newsfirstkannada.com

Watch: ‘ಚೌಕ‘ ಸಿನಿಮಾ ರೀತಿಯಲ್ಲಿಯೇ ಜೈಲಿಂದ ಎಸ್ಕೇಪ್ ಆದ ಕೈದಿ; 50 ಅಡಿ ಎತ್ತರದ ಗೋಡೆ ಹಾರಿ ಹೋದ ಕಿರಾತಕ..!

Share :

27-08-2023

  2 ದಿನಗಳ ಹಿಂದೆ ಬಂಧಿಸಿ ಬಂಧಿಖಾನೆಗೆ ಬಿಡಲಾಗಿತ್ತು

  ಆರೋಪಿಗಾಗಿ ಮುಂದುವರೆದ ತೀವ್ರ ಪೊಲೀಸರ ಶೋಧ

  ಪರಾರಿ ಆಗುತ್ತಿರುವ ವಿಡಿಯೋ ಇದೀಗ ವೈರಲ್

ವಿಚಾರಣಾಧೀನ ಕೈದಿಯೋರ್ವ 50 ಅಡಿ ಎತ್ತರದ ಜೈಲಿನ ಗೋಡೆ ಹಾರಿ ಎಸ್ಕೇಪ್​ ಆಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಆರೋಪಿ ವಸಂತ್​ ಎನ್ನಲಾಗಿದ್ದು, ಚೌಕ ಸಿನಿಮಾದ ರೀತಿಯಲ್ಲಿ ಕಾಂಪೌಂಡ್ ಹಾರಿದ್ದಾನೆ. ಜೈಲ್​ ಒಳಗಿದ್ದ ತೆಂಗಿನ ಮರವೇರಿ ಕಾಂಪೌಂಡ್​ ಹಾರಿ ಎಸ್ಕೇಪ್​ ಆಗಿದ್ದಾನೆ. ಆರೋಪಿಯನ್ನ 2 ದಿನದ ಹಿಂದೆ ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ಆದ್ರೆ ಆರೋಪಿ ಮಾಸ್ಟರ್​ ಪ್ಲಾನ್​ ಮಾಡಿ ಎಸ್ಕೇಪ್​ ಆಗಿದ್ದು, ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಆರೋಪಿ ಎಸ್ಕೇಪ್​ ಆಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ‘ಚೌಕ‘ ಸಿನಿಮಾ ರೀತಿಯಲ್ಲಿಯೇ ಜೈಲಿಂದ ಎಸ್ಕೇಪ್ ಆದ ಕೈದಿ; 50 ಅಡಿ ಎತ್ತರದ ಗೋಡೆ ಹಾರಿ ಹೋದ ಕಿರಾತಕ..!

https://newsfirstlive.com/wp-content/uploads/2023/08/KaiDI.jpg

Load More