newsfirstkannada.com

Video: ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯರ ಜಡೆ ಜಗಳ.. ನೆಲಕ್ಕೆ ಬಿದ್ದು ಬಡಿದಾಡಿಕೊಂಡ್ರು ಟೀಚರ್ಸ್​

Share :

26-05-2023

    ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯರ ಜಡೆ ಜಗಳ!

    ನೆಲಕ್ಕೆ ಬಿದ್ದು ಬಡಿದಾಡಿಕೊಂಡ್ರು ಟೀಚರ್ಸ್​!

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಜಡೆ ಜಗಳ ವಿಡಿಯೋ

ಪಾಟ್ನಾ: ವಿದ್ಯಾರ್ಥಿಗಗಳಿಗೆ ವಿದ್ಯೆ, ವಿನಯ, ವಿವೇಕ ಕಲಿಸಿಕೊಡುವ ಶಿಕ್ಷಕರೇ ದೈಹಿಕ ವಾಗ್ವಾದಕ್ಕೆ ಇಳಿದರು ಹೇಗಿರುತ್ತೆ? ನೀವೇ ಹೇಳಿ. ಹೌದು. ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕರು ದೈಹಿಕವಾಗಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿರೋ ಘಟನೆ ಜಿಲ್ಲೆಯ ಕೌರಿಯಾ ಪಂಚಾಯತ್‌ನಲ್ಲಿರುವ ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ.

ಇದನ್ನು ಓದಿ: ಬೆಂಗಳೂರಿಗರ ಗಮನಕ್ಕೆ! ಇಂದು ಮತ್ತು ನಾಳೆ ಈ ಭಾಗಗಳಲ್ಲಿ ಕರೆಂಟ್ ಇರಲ್ಲ

ಶಾಲಾ ಮುಖ್ಯೋಪಾಧ್ಯಾಯಿನಿ ಕಾಂತಿ ಕುಮಾರಿ ಹಾಗೂ ಮತ್ತೋರ್ವ ಶಿಕ್ಷಕಿ ಅನಿತಾ ಕುಮಾರಿ ನಡುವೆ ವೈಯುಕ್ತಿಕ ವಿಚಾರಕ್ಕೆ ಈ ಜಗಳ ಮಾಡಿಕೊಂಡಿಕೊಂಡಿದ್ದಾರೆ. ಮೊದಲ ತರಗತಿಯಲ್ಲಿ ಗಲಾಟೆ ಮಾಡಿಕೊಂಡು ಬಳಿಕ ಮೈದಾನದಲ್ಲಿ ಹೊಡೆದಾಡಿಕೊಂಡಿದ್ದಾರೆ. ಇನ್ನು ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕರು ಪರಸ್ಪರ ಹೊಡೆದಾಡಿಕೊಳ್ಳುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್​ ಆಗಿದೆ. ವಿದ್ಯಾರ್ಥಿಗಳ ಜ್ಞಾನದೇಗುಲದಲ್ಲಿ ಶಿಕ್ಷಕರೇ ಈ ರೀತಿಯಲ್ಲಿ ಗಲಾಟೆ ಮಾಡಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ವಿದ್ಯಾರ್ಥಿಗಳ ಮುಂದೆಯೇ ಶಿಕ್ಷಕಿಯರ ಜಡೆ ಜಗಳ.. ನೆಲಕ್ಕೆ ಬಿದ್ದು ಬಡಿದಾಡಿಕೊಂಡ್ರು ಟೀಚರ್ಸ್​

https://newsfirstlive.com/wp-content/uploads/2023/05/teachers-fight-1.jpg

Load More