newsfirstkannada.com

2 ಕೋಟಿಗೂ ಅಧಿಕ ಬೆಲೆಗೆ ಹರಾಜಾಯ್ತು ಮೈಕಲ್​ ಜಾಕ್ಸನ್​​ ಜಾಕೆಟ್​! ಇದು 1984ರ ಇಸವಿಯದ್ದು ಅಂದ್ರೆ ನಂಬ್ತೀರಾ?

Share :

13-11-2023

  ಕೋಟಿ ಬೆಲೆಗೆ ಸೇಲ್​ ಆಯ್ತು ಪಾಪ್​ ಜನಪ್ರಿಯ ಗಾಯಕನ ಜಾಕೆಟ್​

  1984ರಲ್ಲಿ ಮೈಕಲ್​ ಜಾಕ್ಸನ್​ ಬಳಸಿದ ಲೆದರ್​ ಜಾಕೆಟ್​ ಇದಾಗಿದೆ

  ಮೈಕಲ್​ ಜಾಕ್ಸನ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​

ಪಾಪ್​ ಜನಪ್ರಿಯ ಗಾಯಕನಾಗಿ ಮೆರೆದು ಕಣ್ಮರೆಯಾದ ಮೈಕಲ್​ ಜಾಕ್ಸನ್​ ಅವರ ಲೆದರ್​ ಜಾಕೆಟ್​ 2,54,91000.177 ಬೆಲೆಗೆ ಮಾರಾಟವಾಗಿದೆ. ಇತ್ತೀಚೆಗೆ ಲಂಡನ್​ನಲ್ಲಿ ನಡೆದ ಹರಾಜಿನಲ್ಲಿ ಇದನ್ನು ಹರಾಜಿಗೆ ಇಡಲಾಗಿತ್ತು.

ಅಂದಹಾಗೆಯೇ ಮೈಕಲ್​ ಜಾಕ್ಸನ್​​ 1984ರಲ್ಲಿ ಪೆಪ್ಸಿ ಜಾಹೀರಾತಿಗಾಗಿ ಕಪ್ಪು-ಬಿಳುಪಿನ ಜಾಕೆಟ್​ ಧರಿಸಿದ್ದರು. ಆದರೀಗ ಆ ಜಾಕೆಟ್​ ಅನ್ನು ಹರಾಜು ಹಾಕುವ ಮೂಲಕ ದೊಡ್ಡ ಮೊತ್ತಕ್ಕೆ ಸೇಲ್​ ಮಾಡಲಾಗಿದೆ.

ಮೈಕಲ್​ ಜಾಕ್ಸನ್ ಧರಿಸಿದ್ದ​ ಕಪ್ಪು-ಬಿಳುಪಿನ ಜಾಕೆಟ್​

ಮೈಕಲ್​ ಜಾಕ್ಸನ್​ 1984ರಲ್ಲಿ ಪೆಪ್ಸಿಗಾಗಿ ಮೊದಲ ಜಾಹೀರಾತು ಮಾಡಿದರು. ಇನ್ನು ಹರಾಜಿನಲ್ಲಿ ಜಾಕೆಟ್​ ಮಾತ್ರವಲ್ಲದೆ, 200ಕ್ಕೂ ಹೆಚ್ಚು ಸಂಗೀತ ಉಪಕರಣಗಳನ್ನು ಹರಾಜಿನಲ್ಲಿ ಇಡಲಾಗಿತ್ತು. ಆದರೆ ಜನಪ್ರಿಯ ಪಾಪ್​ ಗಾಯಕದ ಲೆದರ್​ ಜಾಕೆಟ್​ $306 000ಗೆ ಮಾರಾಟವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಕೋಟಿಗೂ ಅಧಿಕ ಬೆಲೆಗೆ ಹರಾಜಾಯ್ತು ಮೈಕಲ್​ ಜಾಕ್ಸನ್​​ ಜಾಕೆಟ್​! ಇದು 1984ರ ಇಸವಿಯದ್ದು ಅಂದ್ರೆ ನಂಬ್ತೀರಾ?

https://newsfirstlive.com/wp-content/uploads/2023/11/Michael-jackson.jpg

Load More