newsfirstkannada.com

ಇನ್​ಸ್ಟಾಗ್ರಾಮ್​ನಲ್ಲಿ ಪವನ್ ಕಲ್ಯಾಣ್ ಸುನಾಮಿ.. ಖಾತೆ ಓಪನ್ ಮಾಡಿ ಗಂಟೆ ಕಳೆಯೋದ್ರಳ್ಗೆ ಲಕ್ಷ ಲಕ್ಷ ಫಾಲೋವರ್ಸ್​..!

Share :

04-07-2023

    ರಾಜಕೀಯ ನೆಲೆ ಕಂಡುಕೊಳ್ಳಲು ಮೆಗಾ ಪ್ಲಾನ್

    ಇನ್​ಸ್ಟಾ ಖಾತೆ ತೆರೆಯುತ್ತಿದ್ದಂತೆಯೇ ಮುಗಿಬಿದ್ದ ಫ್ಯಾನ್ಸ್

    ಪವನ್ ಕಲ್ಯಾಣ್ ಎಷ್ಟು ಜನರ ಫಾಲೋ ಮಾಡ್ತಿದ್ದಾರೆ ಗೊತ್ತಾ?

ಮೆಗಾ ಸ್ಟಾರ್ ಪವನ್ ಕಲ್ಯಾಣ್ ಇನ್​ಸ್ಟಾಗ್ರಾಮ್​​ನಲ್ಲಿ ಹಲ್​ಚೆಲ್​ ಎಬ್ಬಿಸಿದ್ದಾರೆ. ಖಾತೆ ತೆರೆದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ ಒಂದು ಮಿಲಿಯನ್ ಫಾಲೋರ್ಸ್​ ಆಗಿದ್ದಾರೆ. ವಿಶೇಷ ಅಂದರೆ ಅವರು ಇನ್ನೂ ಒಂದೇ ಒಂದು ಪೋಸ್ಟ್​ ಕೂಡ ಹಾಕಿಲ್ಲ. ಯಾರನ್ನೂ ಫಾಲೋ ಮಾಡುತ್ತಿಲ್ಲ.

ಸದ್ಯ 1.2 ಮಿಲಿಯನ್ ಫಾಲೋವರ್ಸ್ ಹುಟ್ಟಿಕೊಂಡಿದ್ದಾರೆ. ಅಂದ್ಹಾಗೆ ಇದುವರೆಗೂ ಪವನ್ ಕಲ್ಯಾಣ್ ಇನ್​​ಸ್ಟಾಗ್ರಾಮ್ ಖಾತೆಯನ್ನು ಹೊಂದಿರಲಿಲ್ಲ. ಕೊನಿಡೇಲ ನಾಗೇಂದ್ರ ಬಾಬು ತಮ್ಮ ಸಹೋದರ ಇನ್​ಸ್ಟಾಗ್ರಾಮ್​ಗೆ ಎಂಟ್ರಿ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆಯೇ, ಅಭಿಮಾನಿಗಳು ಫಾಲೋ ಮಾಡಲು ಮುಗಿಬಿದ್ದಿದ್ದಾರೆ. ಸದ್ಯ ಫಾಲೋ ಮಾಡಿರುವ ಲಕ್ಷಾಂತರ ಅಭಿಮಾನಿಗಳು, ಪೋಸ್ಟ್​ ಹಾಕೋದನ್ನು ಕಾಯುತ್ತಿದ್ದಾರೆ. ಅಭಿಮಾನಿಗಳು ತಮ್ಮ ನಾಯಕನ ಇನ್​ಸ್ಟಾ ಎಂಟ್ರಿ ಬಗ್ಗೆ ಫುಲ್ ಖುಷ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್​​ನಲ್ಲಿ ಪವನ್ ಕಲ್ಯಾಣ್ ಟ್ರೆಂಡಿಂಗ್​​ನಲ್ಲಿದ್ದಾರೆ.
ರಾಜಕೀಯವಾಗಿ ಶಾಶ್ವತವಾಗಿ ನೆಲೆ ಕಂಡುಕೊಳ್ಳಲು ಹುಡುಕಾಟ ನಡೆಸುತ್ತಿರುವ ಪವನ್ ಕಲ್ಯಾಣ್, ಜನರನ್ನು ಮತ್ತಷ್ಟು ಹತ್ತಿರ ಆಗಲು ಬಯಸಿ, ಇನ್​ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇನ್​ಸ್ಟಾಗ್ರಾಮ್​ನಲ್ಲಿ ಪವನ್ ಕಲ್ಯಾಣ್ ಸುನಾಮಿ.. ಖಾತೆ ಓಪನ್ ಮಾಡಿ ಗಂಟೆ ಕಳೆಯೋದ್ರಳ್ಗೆ ಲಕ್ಷ ಲಕ್ಷ ಫಾಲೋವರ್ಸ್​..!

https://newsfirstlive.com/wp-content/uploads/2023/07/PAWAN_KALYAN.jpg

Load More