ಬೆಂಗಳೂರಿಗರೇ ಇಲ್ಲಿದೆ ನೀವು ಗಮನಿಸಬೇಕಾದ ಸ್ಟೋರಿ!
ಇಂದು ಮತ್ತು ನಾಳೆ ಈ ಭಾಗಗಳಲ್ಲಿ ಕರೆಂಟ್ ಇರಲ್ಲ
ಸಿಲಿಕಾನ್ ಸಿಟಿಯಲ್ಲಿ ಮತ್ತೆ ವಿದ್ಯುತ್ ವ್ಯತ್ಯಯ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ವಿದ್ಯುತ್ ವ್ಯತ್ಯಯ ಆರಂಭವಾಗಿದೆ. ಈಗಾಗಲೇ ಕಳೆದ 2 ವಾರಗಳಿಂದ ನಗರದ ಹಲವು ಭಾಗಗಳಲ್ಲಿ ಜನರು ವಿದ್ಯುತ್ ಸಮಸ್ಯೆ ಶುರುವಾಗಿದೆ. ನಗರದ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಅನೇಕ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದ್ದಾರೆ.
ಇದನ್ನು ಓದಿ: Rain Alert: ಎಚ್ಚರ! ಎಚ್ಚರ! ಇಂದು ಗುಡುಗು ಸಹಿತ ಮಳೆ ಬರಲಿದೆ!
ಇನ್ನು, ವೈಟ್‌ಫೀಲ್ಡ್, ಮಾರತ್ತಹಳ್ಳಿ, ಚಲ್ಲಘಟ್ಟ, ಕೋರಮಂಗಲ ಮೇ ಇಂದು ಮತ್ತು ನಾಳೆ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇಷ್ಟೇ ಅಲ್ಲದೇ, ಹೆಬ್ಬಾಳ್ ಕೆಂಪಾಪುರ, ಲಾಯೌಟ್ರಣ್, ಲಾಯೌಟ್ರಾನ್ , ವೆಂಕಟೇಗೌಡ ಲೇಔಟ್, ಜೆಎನ್‌ಸಿ, ಎಲ್ 5 ನೋಕಿಯಾ ಬ್ಲಾಕ್, ಜಿ 1 ಬ್ಲಾಕ್, ಎಂಎಫ್‌ಎಆರ್, ಮಧುವನ ಎಂ 2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, HAL, ಅನ್ನಸಂದ್ರ ಪಾಳ್ಯ, ಕಗ್ಗದಾಸಪುರ ಮುಖ್ಯ ರಸ್ತೆ, ಬಸವನಗರ, ಅಶ್ವತ್ಥನಗರ, ಇಸ್ಲಾಂಪುರ, ಮಲ್ಲೇಶಪಾಳ್ಯ, ಮಂಜುನಾಥನಗರ, ಅಬ್ದುಲ್ ಕಲಾಂ ಲೇಔಟ್, ರುಸ್ತುಂ ಬಾಗ್ ಸೇರಿ ಹಲವು ಕಡೆ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ