newsfirstkannada.com

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾಗಿ ಆರ್‌.ಶ್ರೀಧರ ಆಯ್ಕೆ.. ಚುನಾವಣೆಯಲ್ಲಿ ಗೆದ್ದವರು ಯಾರ್‌ ಯಾರು?

Share :

Published July 7, 2024 at 7:41pm

Update July 7, 2024 at 8:41pm

  ಧ್ಯಾನ ಪೂಣಚ್ಚ, ಶ್ರೀಧರ್ ಆರ್. & ಸುಭಾಷ್‌ ಹೂಗಾರ್ ಮಧ್ಯೆ ಸ್ಪರ್ಧೆ

  ಪ್ರೆಸ್‌ ಕ್ಲಬ್‌ನಲ್ಲಿ ಮತದಾನದ ಸಮಯ ವಿಸ್ತರಿಸಿದ ಮತಗಟ್ಟೆ ಅಧಿಕಾರಿಗಳು

  ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ, ಖಜಾಂಚಿ ಆಯ್ಕೆ

2024-25ನೇ ಸಾಲಿನ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಧ್ಯಾನ ಪೂಣಚ್ಚ, ಶ್ರೀಧರ್ ಆರ್. ಮತ್ತು ಸುಭಾಷ್‌ ಹೂಗಾರ್ ಅವರು ಸ್ಪರ್ಧೆ ಮಾಡಿದ್ದರು. ಶ್ರೀಧರ್ ಆರ್ ಅವರು ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ವಿಜಯ ಸಾಧಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಕಮಿಟಿ ಸದಸ್ಯರುಗಳು ಮತ್ತು ಮಹಿಳಾ ಮೀಸಲು ಸ್ಥಾನಗಳಿಗೂ ಇಂದು ಚುನಾವಣೆ ಜರುಗಿತು.

ಇದನ್ನೂ ಓದಿ: ದರ್ಶನ್​​ಗೆ ಶನಿ, ರಾಹು ಕಾಟ.. ರಾಜಯೋಗ ಇದೆಯಾ; ಬಂಡೆ ಮಹಾಕಾಳಿ ಪ್ರಧಾನ ಅರ್ಚಕ ನುಡಿದ ಭವಿಷ್ಯ? 

ಬೆಳಗ್ಗೆ 9ರಿಂದ 2ಗಂಟೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಮತದಾರರು ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಮತಗಟ್ಟೆ ಅಧಿಕಾರಿ ಮತದಾನದ ಸಮಯವನ್ನು ವಿಸ್ತರಿಸಿದರು. ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಲಾಯಿತು.

2024-25ನೇ ಸಾಲಿನ ಚುನಾವಣೆಯಲ್ಲಿ 1040 ಮತದಾರರಲ್ಲಿ 767 ಮತಗಳು ಚಲಾವಣೆಯಾಗಿವೆ.

ಗೆದ್ದಿದ್ದು ಯಾರು? ಮತಗಳು ಎಷ್ಟು?
ಅಧ್ಯಕ್ಷರು – ಆರ್. ಶ್ರೀಧರ್  – 404 ಮತಗಳು
ಉಪಾಧ್ಯಕ್ಷರು – ಮೋಹನ್ ಕುಮಾರ್ ಬಿ.ಎನ್. – 417ಮತಗಳು
ಪ್ರಧಾನ ಕಾರ್ಯದರ್ಶಿ – ಶಿವಕುಮಾರ್ ಎಂ.ಡಿ (ಬೆಳ್ಳಿತಟ್ಟೆ) – 336 ಮತಗಳು
ಖಜಾಂಚಿ – ಜಿ. ಗಣೇಶ್ – 556 ಮತಗಳು
ಕಾರ್ಯದರ್ಶಿ – ಜಿ.ವೈ. ಮಂಜುನಾಥ್ – 288 ಮತಗಳು
ಜಂಟಿ ಕಾರ್ಯದರ್ಶಿ – ಧರಣೇಶ್ ಬಿ.ಎನ್ – 195 ಮತಗಳು

6 ಕಮಿಟಿ ಸದಸ್ಯರು
ಶಿವಣ್ಣ – 234
ಶರಣ ಬಸಪ್ಪ ಎ.ಹೆಚ್‌ – 258
ಯಾಸಿರ್ ಮುಶ್ತಾಕ್ – 259
ಮುಮ್ತಾಜ್‌ ಅಲೀಂ – 272
ರೋಹಿಣಿ ವಿ. ಅಡಿಗ – 306
ಸಿ.ಆರ್‌. ಮಂಜುನಾಥ್ – 281

ಕಾರ್ಯಕಾರಿ ಸಮಿತಿ ಸದಸ್ಯರು (ಮಹಿಳಾ ಮೀಸಲು) 

ಮಿನಿ ತೇಜಸ್ವಿ – 491 ಮತಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾಗಿ ಆರ್‌.ಶ್ರೀಧರ ಆಯ್ಕೆ.. ಚುನಾವಣೆಯಲ್ಲಿ ಗೆದ್ದವರು ಯಾರ್‌ ಯಾರು?

https://newsfirstlive.com/wp-content/uploads/2024/07/Press-Club-Bangalore.jpg

Load More