ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ನಲ್ಲಿ ದಾಖಲೆ ಆಯ್ತು ಸಾಧನೆ
ದೇಶಕ್ಕೆ ಕೀರ್ತಿ ತಂದು ಕೊಟ್ಟ ಬೆಂಗಳೂರಿನ ಯುವತಿ ಸುಬ್ಬಲಕ್ಷ್ಮೀ
7 ತಿಂಗಳ ಗರ್ಭಿಣಿ ಗಿನ್ನಿಸ್ ರೆಕಾರ್ಡ್ ಸಾಧನೆಗೆ ಭಾರೀ ಮೆಚ್ಚುಗೆ
ಬೆಂಗಳೂರು: ಅದೆಷ್ಟೋ ಜನರು ಗಿನ್ನಿಸ್ ದಾಖಲೆ ಮಾಡಬೇಕೆಂದು ಏನೇನೋ ಹೊಸ, ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಗಿನ್ನಿಸ್ ದಾಖಲೆಯ ಪಟ್ಟಿಯಲ್ಲಿ ನನ್ನ ಹೆಸರು ಬರಬೇಕೆಂದು ಎಂತಹ ಸಾಹಸವನ್ನು ಕೂಡ ಮಾಡಬಲ್ಲರು.
ಸಾಮಾನ್ಯವಾಗಿ ಗರ್ಭಿಣಿಯರಿಗೆ ತುಂಬಾ ವಿಶ್ರಾಂತಿ ಬೇಕಾಗಿರುತ್ತೆ. ದೇಹಕ್ಕೆ ಆದಷ್ಟು ರೆಸ್ಟ್ ಕೊಟ್ಟರೆ ಬಹಳ ಒಳ್ಳೆದು. ಆದರೆ 7 ತಿಂಗಳ ಗರ್ಭಿಣಿಯೊಬ್ಬರು ಸ್ಯಾಕ್ಸೋಫೋನ್ ನುಡಿಸಿ ಎಲ್ಲರ ಗಮನ ಸೆಳೆದಿದ್ದಾಳೆ. ಹೀಗೆ ಗರ್ಭಿಣಿಯೊಬ್ಬರು ಸತತವಾಗಿ 26 ಗಂಟೆ ಸ್ಯಾಕ್ಸೊಫೋನ್ ನುಡಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಸ್ಯಾಕ್ಸೊಫೋನ್ ನುಡಿಸಿ ಗಿನ್ನಿಸ್ ರೆಕಾರ್ಡ್ ಮಾಡಿದ್ದೂ ಬೇರೆ ಯಾರು ಅಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ಆವಲಹಳ್ಳಿ ಸುಬ್ಬಲಕ್ಷ್ಮೀ ಎಂಬುವವರು.
ಇದನ್ನು ಓದಿ: ಹೊಸ ಪಾರ್ಲಿಮೆಂಟ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ; ಈ ‘ನಾರಿಶಕ್ತಿ’ ಬಿಲ್ ನಡೆದು ಬಂದ ಹಾದಿ ಏನು?
7 ತಿಂಗಳ ಗರ್ಭಿಣಿ ಕನ್ನಡ, ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಗೀತೆಗಳನ್ನ ದಿನಪೂರ್ತಿ ಬ್ರೇಕ್ ಇಲ್ಲದೆ ಸ್ಯಾಕ್ಸೊಫೋನ್ ಸುಲಲಿತವಾಗಿ ನುಡಿಸಿ ಸಾಧನೆಗೈದಿದ್ದಾರೆ. ಇವರ ಸಾಧನೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ನಲ್ಲಿ ದಾಖಲಾಗಿದೆ. ಮಹಿಳೆಯ ಸಾಧನೆಗೆ ಗಣ್ಯರು, ಸ್ಥಳೀಯರು ಹಾಗೂ ನಿವಾಸಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ಗಿನ್ನಿಸ್ ರೆಕಾರ್ಡ್ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ