newsfirstkannada.com

ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ.. ಹೂವು, ಹಣ್ಣಿನ ಬೆಲೆ ಎಷ್ಟಿದೆ ಗೊತ್ತಾ?

Share :

12-11-2023

    ಮಾರುಕಟ್ಟೆಗೆ ಹೋಗುವ ಮುನ್ನ ಬೆಲೆ ಬಗ್ಗೆ ತಿಳಿದುಕೊಳ್ಳಿ

    ದೀಪಾವಳಿ ಹಬ್ಬಕ್ಕೆ ಹಣ್ಣಿನ ಬೆಲೆ ಎಷ್ಟಾಗಿದೆ ಗೊತ್ತಾ?

    ಹಬ್ಬಕ್ಕೆ ಜನಜಂಗುಳಿಯಿಂದ ಕೂಡಿದ ಕೆ.ಆರ್ ಮಾರುಕಟ್ಟೆ

ದೀಪಾವಳಿ ಹಬ್ಬಕ್ಕೆ ವ್ಯಾಪಾರ ಜೋರಾಗಿದೆ. ಕೆ.ಆರ್ ಮಾರುಕಟ್ಟೆಯಲ್ಲಿ ಖರೀದಿ ಬಲು ಜೋರಾಗಿದೆ. ಹೀಗಿರುವಾಗ ಹಬ್ಬಕ್ಕೆ, ಹಣ್ಣು, ಹೂವುಗಳ ಬೆಲೆಯಲ್ಲೂ ದರ ಏರಿಕೆ ಕಂಡಿದೆ.

ಇಂದು ನರಕ ಚತುರ್ದಶಿ, ಧನಲಕ್ಷ್ಮಿ ಪೂಜೆ, ಕೇದರೇಶ್ವರ ವೃತಕ್ಕೆ ಸಿದ್ಧತೆ ಹಿನ್ನಲೆ ಒಂದು ಮಾರು ಹೂವಿನ ಬೆಲೆ 50 ರೂ ಏರಿಕೆ ಕಂಡಿದೆ. ಇನ್ನು ಹೂ, ಹಣ್ಣುಗಳ ಖರೀದಿಗೆ ಬಂದ ಗ್ರಾಹಕರು ಬೆಲೆ ಏರಿಕೆ ಕಂಡು ಅಚ್ಚರಿಗೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಹಣ್ಣು, ಹೂವಿನ ಬೆಲೆ ಎಷ್ಟಿದೆ ಗೊತ್ತಾ?

ಹಣ್ಣಿನ ಬೆಲೆ (ಕೆ.ಜಿ.ಗೆ)

ಸೇಬು – 120-140 ರೂ

ದಾಳಿಂಬೆ- 150-170 ರೂ

ಮೊಸಂಬಿ 100 ರೂ

ಸೀತಾಫಲ 120 ರೂ

ಕಿತ್ತಳೆ 80 ರೂ

ದ್ರಾಕ್ಷಿ 200 ರೂ

ಕರಿ ದ್ರಾಕ್ಷಿ 160 ರೂ

ಏಲಕ್ಕಿ ಬಾಳೆಹಣ್ಣು 80 ರೂ

ಸೀಬೆಕಾಯಿ 120 ರೂ

ಬಾಳೆಹಣ್ಣು 30-40 ರೂ

ಹೂವಿನ ದರ (1 ಮಾರು) ಸೇವಂತಿ 50 ರೂ.

ಮಲ್ಲಿಗೆ 150 ರೂ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ.. ಹೂವು, ಹಣ್ಣಿನ ಬೆಲೆ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2023/11/K-R-market.jpg

Load More