ಬರೋಬ್ಬರಿ 8 ಗಂಟೆಗಳ ಕಾಲ ಕರೆಂಟ್ ಇರಲ್ಲ
ಬೆಳಿಗ್ಗೆ, ಸಂಜೆ ತಲಾ 1 ರೌಂಡ್ ವಿದ್ಯುತ್ ವ್ಯತ್ಯಯ
ಯಾವ್ಯಾವ ಏರಿಯಾಗಳಲ್ಲಿ ಹೋಗಲಿದೆ ಕರೆಂಟ್!
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಬ್ಯಾಡ್ ನ್ಯೂಸ್ ಒಂದಿದೆ. ಇಂದು ಬೆಸ್ಕಾಂ ತ್ರೈಮಾಸಿಕ ನಿರ್ವಹಣೆ, ಕೇಬಲ್ ರಿಪೇರಿ, ನೀರು ಸರಬರಾಜು ಸೇರಿ ಹಲವು ಕಾಮಗಾರಿಗಳನ್ನು ಹಮ್ಮಿಕೊಂಡ ಕಾರಣ ಕರೆಂಟ್ ತೆಗೆಯಲಿದ್ದಾರೆ. ಸುಮಾರು 8 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಳಿಗ್ಗೆ ಒಂದು ರೌಂಡ್ ಮತ್ತು ಸಂಜೆ ಒಂದು ಸುತ್ತಿನ ಕರೆಂಟ್ ತೆಗೆಯಲಿದ್ದೇವೆ ಎಂದು ಬೆಸ್ಕಾಂ ತಿಳಿಸಿದೆ. ಅದು ಕೆಲವು ಏರಿಯಾಗಳಲ್ಲಿ ಕಾಮಗಾರಿಗಳು ನಡೆಯುತ್ತಿರೋ ಕಾರಣ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೇಳಿದೆ.
ಯಾವ್ಯಾವ ಏರಿಯಾಗಳಲ್ಲಿ ಕರೆಂಟ್ ಇಲ್ಲ?
ಅಡ್ಡಗಲ್, ರಾಯಲಪಾಡು, ಗೌನಿಪಲ್ಲಿ, ತೋಳಹುಣಸೆ, ಕುರ್ಕಿ, ಕಬ್ಬೂರು, ಗೋಪನಾಳು, ಕಂದಗಲ್ಲು, ಅತ್ತಿಗೆರೆ, ಬಾಡ, ಹನುಮನಹಳ್ಳಿ, ತೋಳಹುಸೆ, ಆರ್.ಜಿ.ಹಳ್ಳಿ, ರಂಗನಾಥ ಅಂಗೋಡು, ಹೆಬ್ಬಾಳ, ನೀರ್ತಾಡಿ, ಶಿವಪುರ, ಹಲವರ್ಗಿ, ಹರಿಹರ ಟೌನ್, ದೇವರ ಬೆಳಕೆರೆ, ಬೆಳ್ಳಾವಿ, ದೊಡ್ಡೇರಿ, ಸಿಂಗಿಪುರ, ಬುಗುಡನಹಳ್ಳಿ, ಚೆನ್ನೇನಹಳ್ಳಿ, ಬಾಣಾವರ, ಅಗಲಗುಂಟೆ ಹೇಮಾವತಿ, ಸುಗುಣ, ಬಾಣಾವರ, ಸುಗುಣ, ಡೊಳ್ಳಾಪುರ, ಚಿಮ್ಮಲಾಪುರ, ಚಿಮ್ಮಲಾಪುರ, ತಿಮ್ಮಲಪುರ, ತಿಮ್ಮಲಾಪುರ, ಕೋಡಿಹಳ್ಳಿ, ಗೋಣಿವಾಡ, ಮಾವಿನಕುಂಟೆ, ಮಾರನಹಟ್ಟಿ, ದೊಡ್ಡಸರಂಗಿ, ಹೊಸಳ್ಳಿ, ಅದಲಾಪುರ, ಚಿಕ್ಕಸರಂಗಿ, ಹೇತೇನಹಳ್ಳಿ, ನಂದಿಹಳ್ಳಿ, ಸಮುದ್ರನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ