newsfirstkannada.com

ಪ್ರತಾಪ್​ ಸಿಂಹ ಪೊಲಿಟಿಕಲ್ ಟೆರರಿಸ್ಟ್, ಆತ ಒಳ್ಳೆಯವರಿಗೆ ಹುಟ್ಟಿಲ್ಲ; ಪ್ರೊ.ಮಹೇಶ್ ಚಂದ್ರಗುರು ವಾಗ್ದಾಳಿ

Share :

11-09-2023

    ನಾನು ಥಳಿಸಿ ಬುದ್ದಿ ಹೇಳಿದ್ದೆ ಪ್ರೊ.ಮಹೇಶ್ ಚಂದ್ರಗುರು

    ಅವನೊಬ್ಬ ಪಾಪಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ

    ಪ್ರತಾಪ್​ ಸಿಂಹ ಒಳ್ಳೆಯವರಿಗೆ ಹುಟ್ಟಿಲ್ಲ ಎಂದ ಪ್ರೊ.ಮಹೇಶ್ ಚಂದ್ರಗುರು

ಮೈಸೂರು: ಪ್ರತಾಪ್ ಸಿಂಹ ಒಬ್ಬ ಪೊಲಿಟಿಕಲ್ ಟೆರರಿಸ್ಟ್. ಅವನು ನನ್ನ ಶಿಷ್ಯ. ಅವರ ತಂದೆ ಹರಿದ ಬಟ್ಟೆಯಲ್ಲಿ ನೋಡಲು ಬಂದಾಗ, ಇವ್ನು ಕ್ಲಾಸ್​ಮೇಟ್​ಗಳಿಗೆ  ನಮ್ಮ ಮನೇಲಿ ಕುರಿ ಮಾರ್ತವ್ನೆ. ದುಡ್ಡು ಕೊಡೋಕೆ ಬಂದ ಎಂದಿದ್ದ. ಆ ಸಂದರ್ಭದಲ್ಲಿ ನಾನು ಥಳಿಸಿ ಬುದ್ದಿ ಹೇಳಿದ್ದೆ ಎಂದು ವಿಚಾರವಾದಿ ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಪ್ರೊ.ಮಹೇಶ್ ಚಂದ್ರಗುರು, ಪ್ರತಾಪ್​ ಸಿಂಹ ಒಳ್ಳೆಯವರಿಗೆ ಹುಟ್ಟಿಲ್ಲ. ಈ ಸಮಯದಲ್ಲಿ ಅವನನ್ನು ಯಾಕೆ ನೆನೆಸಿಕೊಳ್ಳುತ್ತೀರಾ. ಅವನೊಬ್ಬ ಪಾಪಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಾಪ್​ ಸಿಂಹ ಪೊಲಿಟಿಕಲ್ ಟೆರರಿಸ್ಟ್, ಆತ ಒಳ್ಳೆಯವರಿಗೆ ಹುಟ್ಟಿಲ್ಲ; ಪ್ರೊ.ಮಹೇಶ್ ಚಂದ್ರಗುರು ವಾಗ್ದಾಳಿ

https://newsfirstlive.com/wp-content/uploads/2023/09/Mahesh-Chandraguru.jpg

Load More