ಮಲೇಮಹದೇಶ್ವರದಲ್ಲಿ ಪ್ರತಿಮಾ ಕೊಲೆ ಆರೋಪಿ ಅರೆಸ್ಟ್
ಸರ್ಕಾರಿ ಕೆಲಸವೆಂದು ಪತ್ನಿಯನ್ನು ನಂಬಿಸಿದ್ದ ಚಾಲಕ ಕಿರಣ್
ಅರೆಸ್ಟ್ ಬಳಿಕ ನಿಜ ಸಂಗತಿ ಬಾಯ್ಬಿಟ್ಟ ಚಾಲಕ ಕಿರಣ್
ಪ್ರತಿಮಾ ಕೊಲೆ ಆರೋಪಿ ಕಿರಣ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಲು ಕಾರಣ ಮತ್ತು ನಿಜ ಸಂಗತಿ ಬಿಚ್ಚಿಟ್ಟಿದ್ದಾನೆ.
ಚಾಲಕ ಕಿರಣ್ ಸರ್ಕಾರಿ ಕೆಲಸದಲ್ಲಿ ಇದ್ದೀನಿ ಅಂತಾ ಮನೆಯವರು ಮತ್ತು ಸಂಬಂಧಿಗಳಿಗೆ ಹೇಳಿಕೊಂಡಿದ್ದನು. ಪತ್ನಿಗೂ ಸರ್ಕಾರಿ ಕೆಲಸದಲ್ಲಿ ಇದ್ದೀನಿ ಅಂತ ಹೇಳಿಕೊಂಡು ಮದ್ವೆಯಾಗಿದ್ದನು. ಹದಿನೈದು ದಿನಗಳ ಹಿಂದೆ ಪ್ರತಿಮಾ ಆತನನ್ನು ಕೆಲಸದಿಂದ ತೆಗೆದಿದ್ದರು. ಕೆಲಸದಿಂದ ತೆಗೆಯುತ್ತಿದ್ದಂತೆ, ಗಂಡನನ್ನ ತೊರೆದು ಹೋಗಿದ್ದ ಕಿರಣ್ ಹೆಂಡತಿ ಹೋಗಿದ್ದಳು.
ಕಿರಣ್ ಪತ್ನಿ ತವರು ಮನೆ ಸೇರಿಕೊಂಡಿದ್ದಳು. ನಂತರ ಶನಿವಾರ ಕಿರಣ್ ಒಂದು ನಿರ್ಧಾರಕ್ಕೆ ಬಂದಿದ್ದನು. ಏನಾದ್ರು ಮಾಡಿ ಕೆಲಸ ವಾಪಸ್ ತಗೊಳ್ಬೇಕು, ಇಲ್ಲ ಪ್ರತಿಮಾ ಅವರನ್ನು ಮುಗಿಸಬೇಕು ಅಂತ ಡಿಸೈಡ್ ಮಾಡಿದ್ದನು. ಅದರಂತೆ ಶನಿವಾರ ರಾತ್ರಿ ಪ್ರತಿಮಾ ಮನೆಗೆ ಬಂದಿದ್ದಾನೆ.
ಪ್ರತಿಮಾ ಮನೆಗೆ ಬಮದ ಕಿರಣ್ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾನೆ. ಆದರೆ ನಿರಾಕರಿಸಿದಾಗ ಪ್ರತಿಮಾ ಅವರನ್ನು ಚೂರಿಯಿಂದ ಕೊಲೆ ಮಾಡಿದ್ದಾನೆ. ಪ್ರತಿಮಾ ಮನೆಯಲ್ಲಿದ್ದ ಚಾಕುವಿನಿಂದಲೇ ಆಕೆಯ ಕುತ್ತಿಗೆ ಕೊಯ್ದಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಪರ್ಸ್ ನಲ್ಲಿದ್ದ ಹದಿನೈದು ಸಾವಿರ ಹಣ ತೆಗೆದುಕೊಂಡಿದ್ದಾನೆ. ಆ ಹಣದೊಂದಿಗೆ ಇಬ್ಬರು ಸ್ನೇಹಿತರನ್ನ ಮಲೇಮಹದೇಶ್ವರ ಬೆಟ್ಟಕ್ಕೆ ಕರೆದೊಯ್ದಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ