ಕಷ್ಟ. ಈ ಕೇಸ್‌ ಅನ್ನು ಒಂದು ವರ್ಷ ಎಳೆದುಕೊಂಡು ಹೋಗ್ತಾರೆ. 3 ತಿಂಗಳಲ್ಲ 6 ತಿಂಗಳಾದ್ರೂ ಜೈಲಿನಿಂದ ದರ್ಶನ್‌ ಹೊರಗೆ ಬರಲ್ಲ. ಹೈಕೋರ್ಟ್ ಅಲ್ಲ ಸುಪ್ರಿಂಕೋರ್ಟ್‌ಗೆ ಹೋದ್ರೂ ಜಾಮೀನು ಸಿಗಲ್ಲ ಎಂದು ಆಡಿಯೋದಲ್ಲಿ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕೋಳಿ ಎಸೆದಂಗೆ ಗೋಡೆಗೆ ಎಸೆದಿದ್ದ’- ದರ್ಶನ್ ಕ್ರೌರ್ಯ ಎಳೆ ಎಳೆಯಾಗಿ ಬಿಚ್ಚಿಟ್ರಾ ಪೊಲೀಸ್ ಅಧಿಕಾರಿ?

https://newsfirstlive.com/wp-content/uploads/2024/06/Darshan-Arrest-Case-4.jpg

Load More