newsfirstkannada.com

ಟಿವಿ ಇಲ್ಲ, ಕಾಟ್​ ಇಲ್ಲ.. ಚಾಪೆ ದಿಂಬು ಬಿಟ್ಟರೆ ಏನಿಲ್ಲ! ಒಂದೇ ರೂಂನಲ್ಲಿ ಪ್ರಜ್ವಲ್​ ಮತ್ತು ಸೂರಜ್​ ರೇವಣ್ಣ ಟೈಂ ಪಾಸ್

Share :

Published July 1, 2024 at 11:32am

    ಜೈಲಿನ ಒಂದೇ ಸೆಲ್​​ನಲ್ಲಿ ಕಾಲ ಕಳೆಯುತ್ತಿರುವ ಅಣ್​​ತಮ್ಮಾಸ್​​

    ಚಾಪೆ ಮೇಲೆ ಕುಳಿತುಕೊಂಡು ಚರ್ಚೆ ಮಾಡುತ್ತಿರೋ ರೇವಣ್ಣ ಸನ್ಸ್​

    ಒಬ್ಬನದ್ದು ಅಶ್ಲೀಲ ವಿಡಿಯೋ ಪ್ರಕರಣ, ಮತ್ತೊಬ್ಬನದ್ದು ಅಸಹಜ ಲೈಂಗಿಕ ದೌರ್ಜ್ಯನ

ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಮತ್ತು ಅಸಹಜ ಲೈಂಗಿಕ ದೌರ್ಜ್ಯನ ಕೇಸ್​ನಡಿ ಹೆಚ್​.ಡಿ ರೇವಣ್ಣನವರ ಇಬ್ಬರು ಮಕ್ಕಳು ಜೈಲು ಸೇರಿದ್ದಾರೆ. ಅಣ್ಣ ಸೂರಜ್​ ರೇವಣ್ಣ ಮತ್ತು ತಮ್ಮ ಪ್ರಜ್ವಲ್​ ರೇವಣ್ಣ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸದ್ಯ ಇಬ್ಬರನ್ನು ಜೈಲಿನಲ್ಲಿ ಒಂದೇ ಸೆಲ್ ನಲ್ಲಿ ಇರಿಸಲಾಗಿದೆ.

ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಪ್ರಜ್ವಲ್​​ನನ್ನು ಅಣ್ಣ ಸೂರಜ್​ ರೂಂಗೆ ಶಿಫ್ಟ್ ಮಾಡಲಾಗಿದೆ. ಇಬ್ಬರು ಒಂದೇ ರೂಂನಲ್ಲಿ ಎರಡು ದಿನದಿಂದ ಇದ್ದಾರೆ.

ಇನ್ನು ಇಬ್ಬರ ರೂಂಗೆ ಟಿವಿ ಸಹ ಇಲ್ಲ. ಯಾವುದೇ ದಿವಾನ್ ಕಾಟ್ ಸಹ ಇಲ್ಲ. ಕೇವಲ ಚಾಪೆ ದಿಂಬು ಬಿಟ್ಟರೆ ಯಾವುದನ್ನು ನೀಡಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಜೈಲು ಸೇರಿದ ಬಳಿಕ ಚೇಂಜ್ ಆದ ದರ್ಶನ್.. ಟಿವಿ ನೋಡ್ತಾರೆ, ಕೇರಂ ಆಡ್ತಾರೆ, ಟೈಂ ಪಾಸ್​ ಮಾಡ್ತಾರೆ!

ಇಬ್ಬರು ಗೋಡೆಯ ಆ ಕಡೆ ಮತ್ತು ಈ ಕಡೆ ಇಬ್ಬರು ಚಾಪೆ ಮೇಲೆ ಕುಳಿತುಕೊಂಡು ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ನ್ಯೂಸ್ ಪೇಪರ್ ಓದುತ್ತಾ ಕಾಲ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ​​ ಪವಿತ್ರಾ ಗೌಡರನ್ನು ಭೇಟಿ ಮಾಡಿದ ದರ್ಶನ್​! ಆಕೆಗೆ ಎಲ್ಲಾ ಸರಿ ಹೋಗುತ್ತೆ ಎಂದ್ರಂತೆ ದಾಸ?

ಸದ್ಯ ಸೂರಜ್​ ಮತ್ತು ಪ್ರಜ್ವಲ್​ ಹೊರಗೆ ಏನು ನಡೆಯುತ್ತಿದೆ ಎಂಬ ಕುರಿತಾಗಿ ಮಾತುಕತೆ ಮತ್ತೆ ಚರ್ಚೆ ಮಾಡುತ್ತಿದ್ದಾರಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿವಿ ಇಲ್ಲ, ಕಾಟ್​ ಇಲ್ಲ.. ಚಾಪೆ ದಿಂಬು ಬಿಟ್ಟರೆ ಏನಿಲ್ಲ! ಒಂದೇ ರೂಂನಲ್ಲಿ ಪ್ರಜ್ವಲ್​ ಮತ್ತು ಸೂರಜ್​ ರೇವಣ್ಣ ಟೈಂ ಪಾಸ್

https://newsfirstlive.com/wp-content/uploads/2024/07/Prajwal-revanna-and-Suraj.jpg

Load More